ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಾಣಿಜ್ಯ-ವ್ಯಾಪಾರ

ಭಾರತದ ಮೊದಲ ಎಐ ಸೂಪರ್‌ಬೈಕ್ ‘ಗರುಡ’ : ಗುಜರಿಯಿಂದ ಅದ್ಭುತ ಸೃಷ್ಟಿಸಿದ ವಿದ್ಯಾರ್ಥಿಗಳು!

December 26, 2025
Share on WhatsappShare on FacebookShare on Twitter

ಸೂರತ್: ಭಾರತದ ಮೊದಲ ಕೃತಕ ಬುದ್ಧಿಮತ್ತೆ(ಎಐ) ಆಧರಿತ ವಿದ್ಯುತ್ ಚಾಲಿತ ಬೈಕ್ ರೋಡಿಗಿಳಿಯಲು ಸಜ್ಜಾಗಿದೆ. ಹೌಗು, ಗುಜರಾತ್‌ನ ಸೂರತ್‌ನ ಮೂವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಳೆಯ ಗುಜರಿ ಸಾಮಾನುಗಳನ್ನು ಬಳಸಿಕೊಂಡು ಈ ಎಐ ಚಾಲಿತ ಎಲೆಕ್ಟ್ರಿಕ್ ಬೈಕ್ ‘ಗರುಡ’ವನ್ನು ಸಿದ್ಧಪಡಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಭಗವಾನ್ ಮಹಾವೀರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಶಿವಂ ಮೌರ್ಯ, ಗುರುಪ್ರೀತ್ ಅರೋರಾ ಮತ್ತು ಗಣೇಶ್ ಪಾಟೀಲ್ ಸೇರಿ ಈ ಬೈಕ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಶೇ.50ರಷ್ಟು ಭಾಗಗಳನ್ನು ಗುಜರಿ ವಸ್ತುಗಳಿಂದಲೇ ನಿರ್ಮಿಸಿರುವುದು ವಿಶೇಷ.

‘ಗರುಡ’ ಬೈಕ್‌ನ ವೈಶಿಷ್ಟ್ಯಗಳೇನು?

ರಾಸ್ಪ್‌ಬೆರಿ ಪೈ ತಂತ್ರಜ್ಞಾನ: ಈ ಬೈಕ್‌ನಲ್ಲಿ ‘ರಾಸ್ಪ್‌ಬೆರಿ ಪೈ’ (Raspberry Pi) ಎಂಬ ಚಿಕ್ಕ ಕಂಪ್ಯೂಟರ್ ಅನ್ನು ಅಳವಡಿಸಲಾಗಿದ್ದು, ಇದು ಬೈಕ್‌ನ ಮೆದುಳಿನಂತೆ ಕೆಲಸ ಮಾಡುತ್ತದೆ.

1)ಧ್ವನಿ ನಿಯಂತ್ರಣ: ಚಾಲಕನ ಧ್ವನಿಯ ಆದೇಶದ ಮೇರೆಗೆ ಈ ಬೈಕ್ ವೇಗ ನಿಯಂತ್ರಿಸಬಲ್ಲದು ಮತ್ತು ನಿಲ್ಲಬಲ್ಲದು.

2)ಸ್ವಯಂಚಾಲಿತ ಬ್ರೇಕಿಂಗ್: ಬೈಕ್‌ನಲ್ಲಿ ಸೆನ್ಸರ್‌ಗಳನ್ನು ಅಳವಡಿಸಲಾಗಿದ್ದು, 12 ಅಡಿ ದೂರದಲ್ಲಿ ಬೇರೆ ವಾಹನ ಬಂದರೆ ತಾನಾಗಿಯೇ ವೇಗ ಕಡಿಮೆ ಮಾಡಿಕೊಳ್ಳುತ್ತದೆ. ಮೂರು ಅಡಿ ಅಂತರದಲ್ಲಿ ಅಡೆತಡೆ ಕಂಡುಬಂದರೆ ಬ್ರೇಕ್ ಹಾಕದಿದ್ದರೂ ತಾನಾಗಿಯೇ ನಿಂತುಬಿಡುತ್ತದೆ.

3) ವೈರ್‌ಲೆಸ್ ಚಾರ್ಜಿಂಗ್ ಮತ್ತು ಟಚ್ ಸ್ಕ್ರೀನ್: ಇದರಲ್ಲಿ ಜಿಪಿಎಸ್ ನ್ಯಾವಿಗೇಷನ್, ಫೋನ್ ಸಂಪರ್ಕ, ಮತ್ತು ಸಂಗೀತ ಹಾಕಲು ಟಚ್ ಸ್ಕ್ರೀನ್ ಡ್ಯಾಶ್‌ಬೋರ್ಡ್ ಇದೆ. ಜೊತೆಗೆ ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಯೂ ಇದೆ.

4) ಅದ್ಭುತ ಮೈಲೇಜ್: ಒಮ್ಮೆ ಚಾರ್ಜ್ ಮಾಡಿದರೆ ಎಕೋ ಮೋಡ್‌ನಲ್ಲಿ 220 ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ 160 ಕಿ.ಮೀ ವರೆಗೆ ಚಲಿಸುತ್ತದೆ. ಬ್ಯಾಟರಿ ಪೂರ್ತಿ ಚಾರ್ಜ್ ಆಗಲು ಕೇವಲ 2 ಗಂಟೆ ಸಾಕು.

5)ವೆಚ್ಚ: ಸುಮಾರು ಒಂದು ವರ್ಷದ ಶ್ರಮ ಮತ್ತು 1.8 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಬೈಕ್ ಸಿದ್ಧವಾಗಿದೆ.

ಭವಿಷ್ಯದಲ್ಲಿ ಚಾಲಕ ರಹಿತ ವಾಹನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಗುಜರಿ ವಸ್ತುಗಳಿಂದಲೂ ಅತ್ಯಾಧುನಿಕ ತಂತ್ರಜ್ಞಾನದ ವಾಹನ ನಿರ್ಮಿಸಬಹುದು ಎಂಬುದನ್ನು ಈ ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ : ಸಹೋದ್ಯೋಗಿಗೆ ಲಿಫ್ಟ್ ಕೊಡುವ ನೆಪದಲ್ಲಿ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ | ಐಟಿ ಕಂಪನಿ ಸಿಇಒ ಸೇರಿ ಮೂವರು ಅರೆಸ್ಟ್

    Tags: India's first AI superbike 'Garuda'Karnataka News beatStudents create a miracle from scraps!
    SendShareTweet
    Previous Post

    ಸಹೋದ್ಯೋಗಿಗೆ ಲಿಫ್ಟ್ ಕೊಡುವ ನೆಪದಲ್ಲಿ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ | ಐಟಿ ಕಂಪನಿ ಸಿಇಒ ಸೇರಿ ಮೂವರು ಅರೆಸ್ಟ್

    Next Post

    ಸಚಿವ ಸೋಮಣ್ಣ ಎದುರೇ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ!

    Related Posts

    ಐಫೋನ್‌ ಕೊಂಡುಕೊಳ್ಳೋಕೆ 3 ಲಕ್ಷ ರೂ… ಫೋನ್‌ನಾ ಇದು, ಚಿನ್ನನಾ? ಆ್ಯಪಲ್‌ಗೆ ನೆಟ್ಟಿಗರ ಪಂಚ್‌
    ವ್ಯಾಪಾರ

    ಐಫೋನ್‌ ಕೊಂಡುಕೊಳ್ಳೋಕೆ 3 ಲಕ್ಷ ರೂ… ಫೋನ್‌ನಾ ಇದು, ಚಿನ್ನನಾ? ಆ್ಯಪಲ್‌ಗೆ ನೆಟ್ಟಿಗರ ಪಂಚ್‌

    ನಿಮ್ಮ ಚಿನ್ನ ಅಡಮಾನ ಇಟ್ಟು ಸಾಲ ಪಡೆಯುವ ಇಡುವ ಮುನ್ನ ಎಚ್ಚರ : ನಿಯಮ ಮತ್ತು ಅಪಾಯಗಳೇನು?
    ರಾಜ್ಯ

    ನಿಮ್ಮ ಚಿನ್ನ ಅಡಮಾನ ಇಟ್ಟು ಸಾಲ ಪಡೆಯುವ ಇಡುವ ಮುನ್ನ ಎಚ್ಚರ : ನಿಯಮ ಮತ್ತು ಅಪಾಯಗಳೇನು?

    ಸಾರ್ವಜನಿಕರೇ ಗಮನಿಸಿ : ಈಗ ಕಡಿಮೆ ದಿನಗಳಲ್ಲೇ ಸಿಗಲಿದೆ ಹೊಸ LPG ಸಿಲಿಂಡರ್
    ವಾಣಿಜ್ಯ-ವ್ಯಾಪಾರ

    ಸಾರ್ವಜನಿಕರೇ ಗಮನಿಸಿ : ಈಗ ಕಡಿಮೆ ದಿನಗಳಲ್ಲೇ ಸಿಗಲಿದೆ ಹೊಸ LPG ಸಿಲಿಂಡರ್

    ಸಾರ್ವಜನಿಕರೇ ಎಚ್ಚರ ; ಕೇಂದ್ರ ಸರ್ಕಾರ ಸಾಲ ನೀಡುತ್ತಿದೆ ಎಂದು ಮೋಸ.. ಮೊದಲು ಇವುಗಳ ಬಗ್ಗೆ ತಿಳಿಯಿರಿ
    ವಾಣಿಜ್ಯ-ವ್ಯಾಪಾರ

    ಸಾರ್ವಜನಿಕರೇ ಎಚ್ಚರ ; ಕೇಂದ್ರ ಸರ್ಕಾರ ಸಾಲ ನೀಡುತ್ತಿದೆ ಎಂದು ಮೋಸ.. ಮೊದಲು ಇವುಗಳ ಬಗ್ಗೆ ತಿಳಿಯಿರಿ

    ತುರ್ತಾಗಿ ದುಡ್ಡು ಬೇಕಾದಾಗ ಪರ್ಸನಲ್ ಲೋನ್ ಒಳ್ಳೆಯದೋ? ಚಿನ್ನದ ಸಾಲ ಬೆಸ್ಟೋ?
    ವಾಣಿಜ್ಯ-ವ್ಯಾಪಾರ

    ತುರ್ತಾಗಿ ದುಡ್ಡು ಬೇಕಾದಾಗ ಪರ್ಸನಲ್ ಲೋನ್ ಒಳ್ಳೆಯದೋ? ಚಿನ್ನದ ಸಾಲ ಬೆಸ್ಟೋ?

    ಸ್ಮಾರ್ಟ್ ಫೋನ್ ಖರೀದಿಸುವವರೇ ಗಮನಿಸಿ: ಮೊಬೈಲ್ ಬೆಲೆಯಲ್ಲಿ ಭಾರಿ ಇಳಿಕೆ ಖಚಿತ
    ವಾಣಿಜ್ಯ-ವ್ಯಾಪಾರ

    ಸ್ಮಾರ್ಟ್ ಫೋನ್ ಖರೀದಿಸುವವರೇ ಗಮನಿಸಿ: ಮೊಬೈಲ್ ಬೆಲೆಯಲ್ಲಿ ಭಾರಿ ಇಳಿಕೆ ಖಚಿತ

    Next Post
    ಸಚಿವ ಸೋಮಣ್ಣ ಎದುರೇ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ!

    ಸಚಿವ ಸೋಮಣ್ಣ ಎದುರೇ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ!

    • Trending
    • Comments
    • Latest
    ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

    ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

    ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

    ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

    ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

    ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

    ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

    ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

    ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

    ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

    ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

    ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

    ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

    ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

    ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

    ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

    ತಮ್ಮನನ್ನು ಬರ್ಬರವಾಗಿ ಕೊಲೆಗೈದ ಅಣ್ಣ!

    ತಮ್ಮನನ್ನು ಬರ್ಬರವಾಗಿ ಕೊಲೆಗೈದ ಅಣ್ಣ!

    ಜೈ ಶ್ರೀರಾಮ್ ಮಾತ್ರವೇಕೆ, ‘ಹರ ಹರ ಮಹಾದೇವ’ ಏಕಿಲ್ಲ?: ಬಿಜೆಪಿ ವಿರುದ್ಧ ರೇವಂತ್ ರೆಡ್ಡಿ ಪ್ರಹಾರ, ಕಮಲ ಪಡೆ ತಿರುಗೇಟು!

    ಜೈ ಶ್ರೀರಾಮ್ ಮಾತ್ರವೇಕೆ, ‘ಹರ ಹರ ಮಹಾದೇವ’ ಏಕಿಲ್ಲ?: ಬಿಜೆಪಿ ವಿರುದ್ಧ ರೇವಂತ್ ರೆಡ್ಡಿ ಪ್ರಹಾರ, ಕಮಲ ಪಡೆ ತಿರುಗೇಟು!

    ಸಿಎಂ ಡಿಕೆಶಿ​​ ವಿರುದ್ಧವೇ ಭೂಕಬಳಿಕೆ ಆರೋಪ ಮಾಡಿದ HDK : ಪಾರ್ಟ್​-2, 3 ಕೂಡ ಇದೆ ಎಂದ ಕುಮಾರಸ್ವಾಮಿ!

    ಸಿಎಂ ಡಿಕೆಶಿ​​ ವಿರುದ್ಧವೇ ಭೂಕಬಳಿಕೆ ಆರೋಪ ಮಾಡಿದ HDK : ಪಾರ್ಟ್​-2, 3 ಕೂಡ ಇದೆ ಎಂದ ಕುಮಾರಸ್ವಾಮಿ!

    ‘ರೋಹಿತ್ ಶರ್ಮಾ ಶತಕ ಬಾರಿಸುವುದು ಖಚಿತ’ ; ಮಾಜಿ ಕ್ರಿಕೆಟಿಗನ ವಿಶ್ವಾಸ!

    ‘ರೋಹಿತ್ ಶರ್ಮಾ ಶತಕ ಬಾರಿಸುವುದು ಖಚಿತ’ ; ಮಾಜಿ ಕ್ರಿಕೆಟಿಗನ ವಿಶ್ವಾಸ!

    Recent News

    ಬಂಧು ಮಿತ್ರರೇ ನಮಸ್ತೇ,

    ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

    Follow Us

    Join Our WhatsApp Channel

    Browse by Category

    • national
    • News & Politics
    • state
    • Uncategorized
    • ಅಪರಾಧ
    • ಅಮರಾವತಿ
    • ಆರೋಗ್ಯ-ಆಹಾರ
    • ಇತರೆ ಸುದ್ದಿ
    • ಇತಿಹಾಸ
    • ಉಡುಪಿ
    • ಉತ್ತರ ಕನ್ನಡ
    • ಕನ್ನಡ-ಸಾಹಿತ್ಯ-ಸಂಸ್ಕೃತಿ
    • ಕಲಬುರ್ಗಿ
    • ಕೃಷಿ-ಪರಿಸರ
    • ಕೊಡಗು
    • ಕೊಪ್ಪಳ
    • ಕೋಲಾರ
    • ಕ್ರೀಡೆ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಫುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ದೇಶ
    • ಧರ್ಮ-ಸನಾತನ
    • ಧಾರವಾಡ
    • ಪುರಾಣ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಗಳೂರು
    • ಮಂಡ್ಯ
    • ಮುಖ್ಯಾಂಶಗಳು
    • ಮೈಸೂರು
    • ಯಾದಗಿರಿ
    • ರಾಜಕೀಯ
    • ರಾಜ್ಯ
    • ರಾಮನಗರ
    • ರಾಯಚೂರು
    • ವಾಣಿಜ್ಯ-ವ್ಯಾಪಾರ
    • ವಿಜಯನಗರ
    • ವಿಜಯಪುರ
    • ವಿದೇಶ
    • ವಿಶೇಷ ಅಂಕಣ
    • ವೀಡಿಯೊ ಸುದ್ದಿ
    • ವ್ಯಾಪಾರ
    • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
    • ಶಿವಮೊಗ್ಗ
    • ಸಿನಿಮಾ
    • ಸಿನಿಮಾ-ಮನರಂಜನೆ
    • ಹಾವೇರಿ
    • ಹಾಸನ
    • ಹುಬ್ಬಳ್ಳಿ

    Recent News

    ತಮ್ಮನನ್ನು ಬರ್ಬರವಾಗಿ ಕೊಲೆಗೈದ ಅಣ್ಣ!

    ತಮ್ಮನನ್ನು ಬರ್ಬರವಾಗಿ ಕೊಲೆಗೈದ ಅಣ್ಣ!

    ಜೈ ಶ್ರೀರಾಮ್ ಮಾತ್ರವೇಕೆ, ‘ಹರ ಹರ ಮಹಾದೇವ’ ಏಕಿಲ್ಲ?: ಬಿಜೆಪಿ ವಿರುದ್ಧ ರೇವಂತ್ ರೆಡ್ಡಿ ಪ್ರಹಾರ, ಕಮಲ ಪಡೆ ತಿರುಗೇಟು!

    ಜೈ ಶ್ರೀರಾಮ್ ಮಾತ್ರವೇಕೆ, ‘ಹರ ಹರ ಮಹಾದೇವ’ ಏಕಿಲ್ಲ?: ಬಿಜೆಪಿ ವಿರುದ್ಧ ರೇವಂತ್ ರೆಡ್ಡಿ ಪ್ರಹಾರ, ಕಮಲ ಪಡೆ ತಿರುಗೇಟು!

    • About
    • Advertise
    • Privacy & Policy
    • Contact Us

    © 2025 News beat

    Welcome Back!

    Login to your account below

    Forgotten Password?

    Retrieve your password

    Please enter your username or email address to reset your password.

    Log In

    Add New Playlist

    No Result
    View All Result
    • ಬ್ಲಾಗ್
    • ಜಿಲ್ಲಾ ಸುದ್ದಿ
      • ಬೆಂಗಳೂರು ನಗರ
      • ಬೆಂಗಳೂರು ಗ್ರಾಮಾಂತರ
      • ಬೆಳಗಾವಿ
      • ಬೀದರ್
      • ಬಾಗಲಕೋಟೆ
      • ಬಳ್ಳಾರಿ
      • ಚಾಮರಾಜನಗರ
      • ದಕ್ಷಿಣ ಕನ್ನಡ
      • ಚಿಕ್ಕಬಳ್ಳಾಪುರ
      • ಮಂಗಳೂರು
      • ಧಾರವಾಡ
      • ದಾವಣಗೆರೆ
      • ಚಿತ್ರದುರ್ಗ
      • ಗದಗ
      • ಹಾಸನ
      • ವಿಜಯಪುರ
      • ಹಾವೇರಿ
      • ಕಲಬುರ್ಗಿ
      • ಕೋಲಾರ
      • ರಾಯಚೂರು
      • ಕೊಡಗು
      • ರಾಯಚೂರು
      • ರಾಮನಗರ
      • ಕೊಪ್ಪಳ
      • ತುಮಕೂರು
      • ಮೈಸೂರು
      • ಮಂಡ್ಯ
      • ಉಡುಪಿ
      • ಚಿಕ್ಕಮಗಳೂರು
      • ಉತ್ತರ ಕನ್ನಡ
      • ವಿಜಯನಗರ
      • ಶಿವಮೊಗ್ಗ
      • ಯಾದಗಿರಿ
    • ರಾಜ್ಯ
    • ರಾಜಕೀಯ
    • ದೇಶ
    • ವಿದೇಶ
    • ಕ್ರೀಡೆ
    • ಸಿನಿಮಾ-ಮನರಂಜನೆ
    • ವಿಶೇಷ ಅಂಕಣ
    • ಧರ್ಮ-ಸನಾತನ
    • ಅಪರಾಧ
    • ಆರೋಗ್ಯ-ಆಹಾರ
    • ತಂತ್ರಜ್ಞಾನ
    • ಕೃಷಿ-ಪರಿಸರ
    • ಕನ್ನಡ-ಸಾಹಿತ್ಯ-ಸಂಸ್ಕೃತಿ
    • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
    • ವಾಣಿಜ್ಯ-ವ್ಯಾಪಾರ
    • ಜ್ಯೋತಿಷ್ಯ
    • ಪುರಾಣ
    • ಇತಿಹಾಸ

    © 2025 News beat