ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home Uncategorized

ನ್ಯೂಸ್‌ ಚಾನಲ್‌ ನಿಮ್ಮ ಮಡಿಲಿಗೆ ಹಾಕಿದ ಶುಭಗಳಿಗೆ…

October 3, 2025
Share on WhatsappShare on FacebookShare on Twitter

14 ವರ್ಷಗಳ ಹಿಂದೆ.. ನಿಜಕ್ಕೂ ನಾವು ಯೋಚನೆ ಕೂಡ ಮಾಡಿರಲಿಲ್ಲ… ಮೇಲಾಗಿ ನಮ್ಮ ತಲೆಯಲ್ಲೂ ಇರಲಿಲ್ಲ. ಮುಂದೊಂದು ದಿನ ಕನ್ನಡಿಗರ ಮಡಿಲಿಗೆ ನಮ್ಮದೇ ನ್ಯೂಸ್‌ ಚಾನಲ್‌ ಹಾಕ್ತೇವೆ ಅನ್ನೋ ಸಣ್ಣ ಸುಳಿವು ಕೂಡ ಇರಲಿಲ್ಲ.. ಕರ್ನಾಟಕ ನ್ಯೂಸ್‌ ಬೀಟ್‌ ಪತ್ರಿಕೆ ಸುದ್ದಿ ವಾಹಿನಿಯಾಗಿ ಜನ್ಮ ತಾಳಿ ಕನ್ನಡಿಗರ ಕಷ್ಟ-ಸುಖ ಕೇಳುತ್ತೆ ಅನ್ನೋ ಸಣ್ಣ ಆಲೋಚನೆಯೂ ಇರಲಿಲ್ಲ.. ಇಷ್ಟೆಲ್ಲಾ ʻಇಲ್ಲಾ.. ಇಲ್ಲʼಗಳ  ನಡುವೆಯೂ ತಲೆಯಲ್ಲಿ ಸಣ್ಣದೊಂದು ʻಚಾನಲ್‌ʼ ಯೋಚನೆ ಮೊಳಕೆ ಒಡೆದಿತ್ತು. ಅದಿವತ್ತು ಜನ್ಮ ತಳೆದು ಸಸಿಯಾಗಿ ಕರ್ನಾಟಕ ನ್ಯೂಸ್‌ ಬೀಟ್‌ ವಾಹಿನಿಯಾಗಿ ನಳನಳಿಸುತ್ತಿದೆ. ಇವತ್ತಷ್ಟೇ (ಅಕ್ಟೋಬರ್‌-2) ವಿಜಯ ದಶಮಿಯಂದು ಮಾಧ್ಯಮ ಲೋಕದ ಜಗತ್ತಿಗೆ ಪ್ರವೇಶ ಪಡೆದು ಅಂಬೆಗಾಲಿಟ್ಟಿದೆ. ಮುಂದೆ ಇಡಬೇಕಾದ ಹೆಜ್ಜೆ ಸಾಕಷ್ಟಿದೆ.. ನಿಮ್ಮ ಕಷ್ಟ-ಸುಖಕ್ಕೆ ಧ್ವನಿಯಾಗಿ ಬೆಳೆಯಬೇಕಿದೆ. ಅದಕ್ಕೆ ನಿಮ್ಮಗಳ ಸಹಕಾರ ಆಶೀರ್ವಾದವೂ ಬೇಕಿದೆ.. ಅದನ್ನ ನೀವು ನೆರವೇರಿಸುತ್ತೀರಾ ಅನ್ನೋ ಭರವಸೆ ನಮ್ಮದು.

ಕೆಲ ತಿಂಗಳ ಹಿಂದಷ್ಟೇ.. ಕರ್ನಾಟಕ ನ್ಯೂಸ್‌ ಬೀಟ್.. ವೆಬ್‌ಸೈಟ್‌ನಲ್ಲಿ ಸುದ್ದಿ ಬಿತ್ತರಿಸ್ತಾ ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಸ್ಪರ್ಧೆ ನೀಡ್ತಾ ಮುಂದೆ ಸಾಗಿತ್ತು.. ಸಾಗ್ತಾನೂ ಇದೆ. ಆ ಬಳಿಕ ಸೋಷಿಯಲ್‌ ಮೀಡಿಯಾದಲ್ಲೂ ಒಂದ್‌ ಕೈ ನೋಡೋಣ ಅಂತಾ ಅಲ್ಲೂ ವಿಭಿನ್ನವಾಗಿ ನ್ಯೂಸ್‌ ನೀಡಲಾಗ್ತಿತ್ತು. ಅದರ ಜೊತೆ-ಜೊತೆಗೇನೆ ತೆರೆಯ ಹಿಂದೆ  ಕರ್ನಾಟಕ ನ್ಯೂಸ್‌ ಬೀಟ್‌ ಸುದ್ದಿ ವಾಹಿನಿಯನ್ನು ತೆರೆಯ ಮೇಲೆ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗ್ತಿತ್ತು. ಆನ್‌ ಏರ್‌ಗೆ ಬರೋಕೆ ಮುಂಚೆ ವೃತ್ತಿ ಸಂಬಂಧಿತ ಕಸರತ್ತು ನಿರಂತರವಾಗಿ ಸಾಗಿತ್ತು. ಆರಂಭದಲ್ಲಿ 10 ರಿಂದ 15 ರಷ್ಟಿದ್ದ ಸಿಬ್ಬಂದಿ ಇವತ್ತು 60 ಕ್ಕೆ ತಲುಪಿದೆ. ಕನ್ನಡಿಗರ ಮೇಲಿನ ನಂಬಿಕೆ.. ನೀವು ಕೈ ಬಿಡಲಾರಿರಿ ಅನ್ನೋ ಆಶಯದೊಂದಿಗೆ ಕರ್ನಾಟಕ ನ್ಯೂಸ್‌ ಬೀಟ್‌ ವಾಹಿನಿಯನ್ನ ನಿಮ್ಮ ಮಡಿಲಿಗೆ ಹಾಕಿದ್ದೇವೆ.

ನಮ್ಮದು ಸ್ಪಷ್ಟ, ನಿಖರ ಯೋಚನೆ, ಚಿಂತನೆ ಜೊತೆಗೆ ವೀಕ್ಷಕರಿಗೆ ಏನೂ ಕೊಡಬೇಕು, ಏನು ಕೊಟ್ಟರೆ ಚಾನಲ್‌ ಬದಲಾಯಿಸದೆ ಕರ್ನಾಟಕ ನ್ಯೂಸ್‌ ಬೀಟ್‌ ನೋಡ್ತಾರೆ ಅನ್ನೋ ನಿಖರ ಅರಿವಿದೆ. ವಿಭಿನ್ನವಾಗಿ ಮನ ಮುಟ್ಟುವ ಹಾಗೆ ಹೇಗೆ ಸುದ್ದಿ ಬಿತ್ತರಿಸಬೇಕು ಎಂಬ ಜಾಣ್ಮೆ ನಮ್ಮ ತಂಡಕ್ಕಿದೆ. ಎಲ್ಲರೂ ವೃತ್ತಿಪರರೇ ಆಗಿರೋದ್ರಿಂದ ಅದನ್ನ ನಾವು ನಿಭಾಯಿಸಬಲ್ಲೆವು ಎಂಬ ತಿಳುವಳಿಕೆಯೂ ಇದೆ.. ಇದು ನಾವು ನಿಮಗೆ ಕೊಡ್ತಿರೋ ಪ್ರಾಮೀಸ್..

               ಲಾಸ್ಟ್‌ ಇನ್ನೊಂದೆರಡು ಮಾತು… ನಾವು ಯಾರ ಮರ್ಜಿಗೂ-ಮುಲಾಜಿಗೂ ಒಳಗಾಗಲ್ಲ.. ಕನ್ನಡ ಅಸ್ಮಿತೆ, ನೆಲ-ಜಲ, ಭಾಷೆ ವಿಷ್ಯದಲ್ಲಿ ಕಾಂಪ್ರೋಮೈಸ್‌ ಆಗೋ ಮಾತೇ ಇಲ್ಲ. ಭ್ರಷ್ಟರನ್ನ ಮಟ್ಟ ಹಾಕದೆ ಬಿಡಲ್ಲ. ಸ್ಕ್ಯಾಮ್‌ಗಳ ಬೆನ್ನತ್ತಿ ವ್ಯವಸ್ಥಗೆ ಸಾಣಿ ಹಿಡಿಯದೆ ಬಿಡಲ್ಲ. ಹೊಸ-ಹೊಸ ಸುದ್ದಿ ಕೊಡೋ ವಿಷ್ಯದಲ್ಲಿ ನಾವು ಯಾವತ್ತೂ ಡಲ್‌ ಆಗಲ್ಲ… ಇದು ನಾವು ನಿಮಗೆ ಕೊಡ್ತಿರೋ ವಾಗ್ದಾನ.

SendShareTweet
Previous Post

‘ಕಾಂತಾರ ಚಾಪ್ಟರ್ 1’ ದಂತ ಕಥೆ ಹೇಗಿದೆ ಗೊತ್ತಾ!

Next Post

ಬುಲ್ಸ್ ತಂಡಕ್ಕೆ ಮತ್ತೊಂದು ಟೈಬ್ರೇಕರ್ ಸೋಲು:  ಪುಣೇರಿ ಪಲ್ಟನ್ ತಂಡಕ್ಕೆ ಟೈಬ್ರೇಕರ್ ನಲ್ಲಿ 6-2ರಲ್ಲಿ ಗೆಲುವು, ಬುಲ್ಸ್ ನ ಆಶಿಶ್, ಅಲಿರೇಜಾ ಹೋರಾಟ ವ್ಯರ್ಥ

Related Posts

ರಾಜ್ಯದಲ್ಲಿ ಮತ್ತೆ ಚುರುಕಾದ ಮಳೆ ; ಕರಾವಳಿಗೆ ಆರೆಂಜ್ ಅಲರ್ಟ್.. ಮುಂದಿನ 5 ದಿನ ಮಳೆಯ ಮುನ್ಸೂಚನೆ!
Uncategorized

ರಾಜ್ಯದಲ್ಲಿ ಮತ್ತೆ ಚುರುಕಾದ ಮಳೆ ; ಕರಾವಳಿಗೆ ಆರೆಂಜ್ ಅಲರ್ಟ್.. ಮುಂದಿನ 5 ದಿನ ಮಳೆಯ ಮುನ್ಸೂಚನೆ!

ರಾಮನ ಹೆಸರಿನಲ್ಲಿ ದರೋಡೆ ನಡೆಯುತ್ತಿದೆ, ಇದನ್ನೆಲ್ಲಾ ನೋಡುತ್ತಾ ನಮ್ಮ ಪ್ರಧಾನಿ ಕಣ್ಮಚ್ಚಿ ಕೂತಿದ್ದಾರೆ : ಆರ್.ಬಿ. ತಿಮ್ಮಾಪುರ
Uncategorized

ರಾಮನ ಹೆಸರಿನಲ್ಲಿ ದರೋಡೆ ನಡೆಯುತ್ತಿದೆ, ಇದನ್ನೆಲ್ಲಾ ನೋಡುತ್ತಾ ನಮ್ಮ ಪ್ರಧಾನಿ ಕಣ್ಮಚ್ಚಿ ಕೂತಿದ್ದಾರೆ : ಆರ್.ಬಿ. ತಿಮ್ಮಾಪುರ

ಕೇಂದ್ರ ಸರ್ಕಾರದ EPFOನಲ್ಲಿ 74 ಹುದ್ದೆಗಳ ನೇಮಕಾತಿ : ಕರ್ನಾಟಕದ 2 ಜಿಲ್ಲೆಯಲ್ಲಿ ಉದ್ಯೋಗಾವಕಾಶ!
Uncategorized

ಕೇಂದ್ರ ಸರ್ಕಾರದ EPFOನಲ್ಲಿ 74 ಹುದ್ದೆಗಳ ನೇಮಕಾತಿ : ಕರ್ನಾಟಕದ 2 ಜಿಲ್ಲೆಯಲ್ಲಿ ಉದ್ಯೋಗಾವಕಾಶ!

ಫ್ರೆಶರ್‌ಗಳಿಗೆ ಒಳ್ಳೆಯ ಅವಕಾಶ : ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯಲ್ಲಿ 550 ಹುದ್ದೆಗಳ ನೇಮಕಾತಿ!
Uncategorized

ಫ್ರೆಶರ್‌ಗಳಿಗೆ ಒಳ್ಳೆಯ ಅವಕಾಶ : ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯಲ್ಲಿ 550 ಹುದ್ದೆಗಳ ನೇಮಕಾತಿ!

ಪಿಯುಸಿ ಪಾಸಾದವರಿಗೆ ಒಳ್ಳೆಯ ಅವಕಾಶ : ಗ್ರಾಮ ಪಂಚಾಯಿತಿಗಳಲ್ಲಿ ಸೂಪರ್ ವೈಸರ್ ಹುದ್ದೆಗಳ ನೇಮಕಾತಿ
Uncategorized

ಪಿಯುಸಿ ಪಾಸಾದವರಿಗೆ ಒಳ್ಳೆಯ ಅವಕಾಶ : ಗ್ರಾಮ ಪಂಚಾಯಿತಿಗಳಲ್ಲಿ ಸೂಪರ್ ವೈಸರ್ ಹುದ್ದೆಗಳ ನೇಮಕಾತಿ

ನಮ್ಮ ಮೆಟ್ರೋ ನಾಗಸಂದ್ರ ಸ್ಟೇಷನಲ್ಲಿ ಬೆಂಕಿ
Uncategorized

ನಮ್ಮ ಮೆಟ್ರೋ ನಾಗಸಂದ್ರ ಸ್ಟೇಷನಲ್ಲಿ ಬೆಂಕಿ

Next Post
ಬುಲ್ಸ್ ತಂಡಕ್ಕೆ ಮತ್ತೊಂದು ಟೈಬ್ರೇಕರ್ ಸೋಲು:  ಪುಣೇರಿ ಪಲ್ಟನ್ ತಂಡಕ್ಕೆ ಟೈಬ್ರೇಕರ್ ನಲ್ಲಿ 6-2ರಲ್ಲಿ ಗೆಲುವು, ಬುಲ್ಸ್ ನ ಆಶಿಶ್, ಅಲಿರೇಜಾ ಹೋರಾಟ ವ್ಯರ್ಥ

ಬುಲ್ಸ್ ತಂಡಕ್ಕೆ ಮತ್ತೊಂದು ಟೈಬ್ರೇಕರ್ ಸೋಲು:  ಪುಣೇರಿ ಪಲ್ಟನ್ ತಂಡಕ್ಕೆ ಟೈಬ್ರೇಕರ್ ನಲ್ಲಿ 6-2ರಲ್ಲಿ ಗೆಲುವು, ಬುಲ್ಸ್ ನ ಆಶಿಶ್, ಅಲಿರೇಜಾ ಹೋರಾಟ ವ್ಯರ್ಥ

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ವೈದ್ಯಕೀಯ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ; ಕೊಲೆ ಆರೋಪ

ವೈದ್ಯಕೀಯ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ; ಕೊಲೆ ಆರೋಪ

ಕೇಂದ್ರದ NABARD ಅಂಗಸಂಸ್ಥೆಯಲ್ಲಿ ನೇಮಕಾತಿ: ಡಿಪ್ಲೋಮಾ ಮುಗಿಸಿದವರಿಗೆ ಗುಡ್ ನ್ಯೂಸ್

ಕೇಂದ್ರದ NABARD ಅಂಗಸಂಸ್ಥೆಯಲ್ಲಿ ನೇಮಕಾತಿ: ಡಿಪ್ಲೋಮಾ ಮುಗಿಸಿದವರಿಗೆ ಗುಡ್ ನ್ಯೂಸ್

ಇಂಡಿಯನ್ ಮೋಟಾರ್‌ ಸೈಕಲ್‌ನಿಂದ 125ನೇ ವಾರ್ಷಿಕೋತ್ಸವದ ಸಂಭ್ರಮ : ಲಿಮಿಟೆಡ್ ಎಡಿಷನ್ ‘ಸಿಗ್ನೇಚರ್ ಸೀರೀಸ್’ ಬಿಡುಗಡೆ

ಇಂಡಿಯನ್ ಮೋಟಾರ್‌ ಸೈಕಲ್‌ನಿಂದ 125ನೇ ವಾರ್ಷಿಕೋತ್ಸವದ ಸಂಭ್ರಮ : ಲಿಮಿಟೆಡ್ ಎಡಿಷನ್ ‘ಸಿಗ್ನೇಚರ್ ಸೀರೀಸ್’ ಬಿಡುಗಡೆ

ಮೊಟ್ಟೆ ಎಸೆತ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಮೊಟ್ಟೆ ಎಸೆತ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ವೈದ್ಯಕೀಯ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ; ಕೊಲೆ ಆರೋಪ

ವೈದ್ಯಕೀಯ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ; ಕೊಲೆ ಆರೋಪ

ಕೇಂದ್ರದ NABARD ಅಂಗಸಂಸ್ಥೆಯಲ್ಲಿ ನೇಮಕಾತಿ: ಡಿಪ್ಲೋಮಾ ಮುಗಿಸಿದವರಿಗೆ ಗುಡ್ ನ್ಯೂಸ್

ಕೇಂದ್ರದ NABARD ಅಂಗಸಂಸ್ಥೆಯಲ್ಲಿ ನೇಮಕಾತಿ: ಡಿಪ್ಲೋಮಾ ಮುಗಿಸಿದವರಿಗೆ ಗುಡ್ ನ್ಯೂಸ್

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat