ಚಿಕ್ಕಬಳ್ಳಾಪುರ : ರೈತರ ತೋಟದ ಬೋರ್‌ವೆಲ್ ಕೇಬಲ್ ಕಳ್ಳತನಕ್ಕೆ ಯತ್ನಿಸಿದ ಪುಂಡರನ್ನು ರೆಡ್ ಹ್ಯಾಡ್ ಆಗಿ ರೈತರು ಹಿಡಿದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಕಾಚಕಡತ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುತ್ತ ಹಲವಾರು ಬೋರ್ ವೆಲ್ ಕೇಬಲ್ ಕಳ್ಳತನ ಆಗುತ್ತಿತ್ತು ಬಳಿಕ ರೈತರು ಶಬ್ದ ಕೇಳಿ ಬಂದಿದ್ದು, ಸ್ಥಳಕ್ಕೆ ಹೋಗಿ ಕದೀಮರನ್ನು ರೆಡ್ ಹ್ಯಾಡ್ ಆಗಿ ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ. ಸದ್ಯ ಸ್ಥಳಕ್ಕೆ ಪೆರೇಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ಇಂಗ್ಲೆಂಡ್ ವರನ ವರಿಸಿದ ಬೇಲೂರಿನ ವಧು! ಹಿಂದೂ ಸಂಪ್ರದಾಯದಂತೆ ನಡೆಯಿತು ಅದ್ದೂರಿ ಮದುವೆ!



















