ಮಂಗಳೂರು : ಬಹುಬಾಷಾ ನಟಿ ನಯನತಾರಾ ದಂಪತಿ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಭೇಟಿ ನೀಡಿ ಸರ್ಪ ಸಂಸ್ಕಾರ ಪೂಜೆ ನೆರವೇರಿಸಿದರು.
ಪತಿ ವಿಶ್ನೇಷ್ ಶಿವನ್ ಜೊತೆ ಆಗಮಿಸಿದ ನಯನ ತಾರಾ ಭೇಟಿ ನೀಡಿದ್ದರು. ಕ್ಷೇತ್ರದ ವತಿಯಿಂದ ಶಾಲು ಹೊದಿಸಿ ಗೌರವ ಸಮರ್ಪಿಸಲಾಗಿದೆ.
ಅದರ ಮಧ್ಯ ಈ ಜೋಡಿ ಇಲ್ಲಿ ಸರ್ಪ ಸಂಸ್ಕಾರ ಸೇವೆ ಕೂಡ ಮಾಡಿಸಿದ್ದಾರೆ. ಇದನ್ನ ಯಾಕೆ ಮಾಡಿಸಿದರು ಅನ್ನೋ ಪ್ರಶ್ನೆನೂ ಇದೆ. ಆದರೆ, ಈ ಬಗ್ಗೆ ಇಬ್ಬರು ಏನೂ ಹೇಳಿಕೊಂಡಿಲ್ಲ. ಆದರೆ, ಇವರು ದೇವಸ್ಥಾನಕ್ಕೆ ಬಂದು ಹೋದ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ : ಅಮಿತ್ ಶಾ ಬಗ್ಗೆ ಮಾತಾಡೋವಾಗ ಎಚ್ಚರಿಕೆಯಿಂದಿರಿ | ಪ್ರಿಯಾಂಕ್ ಖರ್ಗೆಗೆ ಆರ್. ಅಶೋಕ್ ವಾರ್ನಿಂಗ್!



















