ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಮಧ್ಯಸ್ಥಿಕೆಗೆ ಬಗ್ಗಲಿಲ್ಲ, ಸಂಧಾನಕ್ಕೂ ಜಗ್ಗಲಿಲ್ಲ; ಅಂತಿಮ ಚರಣ ತಲುಪಿದ ರಷ್ಯಾ-ಉಕ್ರೇನ್ ಸಮರ

June 2, 2025
Share on WhatsappShare on FacebookShare on Twitter

ಜಗತ್ತಿನ ಅತಿರಥ ಮಹಾರಥ ನಾಯಕರೇ ಸಂಧಾನ ನಡೆಸಿದರೂ ಫಲ ನೀಡಲಿಲ್ಲ. ಅಮೆರಿಕ ಅಧ್ಯಕ್ಷರಿಗೂ ಇಬ್ಬರೂ ಜಗ್ಗಲಿಲ್ಲ.

ಯೆಸ್, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವೀಗ ಅಂತಿಮ ಚರಣಕ್ಕೆ ಬಂದು ನಿಂತಿದೆ. ಯುದ್ಧ ಆರಂಭವಾಗಿ ವರ್ಷಗಳೇ ಗತಿಸಿದ ಬೆನ್ನಲ್ಲೇ ಈ ಮಟ್ಟದ ದೊಡ್ಡ ದಾಳಿಯನ್ನು ಉಭಯ ದೇಶಗಳೂ ನಡೆಸಿರಲಿಲ್ಲ. ಆದರೆ, ಉಕ್ರೇನ್ ಮತ್ತು ರಷ್ಯಾ ಪರಸ್ಪರ ಜಿದ್ದಿಗೆ ಬಿದ್ದಿರೋದು ಎರಡೂ ದೇಶಗಳ ಚಹರೆಯನ್ನೇ ಬದಲಿಸುತ್ತಿದೆ.

ರಷ್ಯಾ ವಿರುದ್ಧ ಜೇಡರ ಬಲೆ ಹೆಣೆದ ಉಕ್ರೇನ್
ರಷ್ಯಾ ವಿರುದ್ಧ ಪ್ರತೀಕಾರದ ಸಮರ ಸಾರಿರುವ ಉಕ್ರೇನ್ ನಿನ್ನೆ ನಡೆಸಿದ ದಾಳಿ ಅತ್ಯಂತ ಭಯಾನಕ ಮತ್ತು ಘನಘೋರ. ರಷ್ಯಾ ಮೇಲೆ ಕರಾರುವಕ್ ಡ್ರೋನ್ ದಾಳಿ ನಡೆಸಿದ ಉಕ್ರೇನ್, ರಷ್ಯಾದ ಭುಜಬಲಕ್ಕೇ ಪೆಟ್ಟು ನೀಡಿದೆ. ನಿನ್ನೆಯ ದಾಳಿಗೆ ಉಕ್ರೇನ್ ಸ್ಪೈಡರ್ ವೆಬ್ ಅಂತಾ ನಾಮಕರಣ ಮಾಡಿತ್ತು. ಈ ಸ್ಪೈಡರ್ ವೆಬ್ ಅದೆಷ್ಟು ಭಯಾನಕವಾಗಿತ್ತೆಂದ್ರೆ, ರಷ್ಯಾದ 41 ಯುದ್ಧ ವಿಮಾನಗಳು ಸುಟ್ಟು ಬೂದಿಯಾಗಿವೆ. ಈ ಪೈಕಿ, ಟಿಯು 95, ಟಿಯು 22 ಮತ್ತು ಎ 50 ಯುದ್ಧ ವಿಮಾನಗಳು ಚಿಂದಿಯಾಗಿವೆ. ರಷ್ಯಾದ ಶೇಕಡ 31ರಷ್ಟು ವಾಯುಪಡೆ ಬಲವನ್ನು ಈ ದಾಳಿಯಿಂದ ಸಂಹರಿಸಲಾಗಿದೆ ಅಂತಾ ಉಕ್ರೇನ್ ಅಧ್ಯಕ್ಷ ಝಲನಸ್ಕಿ ಹೇಳಿದ್ದಾರೆ.

117 ಡ್ರೋನ್, ಲೇಸರ್ ಅಸ್ತ್ರ ಪ್ರಯೋಗ
ಯುದ್ದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಉಕ್ರೇನ್, ರಷ್ಯಾದ ಒಳಗೆ ನುಗ್ಗಿ ಈ ದಾಳಿ ನಡೆಸಿದೆ. ಹಾಗಂತಾ ಈ ಆಪರೇಷನ್ ಸ್ಪೈಡರ್ ವೆಬ್ ಗೆ 117 ಡ್ರೋನ್ ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ಡ್ರೋನ್ ಗಳು ಉಕ್ರೇನ್ ನೆಲದಿಂದ ಹಾರಿಲ್ಲ. ಬದಲಿಗೆ,ರಷ್ಯಾಗೆ ಈ 117 ಡ್ರೋನ್ ಗಳನ್ನು ಕಳ್ಳ ದಾರಿಯಲ್ಲಿ ಉಕ್ರೇನ್ ಸಾಗಿಸಿದ್ದು ಬೆಳಕಿಗೆ ಬಂದಿದೆ. ದೈತ್ಯ, ಕಟ್ಟಿಗೆ ಬಾಕ್ಸ್ ಗಳಲ್ಲಿ ಸಿದ್ಧ ಉಡುಪು ಅನ್ನೋ ರೀತಿಯಲ್ಲಿ ಉಕ್ರೇನ್ ನಿಂದ ಈ ಎಲ್ಲ ಡ್ರೋನ್ ಗಳನ್ನು ರಷ್ಯಾಗೆ ಸ್ಥಳಾಂತರಿಸಲಾಗಿತ್ತು. ಹೀಗೆ ರಷ್ಯಾ ತಲುಪಿದ್ದ ಡ್ರೋನ್ ಗಳು ವಾಯುನೆಲೆಗಳನ್ನೇ ಛಿದ್ರಗೊಳಿಸಿವೆ.

12 ಯೋಧರ ಹತ್ಯೆಗೆ ಉಕ್ರೇನ್ ಪ್ರತೀಕಾರ
ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದ ರಷ್ಯಾ 12 ಯೋಧರನ್ನು ಹತ್ಯೆಗೈದಿತ್ತು. ಇದರ ಬೆನ್ನಲ್ಲೇ ಉಕ್ರೇನ್ ಕೂಡ ಅಟ್ಯಾಕ್ ಮಾಡಿದ್ದು, ರಷ್ಯಾದ 5 ಏರ್ ಬೇಸ್ ಗಳು ಧ್ವಂಸಗೊಂಡಿದ್ದು, ಶೇ. 31ರಷ್ಟು ವಾಯುಪಡೆ ಬಲ ಕುಸಿದಂತಾಗಿದೆ. ಈ ದಾಳಿಯಲ್ಲಿ ರಷ್ಯಾದ ಯುದ್ಧ ವಿಮಾನ ಸೇರಿದಂತೆ ಒಟ್ಟು 9 ಬಿಲಿಯನ್ ಡಾಲರ್ ನಷ್ಟ ಸಂಭವಿಸಿದೆ.

ಈ ದಾಳಿ ದಿಢೀರ್ ಅಂತಾ ನಡೆಸಿದ್ದಲ್ಲ, ಬದಲಿಗೆ ಒಂದೂವರೆ ವರ್ಷದಿಂದ ನಡೆದಿದ್ದ ನಿರಂತರ ಪ್ಲ್ಯಾನಿಂಗ್ ನ ಫಲವಿದು ಅಂತಾ ಉಕ್ರೇನ್ ಸ್ಪಷ್ಟಪಡಿಸಿದೆ. ಉಕ್ರೇನ್ ನ ಈ ದಾಳಿಗೆ ರಷ್ಯಾ ಮುಂದೆ ನೀಡಲಿರುವ ಆಘಾತ ಎಂಥಾದ್ದು, ಯುದ್ಧ, ಭವಿಷ್ಯದಲ್ಲಿ ಮತ್ತಿನ್ಯಾವ ಹಂತಕ್ಕೆ ತಿರುಗುತ್ತೋ ಅನ್ನೋದು ಈಗಿರುವ ಪ್ರಶ್ನೆ.

Tags: attemptedmediationnegotiationRussia-UkraineWar
SendShareTweet
Previous Post

ಮಾರುಕಟ್ಟೆಗೆ 18 ವಿವಿಧ ಮಾದರಿಯ ನಂದಿನಿ ಕೇಕ್, ಮಫಿನ್ ಬಿಡುಗಡೆ

Next Post

ಆರ್ ಸಿಬಿ ಅಭಿಮಾನಿಗಳಿಗೆ ಬಂಪರ್ ಸುದ್ದಿ!

Related Posts

ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ದೀಪಾವಳಿ ಆಚರಣೆ: ಭಾರತೀಯರು ನೀಡಿದ ಉಡುಗೊರೆ ಏನು ಗೊತ್ತಾ?
ವಿದೇಶ

ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ದೀಪಾವಳಿ ಆಚರಣೆ: ಭಾರತೀಯರು ನೀಡಿದ ಉಡುಗೊರೆ ಏನು ಗೊತ್ತಾ?

13 ವರ್ಷದ ಬಾಲಕಿಯ ಆತ್ಮಹತ್ಯೆ ಪ್ಲ್ಯಾನ್‌ಗೆ ನೆರವಾದ ಆರೋಪ : ಗೂಗಲ್ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ
ವಿದೇಶ

13 ವರ್ಷದ ಬಾಲಕಿಯ ಆತ್ಮಹತ್ಯೆ ಪ್ಲ್ಯಾನ್‌ಗೆ ನೆರವಾದ ಆರೋಪ : ಗೂಗಲ್ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ

ನೆತನ್ಯಾಹು ಸುದೀರ್ಘ ಅಧಿಕಾರಕ್ಕೆ ಕಂಟಕ : ಇಸ್ರೇಲ್‌ನ ಮುಂದಿನ ಪ್ರಧಾನಿಯಾಗಿ ಗಾಡಿ ಐಸೆನ್‌ಕೋಟ್?
ವಿದೇಶ

ನೆತನ್ಯಾಹು ಸುದೀರ್ಘ ಅಧಿಕಾರಕ್ಕೆ ಕಂಟಕ : ಇಸ್ರೇಲ್‌ನ ಮುಂದಿನ ಪ್ರಧಾನಿಯಾಗಿ ಗಾಡಿ ಐಸೆನ್‌ಕೋಟ್?

ನ್ಯೂಯಾರ್ಕ್ ಬೆನ್ನಲ್ಲೇ ಲಾಸ್ ಏಂಜಲೀಸ್‌ಗೂ ಭಾರತೀಯ ಮೂಲದ ಮೇಯರ್?: ಕೇರಳ ಸಂಜಾತೆ ನಿತ್ಯಾ ರಾಮನ್ ಮುನ್ನಡೆ!
ವಿದೇಶ

ನ್ಯೂಯಾರ್ಕ್ ಬೆನ್ನಲ್ಲೇ ಲಾಸ್ ಏಂಜಲೀಸ್‌ಗೂ ಭಾರತೀಯ ಮೂಲದ ಮೇಯರ್?: ಕೇರಳ ಸಂಜಾತೆ ನಿತ್ಯಾ ರಾಮನ್ ಮುನ್ನಡೆ!

ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ, ಇಲ್ಲ ಭಾರೀ ಸುಂಕ ಪಾವತಿಸಲು ಸಿದ್ಧರಾಗಿ : ಭಾರತಕ್ಕೆ ಟ್ರಂಪ್ ಎಚ್ಚರಿಕೆ!
ವಿದೇಶ

ಬಡಾಯಿ ರಾಜನಿಗೆ ಅಮೆರಿಕದಲ್ಲಿ ಭಾರೀ ಮುಖಭಂಗ

ರಷ್ಯಾ ಭೀಕರ ದಾಳಿ; 29 ಮಂದಿ ಸಾವು
ವಿದೇಶ

ರಷ್ಯಾ ಭೀಕರ ದಾಳಿ; 29 ಮಂದಿ ಸಾವು

Next Post
ಆರ್ ಸಿಬಿ ಅಭಿಮಾನಿಗಳಿಗೆ ಬಂಪರ್ ಸುದ್ದಿ!

ಆರ್ ಸಿಬಿ ಅಭಿಮಾನಿಗಳಿಗೆ ಬಂಪರ್ ಸುದ್ದಿ!

  • Trending
  • Comments
  • Latest
ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ನಮ್ಮ ಮೆಟ್ರೊ ಬ್ಲೂ ಲೈನ್: ಚಾಲಕರಹಿತ ರೈಲಿನ ಆರಂಭಿಕ ತಾಂತ್ರಿಕ ಪರೀಕ್ಷೆ ಯಶಸ್ವಿ

ನಮ್ಮ ಮೆಟ್ರೊ ಬ್ಲೂ ಲೈನ್: ಚಾಲಕರಹಿತ ರೈಲಿನ ಆರಂಭಿಕ ತಾಂತ್ರಿಕ ಪರೀಕ್ಷೆ ಯಶಸ್ವಿ

ಹೆಬ್ಬಾಳ ಮೇಲ್ಸೇತುವೆ 18 ತಿಂಗಳು ಸಂಪೂರ್ಣ ಬಂದ್ ಇಲ್ಲ: ಸವಾರರಿಗೆ ಬಿಡಿಎಯಿಂದ ಬಿಗ್ ರಿಲೀಫ್

ಹೆಬ್ಬಾಳ ಮೇಲ್ಸೇತುವೆ 18 ತಿಂಗಳು ಸಂಪೂರ್ಣ ಬಂದ್ ಇಲ್ಲ: ಸವಾರರಿಗೆ ಬಿಡಿಎಯಿಂದ ಬಿಗ್ ರಿಲೀಫ್

ಕಲಬುರಗಿಯಲ್ಲಿ 6.06 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಲಿದೆ ಸುಸಜ್ಜಿತ ‘ವಚನ ಮಂಟಪ’

ಕಲಬುರಗಿಯಲ್ಲಿ 6.06 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಲಿದೆ ಸುಸಜ್ಜಿತ ‘ವಚನ ಮಂಟಪ’

ರಾಜ ಕಾಲುವೆಗಳಿನ್ನು ಜಿಬಿಎ ವ್ಯಾಪ್ತಿಗೆ | ರಾಜ್ಯ ಸರ್ಕಾರ ಮಹತ್ವದ ನಿರ್ಧಾರ

ವಸತಿ ಪ್ರದೇಶಗಳಲ್ಲಿ ಅಕ್ರಮ ವಾಣಿಜ್ಯ ಚಟುವಟಿಕೆ: 51 ಮಳಿಗೆಗಳಿಗೆ ಬೀಗ ಜಡಿದ ಬೆಂಗಳೂರು ದಕ್ಷಿಣ ನಗರ ಪಾಲಿಕೆ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ತೆಲಂಗಾಣ
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ನಮ್ಮ ಮೆಟ್ರೊ ಬ್ಲೂ ಲೈನ್: ಚಾಲಕರಹಿತ ರೈಲಿನ ಆರಂಭಿಕ ತಾಂತ್ರಿಕ ಪರೀಕ್ಷೆ ಯಶಸ್ವಿ

ನಮ್ಮ ಮೆಟ್ರೊ ಬ್ಲೂ ಲೈನ್: ಚಾಲಕರಹಿತ ರೈಲಿನ ಆರಂಭಿಕ ತಾಂತ್ರಿಕ ಪರೀಕ್ಷೆ ಯಶಸ್ವಿ

ಹೆಬ್ಬಾಳ ಮೇಲ್ಸೇತುವೆ 18 ತಿಂಗಳು ಸಂಪೂರ್ಣ ಬಂದ್ ಇಲ್ಲ: ಸವಾರರಿಗೆ ಬಿಡಿಎಯಿಂದ ಬಿಗ್ ರಿಲೀಫ್

ಹೆಬ್ಬಾಳ ಮೇಲ್ಸೇತುವೆ 18 ತಿಂಗಳು ಸಂಪೂರ್ಣ ಬಂದ್ ಇಲ್ಲ: ಸವಾರರಿಗೆ ಬಿಡಿಎಯಿಂದ ಬಿಗ್ ರಿಲೀಫ್

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat