ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಇತರೆ ಸುದ್ದಿ

AIನಿಂದ ಗರ್ಭಿಣಿಯಾದ ಮಹಿಳೆ! ಅಬ್ಬಾ ಎಂಥಾ ಕಾಲ ಬಂತಪ್ಪಾ!

June 26, 2025
Share on WhatsappShare on FacebookShare on Twitter

ಬದಲಾದ ಜೀವನ ಶೈಲಿ, ಆಹಾರ ಪದ್ಧತಿ ಸೇರಿ ನಾನಾ ಕಾರಣಗಳಿಂದ ಇತ್ತೀಚೆಗೆ ಬಂಜೆತನ ಹೆಚ್ಚಾಗುತ್ತಿದೆ. ಪುರುಷರು ಹಾಗೂ ಮಹಿಳೆಯರಲ್ಲಿ ಬಂಜೆತನವು ಸಮನಾಗಿ ಕಾಡುತ್ತಿದೆ. ಇನ್ನು, ಸರೋಗಸಿ ಹಾಗೂ ಐವಿಎಫ್ ಮೂಲಕವೂ ಈಗ ಗರ್ಭಧಾರಣೆ ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಜನರಿಗೆ ಇವೂ ಸವಾಲಾಗುತ್ತಿವೆ. ಆದ್ರೆ, ಯಾರೂ ಮಾಡದ ಕೆಲಸವನ್ನ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಥವಾ AI ಮಾಡುತ್ತಿದೆ. ಹೌದು, ಅಮೆರಿಕದಲ್ಲಿ ಮಹಿಳೆಯೊಬ್ಬರು ಎಐ ತಂತ್ರಜ್ಞಾನದಿಂದಲೇ ಗರ್ಭ ಧರಿಸಿದ್ದಾರೆ. ತಜ್ಞರು ಇಂತಹದ್ದೊಂದು ಪವಾಡವನ್ನು ಮಾಡಿದ್ದಾರೆ.

AI ಮೂಲಕ ಗರ್ಭ ಧರಿಸಿದ ಮಹಿಳೆ
ಅಮೆರಿಕದಲ್ಲಿ ನಡೆಯಿತು ಪವಾಡ
ಇದು ವೈದ್ಯಕೀಯ ಲೋಕದಲ್ಲೇ ಅಚ್ಚರಿ

ಹೌದು, ಅಮೆರಿಕದ ದಂಪತಿ ಕಳೆದ 19 ವರ್ಷಗಳಿಂದ ಮಗುವಿಗೆ ಪ್ರಯತ್ನಿಸುತ್ತಿದ್ದರು. ಸುಮಾರು 15 ಬಾರಿ IVF ಮಾಡಿದರು. ಆದರೆ ಪ್ರತಿ ಬಾರಿಯೂ ಅವರಿಗೆ ನಿರಾಶೆಯೇ ಕಾದಿತ್ತು. ಈಗ, ವೈದ್ಯರ ಸಹಾಯದಿಂದ, ಈ ದಂಪತಿಗಳು ‘STAR’ ಎಂಬ ಹೊಸ ಪರೀಕ್ಷೆಯನ್ನು ಮಾಡಿಸಿಕೊಂಡರು. ಈ ಪರೀಕ್ಷೆಯಲ್ಲಿ AI ತಂತ್ರಜ್ಞಾನವನ್ನು ಬಳಸಲಾಯಿತು. ಇದರ ಸಹಾಯದಿಂದ ಈ ದಂಪತಿ ಪೋಷಕರಾಗುವ ಸಂತೋಷವನ್ನು ಆನಂದಿಸಲು ಸಾಧ್ಯವಾಗಿದೆ. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ವೈದ್ಯರು AI ಸಹಾಯದಿಂದ ಅಂತಹ ಪವಾಡವನ್ನು ಮಾಡಿದ್ದಾರೆ.

ಮಹಿಳೆ ಗರ್ಭ ಧರಿಸಲು ಎಐ ಹೇಗೆ ನೆರವು?
ಏನಿದು ಸ್ಟಾರ್ ಎಐ ತಂತ್ರಜ್ಞಾನ?
ಅಷ್ಟಕ್ಕೂ ವೈದ್ಯರು ಮಾಡಿದ ಪವಾಡವೇನು?

STAR ನಲ್ಲಿ AI ಅನ್ನು ಬಳಸಲಾಗಿದೆ. STAR ಅಂದರೆ ಸ್ಪರ್ಮ್ ಟ್ರ್ಯಾಕಿಂಗ್ ಆಂಡ್ ರಿಕವರಿ ಅಂತ ಅರ್ಥ. ಇಲ್ಲಿ AI ಮನುಷ್ಯರು ಮಾಡಲು ಸಾಧ್ಯವಾಗದ ಕೆಲಸ ವನ್ನು ಮಾಡುತ್ತದೆ. STAR ತಂತ್ರಜ್ಞಾನದಿಂದ ಮಾಡಲ್ಪಟ್ಟ ಈ ಯಂತ್ರವು 1 ಗಂಟೆಯಲ್ಲಿ 80 ಲಕ್ಷ ಫೋಟೋಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ. ಈ ಚಿತ್ರಗಳಲ್ಲಿ, AI ಗುಪ್ತ ವೀರ್ಯವನ್ನು ಕೂಡ ಕಂಡು ಕೊಳ್ಳುತ್ತದೆ ಮತ್ತು ನಂತರ ಈ ವೀರ್ಯವನ್ನು ವಿಶೇಷ ಯಂತ್ರದ ಮೂಲಕ ಸುರಕ್ಷಿತವಾಗಿ ಬೇರ್ಪಡಿಸಲಾಗುತ್ತದೆ. ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ವೈದ್ಯರಿಗೆ ಸುಮಾರು 5 ವರ್ಷಗಳು ಬೇಕಾಯಿತು ಎಂದು ತಿಳಿದುಬಂದಿದೆ.

ಪುರುಷನ ವೀರ್ಯ ತೆಗೆಯಲು ಸ್ಟಾರ್ ಎಐ ಸಹಕಾರಿ
ಲಕ್ಷಾಂತರ ಜನರಲ್ಲಿ ಭರವಸೆ ಮೂಡಿಸಿದ ತಂತ್ರಜ್ಞಾನ
ಅಮೆರಿಕ ತಜ್ಞರಿಗೆ ಜೈ ಎಂದಿತು ಇಡೀ ವಿಶ್ವ

STAR AI ತಂತ್ರಜ್ಞಾನವನ್ನು ಬಳಸಿಕೊಂಡು, ವೈದ್ಯರು ಪುರುಷನ ವೀರ್ಯದಲ್ಲಿ ಅಡಗಿರುವ ಆರೋಗ್ಯಕರ ವೀರ್ಯವನ್ನು ಹೊರತೆಗೆದರು ಮತ್ತು ಈ ವೀರ್ಯಗಳಲ್ಲಿ ಒಂದನ್ನು ಮೊಟ್ಟೆಯೊಳಗೆ ಸೇರಿಸಲಾಯಿತು. ದೀರ್ಘ ಕಾಯುವಿಕೆಯ ನಂತರ, ಮಹಿಳೆ ಗರ್ಭಿಣಿಯಾದಳು. ಸುಮಾರು 19 ವರ್ಷದ ಬಳಿಕ ಮಹಿಳೆಯು ಈಗ ತಾಯಿಯಾಗಿದ್ದಾರೆ. ಇವರ ಪತಿಯು ಕೂಡ ಈಗ ಖುಷಿಯಾಗಿದ್ದಾರೆ.

ದಂಪತಿಯಲ್ಲಿ, ಪುರುಷನಿಗೆ ಅಜೋಸ್ಪೆರ್ಮಿಯಾ ಎಂಬ ಬಂಜೆತನದ ಸಮಸ್ಯೆ ಇತ್ತು. ಇದು ಅಮೆರಿಕದಲ್ಲಿ ಒಟ್ಟು ಬಂಜೆತನ ಪ್ರಕರಣಗಳಲ್ಲಿ ಶೇಕಡಾ 10 ರಷ್ಟು ಪ್ರಕರಣಗಳಿಗೆ ಕಾರಣವಾಗಿದೆ. ಅಜೂಸ್ಪೆರ್ಮಿಯಾ ಎಂದರೆ ಪುರುಷರ ಲೋಳೆಯಲ್ಲಿ ವೀರ್ಯ ಕಂಡುಬರದ ಸ್ಥಿತಿ ಅಥವಾ ಅವು ತುಂಬಾ ಚಿಕ್ಕದಾಗಿರುತ್ತವೆ. ಅಲ್ಲೆ, ಇವು ಕಾಣಿಸುವುದೂ ಇಲ್ಲ. ಮನುಷ್ಯರಿಗೆ ಅವುಗಳನ್ನು ಪತ್ತೆಹಚ್ಚುವುದು ಕಷ್ಟ. ಆದ್ರೆ, ಮನುಷ್ಯನಿಂದಲೂ ಮಾಡದ ಕೆಲಸವನ್ನು ಎಐ ಮಾಡಿದೆ ಎಂಬುದೇ ಅಚ್ಚರಿಯ ಸಂಗತಿಯಾಗಿದೆ. ಒಟ್ನಲ್ಲಿ ಎಐ ತಂತ್ರಜ್ಞಾನದಿಂದ ಲಕ್ಷಾಂತರ ದಂಪತಿಗಳಲ್ಲಿ ಹೊಸ ಭರವಸೆ ಮೂಡಿದ್ದಂತೂ ಸತ್ಯ.

ಗಮನಿಸಿ: ಎಐನಿಂದ ಮಹಿಳೆ ಗರ್ಭಿಣಿಯಾದರು ಎಂಬ ಅಚ್ಚರಿಯ ವಿಷಯವನ್ನು ನಿಮಗೆ ಮಾಹಿತಿಯ ದೃಷ್ಟಿಯಿಂದ ಮಾತ್ರ ನೀಡಿದ್ದೇವೆ. ಹಾಗಾಗಿ, ಇದು ಗರ್ಭಧಾರಣೆಗೆ ನಾವು ನಿಮಗೆ ಶಿಫಾರಸು ಮಾಡುತ್ತಿಲ್ಲ. ಯಾವುದೇ ವೈದ್ಯಕೀಯ ಚಿಕಿತ್ಸೆಗಾಗಿ ವೈದ್ಯರನ್ನೇ ಭೇಟಿ ಮಾಡಿ. ನಿಮಗೆ ಮಾಹಿತಿ ನೀಡುವುದಷ್ಟೇ ನಮ್ಮ ಉದ್ದೇಶ.

Tags: AIPregnant
SendShareTweet
Previous Post

‘ಬೆಳ್ಳಿ’ ಐ ಲವ್ ಯೂ…ಬೆಳ್ಳಿ ಖರೀದಿಗೆ ಇದು ಸೂಕ್ತ ಸಮಯವೇ?

Next Post

ಪಾಕ್ ಪರ ಬೇಹುಗಾರಿಕೆ: ನೌಕಾಪಡೆ ಪ್ರಧಾನ ಕಚೇರಿಯ ಸಿಬ್ಬಂದಿಯೇ ಅರೆಸ್ಟ್

Related Posts

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ‘ಮೋಟೋರೋಲಾ’ದ ಹೊಸ ಸ್ಮಾರ್ಟ್‌ ಫೋನ್‌ಗಳು!
ತಂತ್ರಜ್ಞಾನ

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ‘ಮೋಟೋರೋಲಾ’ದ ಹೊಸ ಸ್ಮಾರ್ಟ್‌ ಫೋನ್‌ಗಳು!

ಕರ್ನಾಟಕಕ್ಕೆ ಲಗ್ಗೆ ಇಟ್ಟ ಟೆಸ್ಲಾ ; ಬೆಂಗಳೂರಲ್ಲಿ  ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ!
ವ್ಯಾಪಾರ

ಕರ್ನಾಟಕಕ್ಕೆ ಲಗ್ಗೆ ಇಟ್ಟ ಟೆಸ್ಲಾ ; ಬೆಂಗಳೂರಲ್ಲಿ ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ!

Android Auto ಮೆಗಾ ಅಪ್‌ಡೇಟ್ : 3D ಮ್ಯಾಪ್ಸ್, ಜೆಮಿನಿ AIನೊಂದಿಗೆ ಡ್ರೈವಿಂಗ್ ಅನುಭವ ಮತ್ತಷ್ಟು ಸ್ಮಾರ್ಟ್!
ವ್ಯಾಪಾರ

Android Auto ಮೆಗಾ ಅಪ್‌ಡೇಟ್ : 3D ಮ್ಯಾಪ್ಸ್, ಜೆಮಿನಿ AIನೊಂದಿಗೆ ಡ್ರೈವಿಂಗ್ ಅನುಭವ ಮತ್ತಷ್ಟು ಸ್ಮಾರ್ಟ್!

Lenovo Legion Y70 ಫೋನ್‌ನ ಫೀಚರ್ಸ್‌ಗಳು ಲೀಕ್ – ಗೇಮರ್‌ಗಳಿಗೆ ಮತ್ತೊಂದು ಪವರ್‌ಫುಲ್ ಆಯ್ಕೆ ಸಿದ್ಧ!
ವ್ಯಾಪಾರ

Lenovo Legion Y70 ಫೋನ್‌ನ ಫೀಚರ್ಸ್‌ಗಳು ಲೀಕ್ – ಗೇಮರ್‌ಗಳಿಗೆ ಮತ್ತೊಂದು ಪವರ್‌ಫುಲ್ ಆಯ್ಕೆ ಸಿದ್ಧ!

ಕಾರ್ಪೊರೇಟ್ ಜಗತ್ತಿಗೆ HPಯ ಹೊಸ ತಂತ್ರಜ್ಞಾನದ ಸ್ಪರ್ಶ : ಭಾರತದಲ್ಲಿ ‘ಒಮ್ನಿಪ್ಯಾಡ್ 12’ ಟ್ಯಾಬ್ಲೆಟ್ ಬಿಡುಗಡೆ!
ತಂತ್ರಜ್ಞಾನ

ಕಾರ್ಪೊರೇಟ್ ಜಗತ್ತಿಗೆ HPಯ ಹೊಸ ತಂತ್ರಜ್ಞಾನದ ಸ್ಪರ್ಶ : ಭಾರತದಲ್ಲಿ ‘ಒಮ್ನಿಪ್ಯಾಡ್ 12’ ಟ್ಯಾಬ್ಲೆಟ್ ಬಿಡುಗಡೆ!

ಮಾರುತಿ ಸುಜುಕಿ ‘ಡಿಸೈನ್ ಎಕ್ಸಥಾನ್ 2026’ ಘೋಷಣೆ – ಕಾರು ವಿನ್ಯಾಸಗಾರರಿಗೆ ಒಲಿದುಬಂತು ಸುವರ್ಣಾವಕಾಶ!
ವ್ಯಾಪಾರ

ಮಾರುತಿ ಸುಜುಕಿ ‘ಡಿಸೈನ್ ಎಕ್ಸಥಾನ್ 2026’ ಘೋಷಣೆ – ಕಾರು ವಿನ್ಯಾಸಗಾರರಿಗೆ ಒಲಿದುಬಂತು ಸುವರ್ಣಾವಕಾಶ!

Next Post
ಪಾಕ್ ಪರ ಬೇಹುಗಾರಿಕೆ: ನೌಕಾಪಡೆ ಪ್ರಧಾನ ಕಚೇರಿಯ ಸಿಬ್ಬಂದಿಯೇ ಅರೆಸ್ಟ್

ಪಾಕ್ ಪರ ಬೇಹುಗಾರಿಕೆ: ನೌಕಾಪಡೆ ಪ್ರಧಾನ ಕಚೇರಿಯ ಸಿಬ್ಬಂದಿಯೇ ಅರೆಸ್ಟ್

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಂಜಾಬ್ ಸತತ 6ನೇ ಸೋಲಿನ ಬೆನ್ನಲ್ಲೇ ಅಯ್ಯರ್ ಜೊತೆ ಪ್ರೀತಿ ಜಿಂಟಾ ಗಂಭೀರ ಚರ್ಚೆ!

ಪಂಜಾಬ್ ಸತತ 6ನೇ ಸೋಲಿನ ಬೆನ್ನಲ್ಲೇ ಅಯ್ಯರ್ ಜೊತೆ ಪ್ರೀತಿ ಜಿಂಟಾ ಗಂಭೀರ ಚರ್ಚೆ!

ಸಿಲಿಕಾನ್‌ ಸಿಟಿಯಲ್ಲಿ ವರುಣನ ಅಬ್ಬರ : ವಾಹನ ಸಂಚಾರ ಅಸ್ತವ್ಯಸ್ತ, ಸವಾರರ ಪರದಾಟ!

ಸಿಲಿಕಾನ್‌ ಸಿಟಿಯಲ್ಲಿ ವರುಣನ ಅಬ್ಬರ : ವಾಹನ ಸಂಚಾರ ಅಸ್ತವ್ಯಸ್ತ, ಸವಾರರ ಪರದಾಟ!

ಬಿಸಿಸಿಐಗೆ ಭಾರಿ ಜಯ : IPL ಧಮಾಕದ ನಡುವೆಯೇ ಮಂಡಳಿಯನ್ನು ‘ಖಾಸಗಿ ಸಂಸ್ಥೆ’ ಎಂದು ಘೋಷಿಸಿದ ಸಿಐಸಿ!

ಬಿಸಿಸಿಐಗೆ ಭಾರಿ ಜಯ : IPL ಧಮಾಕದ ನಡುವೆಯೇ ಮಂಡಳಿಯನ್ನು ‘ಖಾಸಗಿ ಸಂಸ್ಥೆ’ ಎಂದು ಘೋಷಿಸಿದ ಸಿಐಸಿ!

ಕೋಟ್ಲಾ ಮೈದಾನವೇ DCಗೆ ಮೈನಸ್ ಪಾಯಿಂಟ್ : ‘ಹೋಮ್ ಅಡ್ವಾಂಟೇಜ್’ ಕುರಿತು ಬದಾನಿ ಬೇಸರ!

ಕೋಟ್ಲಾ ಮೈದಾನವೇ DCಗೆ ಮೈನಸ್ ಪಾಯಿಂಟ್ : ‘ಹೋಮ್ ಅಡ್ವಾಂಟೇಜ್’ ಕುರಿತು ಬದಾನಿ ಬೇಸರ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಪಂಜಾಬ್ ಸತತ 6ನೇ ಸೋಲಿನ ಬೆನ್ನಲ್ಲೇ ಅಯ್ಯರ್ ಜೊತೆ ಪ್ರೀತಿ ಜಿಂಟಾ ಗಂಭೀರ ಚರ್ಚೆ!

ಪಂಜಾಬ್ ಸತತ 6ನೇ ಸೋಲಿನ ಬೆನ್ನಲ್ಲೇ ಅಯ್ಯರ್ ಜೊತೆ ಪ್ರೀತಿ ಜಿಂಟಾ ಗಂಭೀರ ಚರ್ಚೆ!

ಸಿಲಿಕಾನ್‌ ಸಿಟಿಯಲ್ಲಿ ವರುಣನ ಅಬ್ಬರ : ವಾಹನ ಸಂಚಾರ ಅಸ್ತವ್ಯಸ್ತ, ಸವಾರರ ಪರದಾಟ!

ಸಿಲಿಕಾನ್‌ ಸಿಟಿಯಲ್ಲಿ ವರುಣನ ಅಬ್ಬರ : ವಾಹನ ಸಂಚಾರ ಅಸ್ತವ್ಯಸ್ತ, ಸವಾರರ ಪರದಾಟ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat