ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಮದುವೆ ದಿನ ವಧುವಿಗೆ ಅಪ್ಪನಿಂದ ವಿಚಿತ್ರ ಉಡುಗೊರೆ: ಅದರ ಮೌಲ್ಯ 60 ಲಕ್ಷ ರೂ.!

June 10, 2025
Share on WhatsappShare on FacebookShare on Twitter

ಹನೋಯಿ: ಮದುವೆ ವೇಳೆ ಮಗಳಿಗೆ ಚಿನ್ನಾಭರಣಗಳು, ಸೈಟ್, ಕಾರು ಉಡುಗೊರೆಯಾಗಿ ಕೊಡುವುದನ್ನು ನೋಡಿರುತ್ತೀರಿ? ಆದರೆ ವಿಚಿತ್ರವೆಂಬಂತೆ, ವಿಯೆಟ್ನಾಂನಲ್ಲಿ ಪೋಷಕರು ತಮ್ಮ 22 ವರ್ಷದ ಮಗಳಿಗೆ ಮದುವೆಯ ಉಡುಗೊರೆಯಾಗಿ 100 ಪುನುಗು ಬೆಕ್ಕುಗಳನ್ನು(civet cats) ಉಡುಗೊರೆಯಾಗಿ ನೀಡಿದ್ದಾರೆ!

ಹೌದು, ಈ 100 ಪುನುಗು ಬೆಕ್ಕುಗಳ ಮೌಲ್ಯ ಸುಮಾರು 60 ಲಕ್ಷ ರೂಪಾಯಿಗಳು (70 ಸಾವಿರ ಅಮೆರಿಕನ್ ಡಾಲರ್). ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಈ 100 ಹೆಣ್ಣು ಪುನುಗು ಬೆಕ್ಕುಗಳು ಸಂತಾನೋತ್ಪತ್ತಿಗೆ ಸಮರ್ಥವಾಗಿದ್ದು, ಇವುಗಳ ಒಟ್ಟು ಮೌಲ್ಯ 1.8 ಬಿಲಿಯನ್ ವಿಯೆಟ್ನಾಮೀಸ್ ಡಾಂಗ್ ಆಗಿದೆ. ಇದರ ಜೊತೆಗೆ, ವಧುವಿಗೆ 25 ಚಿನ್ನದ ಗಟ್ಟಿ, 17 ಲಕ್ಷ ರೂಪಾಯಿ ನಗದು, 98 ಲಕ್ಷ ರೂ. ಮೌಲ್ಯದ ಕಂಪನಿ ಷೇರುಗಳು, ಏಳು ಆಸ್ತಿಗಳು ಮತ್ತು ಇತರ ಮೌಲ್ಯಯುತ ವಸ್ತುಗಳನ್ನೂ ವಧುವಿಗೆ ಪೋಷಕರು ನೀಡಿದ್ದಾರೆ.

ಪುನುಗು ಬೆಕ್ಕುಗಳು ವಿಯೆಟ್ನಾಂನಲ್ಲಿ ಅತ್ಯಂತ ಮೌಲ್ಯಯುತ ಆಸ್ತಿಯಾಗಿವೆ. ಏಕೆಂದರೆ ಇವು ಕೋಪಿ ಲುವಾಕ್ ಕಾಫಿಯ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದು ವಿಶ್ವದ ಅತ್ಯಂತ ದುಬಾರಿ ಕಾಫಿಗಳಲ್ಲಿ ಒಂದಾಗಿದೆ. ಈ ಕಾಫಿಯನ್ನು ಬೆಕ್ಕುಗಳು ತಿನ್ನುವ ಕಾಫಿ ಚೆರಿಗಳನ್ನು ಜೀರ್ಣಿಸಿದ ನಂತರ ಅವುಗಳ ಮಲದಿಂದ ಸಂಗ್ರಹಿಸಿದ ಕಾಳುಗಳನ್ನು ಸಂಸ್ಕರಿಸಿ, ಒಣಗಿಸಿ, ರೋಸ್ಟ್ ಮಾಡಿ ತಯಾರಿಸಲಾಗುತ್ತದೆ.

ಒಂದು ಹೆಣ್ಣು ಪುನುಗು ಬೆಕ್ಕಿನ ಬೆಲೆ ಸುಮಾರು 60,000 ರೂ.ಗಳಾಗಿದ್ದು, ಗರ್ಭಿಣಿಯಾಗಿದ್ದರೆ 85 ಸಾವಿರ ರೂ.ಗಿಂತಲೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. ಇದರ ಜೊತೆಗೆ, ಚೀನಾ ಮತ್ತು ವಿಯೆಟ್ನಾಂನಲ್ಲಿ ಪುನುಗು ಬೆಕ್ಕಿನ ಮಾಂಸವನ್ನು ರುಚಿಕರ ಖಾದ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಸಾಂಪ್ರದಾಯಿಕ ಚೀನೀ ಔಷಧಿಗಳಲ್ಲಿ ಇದನ್ನು ಬಳಸಲಾಗುತ್ತದೆ.

ವಧುವಿನ ತಂದೆ, ಹಾಂಗ್ ಚಿ ತಾಮ್, “ನನ್ನ ಮಗಳು ಬ್ಯುಸಿನೆಸ್ ಸ್ಕೂಲ್ ನಿಂದ ಪದವಿ ಪಡೆದಿದ್ದಾಳೆ. ಈ ಆಸ್ತಿಗಳನ್ನು ನಿರ್ವಹಿಸಲು ಸಂಪೂರ್ಣವಾಗಿ ಸಮರ್ಥಳು. ಇದು ಅವಳ ಆರ್ಥಿಕ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ,” ಎಂದು ತಿಳಿಸಿದ್ದಾರೆ. ಈ ಬೆಕ್ಕುಗಳನ್ನು ಸಾಕಲು ಅಥವಾ ಮಾರಾಟ ಮಾಡಲು ಸಂಪೂರ್ಣ ಸ್ವಾತಂತ್ರ್ಯವನ್ನು ಅವಳಿಗೆ ನೀಡಲಾಗಿದೆ.
ಪುನುಗು ಬೆಕ್ಕುಗಳನ್ನು ಕಾಡಿನಿಂದ ಹಾನಿಕಾರಕ ವಿಧಾನಗಳ ಮೂಲಕ ಸೆರೆಹಿಡಿಯಲಾಗುತ್ತದೆ.

ಇವುಗಳನ್ನು ಕಿರಿದಾದ ಪಂಜರಗಳಲ್ಲಿ ಇರಿಸಿ, ಕಳಪೆ ಆಹಾರ ನೀಡಿ, ಒತ್ತಡದ ವಾತಾವರಣದಲ್ಲಿ ಇಡಲಾಗುತ್ತದೆ. ಇದರಿಂದಾಗಿ ಅವು ಸ್ವಯಂ-ಹಾನಿ, ಗಾಯಗಳು ಮತ್ತು ಆರಂಭಿಕ ಮರಣಕ್ಕೆ ಒಳಗಾಗುತ್ತವೆ ಎಂದು ವಿಶ್ವ ಪ್ರಾಣಿ ಸಂರಕ್ಷಣಾ ಸಂಸ್ಥೆಯ (World Animal Protection International) ವರದಿ ತಿಳಿಸಿದೆ.

ಈ ಉಡುಗೊರೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಈ ಆಸ್ತಿಗಳನ್ನು ನೀಡುವ ಮೂಲಕ ಮಗಳಿಗೆ ಆರ್ಥಿಕ ಸ್ವಾತಂತ್ರ್ಯ ಒದಗಿಸಿದ್ದೀರಿ ಎಂದು ಶ್ಲಾಘಿಸಿದರೆ, ಇನ್ನು ಕೆಲವರು ವನ್ಯಜೀವಿಗಳನ್ನು ವ್ಯಾಪಾರಕ್ಕೆ ಬಳಸುವ ನೈತಿಕತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

Tags: civet catsDoughterFatherGiftMarriage
SendShareTweet
Previous Post

ಸಿದ್ದರಾಮಯ್ಯ ಸಂಪುಟಕ್ಕೆ ಮೇಜರ್ ಸರ್ಜರಿ

Next Post

ದಿಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ: 7ನೇ ಮಹಡಿಯಿಂದ ಜಿಗಿದ ಅಪ್ಪ, ಇಬ್ಬರು ಮಕ್ಕಳು ಸಾವು

Related Posts

ಪೋಪ್ ಅವರ ದಿಟ್ಟ ನಿಲುವಿಗೆ ಹ್ಯಾಟ್ಸ್ಆಫ್ : ವ್ಯಾಟಿಕನ್ ಬೆಂಬಲಕ್ಕೆ ನಿಂತ ಇರಾನ್!
ವಿದೇಶ

ಪೋಪ್ ಅವರ ದಿಟ್ಟ ನಿಲುವಿಗೆ ಹ್ಯಾಟ್ಸ್ಆಫ್ : ವ್ಯಾಟಿಕನ್ ಬೆಂಬಲಕ್ಕೆ ನಿಂತ ಇರಾನ್!

ಹೊರ್ಮುಜ್ ದಿಗ್ಬಂಧನದಿಂದ ಇರಾನ್‌ಗೆ ದಿನಕ್ಕಾಗುವ ನಷ್ಟವೆಷ್ಟು ಗೊತ್ತಾ? ಅಮೆರಿಕದ ಆರ್ಥಿಕ ಅಸ್ತ್ರಕ್ಕೆ ತತ್ತರಿಸಿದ ಟೆಹ್ರಾನ್!
ವಿದೇಶ

ಹೊರ್ಮುಜ್ ದಿಗ್ಬಂಧನದಿಂದ ಇರಾನ್‌ಗೆ ದಿನಕ್ಕಾಗುವ ನಷ್ಟವೆಷ್ಟು ಗೊತ್ತಾ? ಅಮೆರಿಕದ ಆರ್ಥಿಕ ಅಸ್ತ್ರಕ್ಕೆ ತತ್ತರಿಸಿದ ಟೆಹ್ರಾನ್!

ಪಾಕ್ ಆಸ್ಪತ್ರೆಗಳಲ್ಲಿ ಸಿರಿಂಜ್‌ಗಳ ಮರುಬಳಕೆ – 331 ಮಕ್ಕಳಿಗೆ ಎಚ್‌ಐವಿ ಸೋಂಕು!
ವಿದೇಶ

ಪಾಕ್ ಆಸ್ಪತ್ರೆಗಳಲ್ಲಿ ಸಿರಿಂಜ್‌ಗಳ ಮರುಬಳಕೆ – 331 ಮಕ್ಕಳಿಗೆ ಎಚ್‌ಐವಿ ಸೋಂಕು!

ಅಮೆರಿಕ-ಇರಾನ್ ನಡುವೆ ಮತ್ತೆ ಶಾಂತಿ ಮಾತುಕತೆ ; ಎಲ್ಲಿ ನಡೆಯಲಿದೆ ಈ ಸಂಧಾನ?
ವಿದೇಶ

ಅಮೆರಿಕ-ಇರಾನ್ ನಡುವೆ ಮತ್ತೆ ಶಾಂತಿ ಮಾತುಕತೆ ; ಎಲ್ಲಿ ನಡೆಯಲಿದೆ ಈ ಸಂಧಾನ?

ಕೋವಿಡ್ ಲಸಿಕೆಯಿಂದ 60,000 ಸಾವು? ಮಾಜಿ ಫೈಜರ್ ವಿಜ್ಞಾನಿಯ ಸ್ಫೋಟಕ ಹೇಳಿಕೆ ಬೆಂಬಲಿಸಿದ ಮಸ್ಕ್!
ವಿದೇಶ

ಕೋವಿಡ್ ಲಸಿಕೆಯಿಂದ 60,000 ಸಾವು? ಮಾಜಿ ಫೈಜರ್ ವಿಜ್ಞಾನಿಯ ಸ್ಫೋಟಕ ಹೇಳಿಕೆ ಬೆಂಬಲಿಸಿದ ಮಸ್ಕ್!

ಬರ್ತ್‌ಡೇ ಸಲೆಬ್ರೆಷನ್‌ ವೇಳೆ ದುರಂತ..  ಕ್ಯಾಲಿಫೋರ್ನಿಯಾ ಜಲಪಾತದಲ್ಲಿ ಮುಳುಗಿ ಭಾರತೀಯ ಟೆಕ್ಕಿ ದುರ್ಮರಣ!
ವಿದೇಶ

ಬರ್ತ್‌ಡೇ ಸಲೆಬ್ರೆಷನ್‌ ವೇಳೆ ದುರಂತ.. ಕ್ಯಾಲಿಫೋರ್ನಿಯಾ ಜಲಪಾತದಲ್ಲಿ ಮುಳುಗಿ ಭಾರತೀಯ ಟೆಕ್ಕಿ ದುರ್ಮರಣ!

Next Post
ದಿಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ: 7ನೇ ಮಹಡಿಯಿಂದ ಜಿಗಿದ ಅಪ್ಪ, ಇಬ್ಬರು ಮಕ್ಕಳು ಸಾವು

ದಿಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ: 7ನೇ ಮಹಡಿಯಿಂದ ಜಿಗಿದ ಅಪ್ಪ, ಇಬ್ಬರು ಮಕ್ಕಳು ಸಾವು

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಲಂಡನ್‌ ಮಹಿಳೆ ನಂಬಿದ ಪಾಂಡುಗೆ 1.13 ಲಕ್ಷ ಪಂಗನಾಮ..!

ಲಂಡನ್‌ ಮಹಿಳೆ ನಂಬಿದ ಪಾಂಡುಗೆ 1.13 ಲಕ್ಷ ಪಂಗನಾಮ..!

ಉಡುಪಿಯಲ್ಲಿ ಅರ್ಥಪೂರ್ಣ ಅಂಬೇಡ್ಕರ್‌ ಜಯಂತಿ.. ಕರ್ನಾಟಕ ದಸಂಸಕ್ಕೆ ಭೀಮ ಘರ್ಜನೆ ಸಾಥ್‌

ಉಡುಪಿಯಲ್ಲಿ ಅರ್ಥಪೂರ್ಣ ಅಂಬೇಡ್ಕರ್‌ ಜಯಂತಿ.. ಕರ್ನಾಟಕ ದಸಂಸಕ್ಕೆ ಭೀಮ ಘರ್ಜನೆ ಸಾಥ್‌

ಬೈಕ್‌ಗೆ ಕಂಟೇನರ್ ಡಿಕ್ಕಿ.. ಮಹಿಳೆ ಸ್ಪಾಟ್‌ ಡೆತ್‌!

ಬೈಕ್‌ಗೆ ಕಂಟೇನರ್ ಡಿಕ್ಕಿ.. ಮಹಿಳೆ ಸ್ಪಾಟ್‌ ಡೆತ್‌!

ಕಟ್ಟಿಗೆ ಕಾರ್ಖಾನೆಗೆ ಆಕಸ್ಮಿಕ ಬೆಂಕಿ.. ಲಕ್ಷಾಂತರ ರೂ. ಹಾನಿ

ಕಟ್ಟಿಗೆ ಕಾರ್ಖಾನೆಗೆ ಆಕಸ್ಮಿಕ ಬೆಂಕಿ.. ಲಕ್ಷಾಂತರ ರೂ. ಹಾನಿ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಲಂಡನ್‌ ಮಹಿಳೆ ನಂಬಿದ ಪಾಂಡುಗೆ 1.13 ಲಕ್ಷ ಪಂಗನಾಮ..!

ಲಂಡನ್‌ ಮಹಿಳೆ ನಂಬಿದ ಪಾಂಡುಗೆ 1.13 ಲಕ್ಷ ಪಂಗನಾಮ..!

ಉಡುಪಿಯಲ್ಲಿ ಅರ್ಥಪೂರ್ಣ ಅಂಬೇಡ್ಕರ್‌ ಜಯಂತಿ.. ಕರ್ನಾಟಕ ದಸಂಸಕ್ಕೆ ಭೀಮ ಘರ್ಜನೆ ಸಾಥ್‌

ಉಡುಪಿಯಲ್ಲಿ ಅರ್ಥಪೂರ್ಣ ಅಂಬೇಡ್ಕರ್‌ ಜಯಂತಿ.. ಕರ್ನಾಟಕ ದಸಂಸಕ್ಕೆ ಭೀಮ ಘರ್ಜನೆ ಸಾಥ್‌

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat