ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಅಮೆರಿಕ ಟೆಕ್ ಕ್ಷೇತ್ರಕ್ಕೆ ‘ಹನಿ’ಟ್ರ್ಯಾಪ್: ಸಿಲಿಕಾನ್ ವ್ಯಾಲಿಯಲ್ಲಿ ಹೆಚ್ಚಿದ ‘ಸೆಕ್ಸ್ ವಾರ್‌ಫೇರ್’

October 23, 2025
Share on WhatsappShare on FacebookShare on Twitter

ನವದೆಹಲಿ: ತಂತ್ರಜ್ಞಾನದಲ್ಲಿನ ಅಮೆರಿಕದ ಪ್ರಾಬಲ್ಯವನ್ನು ಮಟ್ಟಹಾಕಲು ಚೀನಾ ಮತ್ತು ರಷ್ಯಾವು ರಹಸ್ಯವಾಗಿ ನಡೆಸುತ್ತಿರುವ ಕಾರ್ಯಾಚರಣೆಯು ಇತ್ತೀಚೆಗೆ ಬೆಳಕಿಗೆ ಬಂದಿದೆ. ಇಂಥ ಬೇಹುಗಾರಿಕಾ ಕಾರ್ಯಾಚರಣೆಯ ಹೆಸರು ‘ಸೆಕ್ಸ್ ವಾರ್‌ಫೇರ್’!
ಅಮೆರಿಕದ ಒಬ್ಬ ಟೆಕ್ಕಿ ಯಾವುದೋ ಸಮಾವೇಶವೊಂದರಲ್ಲಿ ಆಕೆಯನ್ನು ಭೇಟಿಯಾಗುತ್ತಾನೆ. ಆಕೆ ಬುದ್ಧಿವಂತೆ, ನೋಡಲು ಆಕರ್ಷಕವಾಗಿರುತ್ತಾಳೆ. ಒಂದೇ ನೋಟದಲ್ಲಿ ಆತನನ್ನು ಸೆಳೆಯುತ್ತಾಳೆ. ತನ್ನ ಮಾತಿನ ಶೈಲಿ, ಹಾವಭಾವಗಳಿಗೆ ಆಕರ್ಷಿಸುತ್ತಾಳೆ, ಆತ ಮಾಡುತ್ತಿರುವ ಕೆಲಸದಲ್ಲಿ ತನಗೆ ನಿಜವಾಗಿಯೂ ಆಸಕ್ತಿ ಇದೆ ಎಂಬಂತೆ ವರ್ತಿಸುತ್ತಾಳೆ. ಇಬ್ಬರೂ ಪರಸ್ಪರ ಹತ್ತಿರವಾಗುತ್ತಾರೆ. ಆದರೆ, ವರ್ಷಗಳ ನಂತರ ಆಕೆಯ ಸತ್ಯ ಅವನ ಅರಿವಿಗೆ ಬರುತ್ತದೆ. ಆಕೆ ಅಮೆರಿಕದ ತಂತ್ರಜ್ಞಾನ ಕ್ಷೇತ್ರದ ರಹಸ್ಯಗಳನ್ನು ಕದಿಯಲು ರೂಪಿಸಲಾದ ಒಂದು ವ್ಯವಸ್ಥಿತ ಗುಪ್ತಚರ ಕಾರ್ಯಾಚರಣೆಯ ಭಾಗವಾಗಿರುತ್ತಾಳೆ. ಇದು ಇಂದು ಸಿಲಿಕಾನ್ ವ್ಯಾಲಿ(ಅಮೆರಿಕ)ದ ಟೆಕ್ ಕ್ಷೇತ್ರದಲ್ಲಿ ನಡೆಯುತ್ತಿರುವ ಗೂಢಚರ್ಯೆಯ ಕರಾಳ ವಾಸ್ತವ.

ಚೀನಾ ಮತ್ತು ರಷ್ಯಾದ ಗೂಢಚಾರರು ಆಕರ್ಷಕ ಮಹಿಳೆಯರನ್ನು ಬಳಸಿಕೊಂಡು ಟೆಕ್ ಕಂಪನಿಗಳಿಗೆ ನುಸುಳುತ್ತಿರುವ, ಉದ್ಯೋಗಿಗಳನ್ನು ಮರುಳುಗೊಳಿಸಿ ವ್ಯಾಪಾರ ರಹಸ್ಯಗಳನ್ನು ಕದಿಯುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಗುಪ್ತಚರ ತಜ್ಞರು ಇದನ್ನು “ಸೆಕ್ಸ್ ವಾರ್‌ಫೇರ್” ಎಂದು ಕರೆದಿದ್ದು, ಅಮೆರಿಕದ ತಾಂತ್ರಿಕ ಪ್ರಾಬಲ್ಯಕ್ಕೆ ಇದು ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಕೆಲವು ಸಂದರ್ಭಗಳಲ್ಲಿ, ದೀರ್ಘಕಾಲದವರೆಗೆ ಮಾಹಿತಿ ಪಡೆಯಲು ಈ ಗೂಢಚಾರರು ತಮ್ಮ ಟಾರ್ಗೆಟ್‌ಗಳನ್ನು ಮದುವೆಯಾಗಿ ಮಕ್ಕಳನ್ನೂ ಪಡೆಯುತ್ತಾರೆ.
ಚೀನಾದಲ್ಲಿ ಹೂಡಿಕೆ ಮಾಡುವ ಅಮೆರಿಕನ್ ಕಂಪನಿಗಳಿಗೆ ಸಲಹೆ ನೀಡುವ ಪಮಿರ್ ಕನ್ಸಲ್ಟಿಂಗ್‌ನ ಮುಖ್ಯ ಗುಪ್ತಚರ ಅಧಿಕಾರಿ ಜೇಮ್ಸ್ ಮಲ್ವೆನಾನ್, “ಇತ್ತೀಚೆಗೆ ಒಂದೇ ಮಾದರಿಯ ಆಕರ್ಷಕ ಚೀನೀ ಯುವತಿಯರಿಂದ ನನಗೆ ಲಿಂಕ್ಡ್‌ಇನ್‌ನಲ್ಲಿ ಅತ್ಯಾಧುನಿಕ ಮನವಿಗಳು ಬರುತ್ತಿವೆ. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ” ಎಂದು ಹೇಳಿದ್ದಾರೆ.

ಗೂಢಚರ್ಯೆಯ ಹೊಸ ಮುಖ

ಲೈಂಗಿಕತೆಯನ್ನು ಆಧರಿಸಿದ ಗೂಢಚರ್ಯೆ ಕೇವಲ ಒಂದು ಭಾಗವಷ್ಟೇ. ತಜ್ಞರ ಪ್ರಕಾರ, ಚೀನಾವು ಅಮೆರಿಕದ ನೆಲದಲ್ಲೇ ಸ್ಟಾರ್ಟ್‌ಅಪ್ ಸ್ಪರ್ಧೆಗಳನ್ನು ಆಯೋಜಿಸಿ ವ್ಯಾಪಾರ ಯೋಜನೆಗಳನ್ನು ಕದಿಯುತ್ತಿದೆ. ರಷ್ಯಾ ಮತ್ತು ಚೀನಾ ಎರಡೂ ದೇಶಗಳು ಸಾಮಾನ್ಯ ನಾಗರಿಕರು, ಹೂಡಿಕೆದಾರರು, ಶಿಕ್ಷಣ ತಜ್ಞರು ಮತ್ತು ಕ್ರಿಪ್ಟೋ ವಿಶ್ಲೇಷಕರನ್ನು ಅನೌಪಚಾರಿಕ ಗುಪ್ತಚರ ಏಜೆಂಟ್‌ಗಳಾಗಿ ಬಳಸಿಕೊಳ್ಳುತ್ತಿವೆ.

ಮಾಜಿ ಗುಪ್ತಚರ ಅಧಿಕಾರಿಯೊಬ್ಬರು, ರಷ್ಯಾದ “ಸುಂದರ” ಮಹಿಳೆಯೊಬ್ಬಳು ಸೂಕ್ಷ್ಮ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ಅಮೆರಿಕದ ಏರೋಸ್ಪೇಸ್ ಎಂಜಿನಿಯರ್‌ನನ್ನು ಮದುವೆಯಾದ ಪ್ರಕರಣವನ್ನೂ ಇದಕ್ಕೆ ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ. “ಒಬ್ಬರನ್ನು ಗುರಿಯಾಗಿಸಿ, ಅವರನ್ನು ಮದುವೆಯಾಗಿ, ಮಕ್ಕಳನ್ನು ಪಡೆದು, ಜೀವನಪರ್ಯಂತ ಮಾಹಿತಿ ಸಂಗ್ರಹಿಸುವ ಕಾರ್ಯಾಚರಣೆ ಕೂಡ ನಡೆಯುತ್ತಿದ್ದು, ಇದು ಆತಂಕಕಾರಿ ವಿಷಯವಾದರೂ, ತುಂಬಾ ಪ್ರಚಲಿತದಲ್ಲಿದೆ” ಎಂದಿದ್ದಾರೆ.

ಬೌದ್ಧಿಕ ಆಸ್ತಿ ಕಳ್ಳತನದಿಂದ ಅಮೆರಿಕಕ್ಕೆ ವಾರ್ಷಿಕ 600 ಶತಕೋಟಿ ಡಾಲರ್ ನಷ್ಟವಾಗುತ್ತಿದ್ದು, ಇದರಲ್ಲಿ ಬಹುಪಾಲು ಚೀನಾದಿಂದಲೇ ಆಗುತ್ತಿದೆ.

ಗೂಢಚರ್ಯೆಯ ‘ವೈಲ್ಡ್ ವೆಸ್ಟ್’ ಸಿಲಿಕಾನ್ ವ್ಯಾಲಿ

ಸಿಲಿಕಾನ್ ವ್ಯಾಲಿಯು ಈಗ ತಂತ್ರಜ್ಞಾನ ಮತ್ತು ವ್ಯಾಪಾರ ರಹಸ್ಯಗಳನ್ನು ಗುರಿಯಾಗಿಸುವ “ಮೃದು” ಆರ್ಥಿಕ ಗೂಢಚರ್ಯೆಯ ಕೇಂದ್ರವಾಗಿದೆ. ಮಾಜಿ ಭದ್ರತಾ ವಿಶ್ಲೇಷಕ ಜೆಫ್ ಸ್ಟೋಫ್, “ಇದು ಅಲ್ಲಿ ಒಂದು ರೀತಿಯ ವೈಲ್ಡ್ ವೆಸ್ಟ್” ಎಂದು ಬಣ್ಣಿಸಿದ್ದಾರೆ. ಈ ಪ್ರದೇಶದ ಮುಕ್ತ ಸಂಸ್ಕೃತಿಯು ಗೂಢಚಾರರನ್ನು ಆಕರ್ಷಿಸುತ್ತಿದ್ದು, ದಕ್ಷಿಣ ಕೊರಿಯಾ ಮತ್ತು ಇಸ್ರೇಲ್‌ನಂತಹ ಮಿತ್ರರಾಷ್ಟ್ರಗಳು ಸಹ ಇಲ್ಲಿಂದ ಸದ್ದಿಲ್ಲದೆ ಗುಪ್ತಚರ ಮಾಹಿತಿ ಸಂಗ್ರಹಿಸುತ್ತಿವೆ.

ರಾಜಕೀಯ ಗೂಢಚರ್ಯೆ ಕೂಡ ಸಿಲಿಕಾನ್ ವ್ಯಾಲಿಯಲ್ಲಿ ಸಕ್ರಿಯವಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ಚೀನಾದ ಗುಪ್ತಚರ ಘಟಕವೊಂದು ಸ್ಥಳೀಯ ನಾಯಕರು ಮತ್ತು ರಾಜಕಾರಣಿಗಳನ್ನು ನೇಮಿಸಿಕೊಳ್ಳುತ್ತಿದೆ. ರಷ್ಯಾದ ಗೂಢಚರ್ಯೆಯೂ ಸಹ ಶೀತಲ ಸಮರದ ಕಣ್ಗಾವಲಿನಿಂದ ವಿಕಸನಗೊಂಡು, ಈಗಲೂ ‘ಹನಿಪಾಟ್’ ತಂತ್ರಗಳನ್ನು ಬಳಸಿಕೊಂಡು ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ನುಸುಳುತ್ತಿದೆ.

ಅಮೆರಿಕದ ಗುಪ್ತಚರ ಇಲಾಖೆಗಳಿಗೆ ಈ ಬೆದರಿಕೆಯನ್ನು ಎದುರಿಸಲು ಹಲವು ಅಡೆತಡೆಗಳಿವೆ. ಸ್ಟಾರ್ಟ್‌ಅಪ್‌ಗಳು ಸಾಮಾನ್ಯವಾಗಿ ಇಂತಹ ಬೆದರಿಕೆಗಳನ್ನು ವರದಿ ಮಾಡುವುದಿಲ್ಲ ಮತ್ತು ಅಲ್ಲಿನ ಮುಕ್ತ ಸಂಸ್ಕೃತಿಯು ನುಸುಳುವಿಕೆಯನ್ನು ಸುಲಭಗೊಳಿಸಿದೆ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Tags: 'Sex warfare'Honey TrapKarnataka News beatSilicon ValleyUS tech sector
SendShareTweet
Previous Post

ಲೆವೆಲ್-2 ADAS ತಂತ್ರಜ್ಞಾನದ ಕಾರು ಬೇಕೇ? ಇವೆ ನೋಡಿ ಭಾರತದ ಟಾಪ್ 5 ಅತ್ಯಂತ ಕೈಗೆಟುಕುವ ಆಯ್ಕೆಗಳು

Next Post

ರೋಬೋಟ್ ಇರುವಾಗ ಮನುಷ್ಯರೇಕೆ? 5 ಲಕ್ಷ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಈ ಕಂಪನಿ

Related Posts

ಸೋದರರ ಮೃತದೇಹಗಳನ್ನು ಅಪ್ಪಿಕೊಂಡೇ ಸಮುದ್ರದಲ್ಲಿ 62 ಗಂಟೆ ನರಕಯಾತನೆ : ಬದುಕಿಬಂದ ಬಾಲಕ!
ವಿದೇಶ

ಸೋದರರ ಮೃತದೇಹಗಳನ್ನು ಅಪ್ಪಿಕೊಂಡೇ ಸಮುದ್ರದಲ್ಲಿ 62 ಗಂಟೆ ನರಕಯಾತನೆ : ಬದುಕಿಬಂದ ಬಾಲಕ!

ಮೆಕ್ಕಾದ ಇತಿಹಾಸದಲ್ಲೇ ಮೊದಲ ಬಾರಿಗೆ ಏರ್ ರೆಡ್ ಅಲರ್ಟ್ : ಸೌದಿ ಯುದ್ಧ ವಿಮಾನ ಹೊಡೆದುರುಳಿಸಿದ್ದೇವೆ ಎಂದ ಹೌತಿ ಪಡೆ!
ವಿದೇಶ

ಮೆಕ್ಕಾದ ಇತಿಹಾಸದಲ್ಲೇ ಮೊದಲ ಬಾರಿಗೆ ಏರ್ ರೆಡ್ ಅಲರ್ಟ್ : ಸೌದಿ ಯುದ್ಧ ವಿಮಾನ ಹೊಡೆದುರುಳಿಸಿದ್ದೇವೆ ಎಂದ ಹೌತಿ ಪಡೆ!

ಮಾನವಕುಲಕ್ಕೇ AI ಕಂಟಕ ಎಂದು ಗೂಗಲ್ ಡೀಪ್‌ಮೈಂಡ್ ಸಂಶೋಧಕ ರಾಜೀನಾಮೆ
ವಿದೇಶ

ಮಾನವಕುಲಕ್ಕೇ AI ಕಂಟಕ ಎಂದು ಗೂಗಲ್ ಡೀಪ್‌ಮೈಂಡ್ ಸಂಶೋಧಕ ರಾಜೀನಾಮೆ

ಆ್ಯಪಲ್ ಏರ್‌ಟ್ಯಾಗ್, ನಕಲಿ ಕೀ ಬಳಸಿ ಹಿಂಬಾಲಿಸಿ ಭಾರತೀಯ ಮೂಲದ ಮಹಿಳೆಯ ಭೀಕರ ಹತ್ಯೆ
ವಿದೇಶ

ಆ್ಯಪಲ್ ಏರ್‌ಟ್ಯಾಗ್, ನಕಲಿ ಕೀ ಬಳಸಿ ಹಿಂಬಾಲಿಸಿ ಭಾರತೀಯ ಮೂಲದ ಮಹಿಳೆಯ ಭೀಕರ ಹತ್ಯೆ

ಹೊರ್ಮುಜ್ ಬಳಿಕ ಜಗತ್ತಿಗೆ ಬಾಬ್ ಅಲ್-ಮಂದೇಬ್ ಕಂಟಕ : ‘ಕಣ್ಣೀರಿನ ಬಾಗಿಲು’ ಈಗ ಹೌತಿ ಉಗ್ರರ ವಶಕ್ಕೆ?
ವಿದೇಶ

ಹೊರ್ಮುಜ್ ಬಳಿಕ ಜಗತ್ತಿಗೆ ಬಾಬ್ ಅಲ್-ಮಂದೇಬ್ ಕಂಟಕ : ‘ಕಣ್ಣೀರಿನ ಬಾಗಿಲು’ ಈಗ ಹೌತಿ ಉಗ್ರರ ವಶಕ್ಕೆ?

ಅಮೆರಿಕದಲ್ಲಿ ಇಬ್ಬರು ಮಲಯಾಳಿ ಮಹಿಳೆಯರ ಕೊಲೆ ಕೇಸ್‌ : ಹಂತಕಿ ಗೆಳತಿ ವಿರುದ್ಧ ದೋಷಾರೋಪ!
ವಿದೇಶ

ಅಮೆರಿಕದಲ್ಲಿ ಇಬ್ಬರು ಮಲಯಾಳಿ ಮಹಿಳೆಯರ ಕೊಲೆ ಕೇಸ್‌ : ಹಂತಕಿ ಗೆಳತಿ ವಿರುದ್ಧ ದೋಷಾರೋಪ!

Next Post
ರೋಬೋಟ್ ಇರುವಾಗ ಮನುಷ್ಯರೇಕೆ? 5 ಲಕ್ಷ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಈ ಕಂಪನಿ

ರೋಬೋಟ್ ಇರುವಾಗ ಮನುಷ್ಯರೇಕೆ? 5 ಲಕ್ಷ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಈ ಕಂಪನಿ

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

Kawasaki Z650RS 2027 : 7.83 ಲಕ್ಷ ರೂಪಾಯಿಗೆ ಹೊಸ ಮಾದರಿ ಬಿಡುಗಡೆ.. ಬದಲಾವಣೆ ಇಲ್ಲದೇ ಬಂದ ಬೈಕ್

Kawasaki Z650RS 2027 : 7.83 ಲಕ್ಷ ರೂಪಾಯಿಗೆ ಹೊಸ ಮಾದರಿ ಬಿಡುಗಡೆ.. ಬದಲಾವಣೆ ಇಲ್ಲದೇ ಬಂದ ಬೈಕ್

ಕೇಂದ್ರ ಸರ್ಕಾರದ CPRI ಸಂಸ್ಥೆಯಲ್ಲಿ 110 ಹುದ್ದೆಗಳ ನೇಮಕಾತಿ : ಹೀಗೆ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದ CPRI ಸಂಸ್ಥೆಯಲ್ಲಿ 110 ಹುದ್ದೆಗಳ ನೇಮಕಾತಿ : ಹೀಗೆ ಅರ್ಜಿ ಸಲ್ಲಿಸಿ

ಬೆಂಗಳೂರಿನಲ್ಲಿ ಗ್ರಾಹಕರಿಗೆ ವಾಹನ ವಿತರಣೆ ಆರಂಭಿಸಿದ ರ‍್ಯಾಪ್ಟಿ.ಹೆಚ್‌ವಿ : ಶೀಘ್ರ ವಿಸ್ತರಣೆಗೆ ಯೋಜನೆ

ಬೆಂಗಳೂರಿನಲ್ಲಿ ಗ್ರಾಹಕರಿಗೆ ವಾಹನ ವಿತರಣೆ ಆರಂಭಿಸಿದ ರ‍್ಯಾಪ್ಟಿ.ಹೆಚ್‌ವಿ : ಶೀಘ್ರ ವಿಸ್ತರಣೆಗೆ ಯೋಜನೆ

ಅ.28ರಂದು WPL ಆಟಗಾರ್ತಿಯರ ಹರಾಜು ; ಬೆಂಗಳೂರು ಸೇರಿ ಹಲವು ನಗರಗಳ ಮೇಲೆ ಬಿಸಿಸಿಐ ಕಣ್ಣು!

ಅ.28ರಂದು WPL ಆಟಗಾರ್ತಿಯರ ಹರಾಜು ; ಬೆಂಗಳೂರು ಸೇರಿ ಹಲವು ನಗರಗಳ ಮೇಲೆ ಬಿಸಿಸಿಐ ಕಣ್ಣು!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

Kawasaki Z650RS 2027 : 7.83 ಲಕ್ಷ ರೂಪಾಯಿಗೆ ಹೊಸ ಮಾದರಿ ಬಿಡುಗಡೆ.. ಬದಲಾವಣೆ ಇಲ್ಲದೇ ಬಂದ ಬೈಕ್

Kawasaki Z650RS 2027 : 7.83 ಲಕ್ಷ ರೂಪಾಯಿಗೆ ಹೊಸ ಮಾದರಿ ಬಿಡುಗಡೆ.. ಬದಲಾವಣೆ ಇಲ್ಲದೇ ಬಂದ ಬೈಕ್

ಕೇಂದ್ರ ಸರ್ಕಾರದ CPRI ಸಂಸ್ಥೆಯಲ್ಲಿ 110 ಹುದ್ದೆಗಳ ನೇಮಕಾತಿ : ಹೀಗೆ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದ CPRI ಸಂಸ್ಥೆಯಲ್ಲಿ 110 ಹುದ್ದೆಗಳ ನೇಮಕಾತಿ : ಹೀಗೆ ಅರ್ಜಿ ಸಲ್ಲಿಸಿ

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat