ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಪರಮಾಣು ಸಮರಕ್ಕೆ ನಾಂದಿ ಹಾಡುತ್ತಾ ಪಹಲ್ಗಾಮ್? ಭಾರತವೇ ಶಕ್ತಿಶಾಲಿ ಸೇನಾಧಿಪತಿ!

April 30, 2025
Share on WhatsappShare on FacebookShare on Twitter

ಕೆಟ್ಟರೂ ಬುದ್ಧಿ ಬರಲಿಲ್ಲ ಎನ್ನುವ ಮಾತಿದೆ. ಆದರೆ ಈ ಮಾತು ಪದೇ ಪದೇ ಕೆಡುತ್ತಲೇ ಇದ್ದರೂ ಬುದ್ಧಿ ಬರುವುದಿಲ್ಲ ಅಂತಾ ಪಾಕ್ ಗೆ ಅನ್ವಯವಾಗುವಂತೆ ಬದಲಿಸಬೇಕು ಅನ್ನಿಸುತ್ತೆ. ಉಗ್ರವಾದವನ್ನು ಸಾಕಿ, ಸಲುಹಿ ಪೋಷಿಸಿದ ಪಾಪಕ್ಕೀಗ ಪಾಕಿಸ್ಥಾನದ ಅಸ್ಥಿತ್ವವೇ ಸರ್ವನಾಶವಾಗುವಂತಹ ಹಂತಕ್ಕೆ ತಂದು ನಿಲ್ಲಿಸಿದೆ.

26 ಪ್ರವಾಸಿಗರ ಸಾವಿಗೆ ಮುಯ್ಯಿ ತೀರಿಸಿಕೊಳ್ಳಲು ಭಾರತ ಮುಂದಾದರೆ ಪಾಕ್ ಸುಧಾರಿಕೊಳ್ಳುವ ಮಟ್ಟದಲ್ಲಂತೂ ಇಲ್ಲ. ಆರ್ಥಿಕವಾಗಿ ಕಂಗಾಲಾಗಿರುವ ದೇಶ. ಸೇನೆ, ಯುದ್ಧ, ತನ್ನ ಜನರನ್ನು ಸಂಭಾಳಿಸುವ ಶಕ್ತಿ ಹೊಂದಿಲ್ಲ. ಆದರೆ ಪಾಕ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ತನ್ನ ಬತ್ತಳಿಕೆಯಲ್ಲಿರುವ ಕಟ್ಟಕಡೆಯ ಅಸ್ತ್ರ ಪರಮಾಣು ಬಾಂಬ್ ಪ್ರಯೋಗದ ಬಗ್ಗೆ ಚಿಂತಿಸಬಹುದು. ಯಾಕೆಂದರೆ ಇದಕ್ಕೆ ಕುತಂತ್ರಿ ಚೀನೀಯರ ಕುಮ್ಮಕ್ಕಿದೆ.

ಭಾರತ-ಪಾಕ್ ಹೇಗಿದೆ ಪರಮಾಣು ಬಲಾಬಲ
ಹಾಗೆ ನೋಡಿದರೆ ಎರಡು ಪರಮಾಣು ಶಕ್ತಿ ಹೊಂದಿರುವ ದೇಶಗಳೊಂದಿಗೆ ಗಡಿ ಹಂಚಿಕೊಂಡ ದೇಶದ ಖ್ಯಾತಿ ಭಾರತದ್ದು. ಒಂದೆಡೆ, ಪಾಕ್ ಇನ್ನೊಂದೆಡೆ ಚೀನಾ. ಇನ್ನು ಪರಮಾಣು ಬಲಾಬಲವನ್ನು ನೋಡುವುದಾದರೆ ಈ ವಿಚಾರದಲ್ಲಿ ಪಾಕ್ ಸ್ವಲ್ಪ ಹೆಚ್ಚು ಶಕ್ತ ಅನ್ನಬಹುದು. ಹೌದು! ಪಾಕಿಸ್ಥಾನದ ಬಳಿ 140 ರಿಂದ 150 ಪರಮಾಣು ಅಸ್ತ್ರಗಳಿವೆ. ಭಾರತದ ಬಳಿ 130ರಿಂದ 140 ಅಸ್ತ್ರಗಳಿವೆ.

ಇನ್ನು ಪಾಕ್ ಬಳಿ ಪರಮಾಣು ಅಸ್ತ್ರ ಹೊತ್ತು ಸಾಗಲು ಶಾಹೀನ್ ಹೆಸರಿನ ಕ್ಷಿಪಣಿಯಿದ್ದರೆ ಭಾರತದ ಬಳಿ ಅಗ್ನಿ ಪರಾಕ್ರಮ ಮೆರೆಯುವ ಶಕ್ತಿ ಇದೆ. ವಾಯು ದಾಳಿ ಮೂಲಕ ಅಣು ಬಾಂಬ್ ಸಿಡಿಸಲು ಭಾರತದ ಬಳಿ ಮಿರಾಜ್ 2000, ರಫೇಲ್ ಇದೆ. ಪಾಕ್ ಎಫ್ 16ಎಸ್, ಬಾಬರ್ ನನ್ನು ಹೊಂದಿದೆ. ನೌಕಾಪಡೆಯಲ್ಲಿ ಹಿಂದೂಸ್ಥಾನದ ಐಎನ್ ಎಸ್ ಅರಿಹಂತ್ ಇದ್ದರೆ ಪಾಕ್ ಈ ವಿಚಾರದಲ್ಲಿನ್ನೂ ಪ್ರಯೋಗದಲ್ಲೇ ತೊಡಗಿದೆ.

ಸೇನಾ ಬಲಾಬಲದಲ್ಲಿ ಯಾರು ಬಲ ಭೀಮ
ಯುದ್ಧಕ್ಕೆ ನಿಂತರೆ ಯಾರು ಪರಾಕ್ರಮಿ ಎನ್ನುವುದನ್ನು ಅವರ ಬತ್ತಳಿಕೆಯಲ್ಲಿರುವ ಅಸ್ತ್ರಗಳು ನಿರ್ಧರಿಸುತ್ತವೆ. ಹಾಗಿದ್ದರೆ ಭಾರತದ ಬಳಿ ಬರೋಬ್ಬರಿ 4,614 ಯುದ್ಧ ಟ್ಯಾಂಕರ್ ಗಳಿದ್ದರೆ ಪಾಕ್ 3742 ಟ್ಯಾಂಕರ್ ಗಳನ್ನು ಹೊಂದಿದೆ. ಭಾರತದ ಬಳಿ 1 ಲಕ್ಷದ 51 ಸಾವಿರದ 248 ಶಸ್ತ್ರಸಜ್ಜಿತ ವಾಹನಗಳಿದ್ದರೆ, ಪಾಕ್ ಬಳಿ 50 ಸಾವಿರ ವಾಹನಗಳಿವೆ. ಉಳಿದಂತೆ ಭಾರತದಲ್ಲಿ 9,719 ಆರ್ಟಿಲರಿ ವಾಹನಗಳಿದ್ದರೆ, ಪಾಕ್ ನಲ್ಲಿ 4,472 ವಾಹನಗಳಿವೆ.

ಇದರೊಟ್ಟಿಗೆ ಭಾರತದಲ್ಲಿ ತಕ್ಕ ಪ್ರತ್ಯುತ್ತರ ನೀಡಲು ಸ್ಪೆಷಲ್ ಪ್ಯಾರ ಫೋರ್ಸ್, ಘಾತಕ್ ಫೋರ್ಸ್, ಹಾಗೂ ಮರಾಕೋಸ್ ಟೀಂಗಳಿವೆ. ಇತ್ತ ಪಾಕಿಸ್ಥಾನದಲ್ಲಿ ಸ್ಪೆಷಲ್ ಸರ್ವೀಸ್ ಗ್ರೂಪ್, ಎಸ್ ಎಸ್ ಜಿ ನೌಕಾಪಡೆ ಮತ್ತು ಸ್ಪೆಷಲ್ ಸರ್ವೀಸಸ್ ವಿಂಗ್ ಕೂಡಾ ಇದೆ.

ಆಗಸದಲ್ಲಿ ಯಾರು ಪರಮ ಶಕ್ತಿಶಾಲಿ ಜಟಾಯು
ಆಗಸದಲ್ಲೇ ಸಮರ ಇತ್ಯರ್ಥವಾಗುವುದಾದರೆ ಯಾರು ಎಷ್ಟು ಬಲಶಾಲಿ? ಭಾರತದಲ್ಲಿ 2,229 ಯುದ್ಧ ವಿಮಾನಗಳಿವೆ. ಪಾಕಿಸ್ಥಾನದಲ್ಲಿ 1,399ರಿಂದ 1434 ಯುದ್ಧ ವಿಮಾನಗಳಿವೆ. ಭಾರತದ ಬಳಿ ಸುಖೋಯ್ ಯುದ್ಧ ವಿಮಾನ, ರಫೇಲ್, ತೇಜಸ್, ಮಿಗ್, ಮಿರಾಜ್, ಅಪಾಚಿ 64ಇ, ಚಿನೋಕ್ ಹೆಲಿಕಾಫ್ಟರ್ ಗಳಿವೆ. ಪಾಕಿಸ್ಥಾನದಲ್ಲಿ ಎಫ್ 16, ಜೆ ಎಫ್ 17, ಮಿರಾಜ್ ಯುದ್ಧ ವಿಮಾನಗಳಿವೆ.

ಆರ್ಭಟಿಸುವ ಅಲೆಗಳ ಮೇಲೆ ಯಾರು ಕಿಂಗ್
ನೌಕಾಪಡೆ ವಿಚಾರದಲ್ಲೂ ಪಾಕ್ ಭಾರತಕ್ಕಿಂತಾ ಹಿಂದೆ ಬಿದ್ದಿದೆ. ಭಾರತೀಯ ನೌಕಾ ಪಡೆಯಲ್ಲಿ 67,700 ಮಂದಿ ಇದ್ದರೆ ಪಾಕ್ ನಲ್ಲಿ 23,800 ಯೋಧರಿದ್ದಾರೆ. ಭಾರತದಲ್ಲಿ 294 ನೌಕೆಗಳಿದ್ದರೆ, 2 ಯುದ್ಧ ನೌಕೆ ಹೊತ್ತು ಸಾಗಬಲ್ಲ ಕ್ಯಾರಿಯರ್ ಗಳಿವೆ. 18 ಸಬ್ ಮರೀನ್ ಗಳಿವೆ. ಪಾಕ್ ಬಳಿ 121 ನೌಕೆಗಳಿದ್ದರೆ, 8 ಸಬ್ ಮರೀನ್ ಗಳಿವೆ.

ಮೇಲ್ನೋಟಕ್ಕೆ ಭಾರತವೇ ಶಕ್ತಿಶಾಲಿ ಸೇನಾಧಿಪತಿ. ವಿಶ್ವದ ಐದನೇ ಬಲಶಾಲಿ ಸೇನೆ ಎನ್ನುವ ಕೀರ್ತಿ ಭಾರತಕ್ಕಿದೆ. ಅದೇ ಪಾಕ್ ಈ ಪಟ್ಟಿಯಲ್ಲಿ 29ನೇ ಸ್ಥಾನದಲ್ಲಿದೆ.

Tags: harbingermilitary commandernuclear warPahalgam Attack
SendShareTweet
Previous Post

ಪಾಕ್ ವಿಚಾರದಲ್ಲಿ ಭಾರತೀಯ ಸೇನೆಯೇ ಸಾರ್ವಭೌಮ: ಗುರಿ, ಸಮಯ ನಿರ್ಧರಿಸಿ ಉಗ್ರರನ್ನು ಸಂಹರಿಸಿ

Next Post

Vaibhav Suryavanshi: ವೈಭವ್ ಸೂರ್ಯವಂಶಿಯ ದಾಖಲೆಯ ಶತಕಕ್ಕೆ ಬಿಹಾರ ಸಿಎಂ ನಿತೀಶ್ ಶಹಬ್ಬಾಸ್; 10 ಲಕ್ಷ ರೂ. ಬಹುಮಾನ ಪ್ರಕಟ

Related Posts

‘ಇದು ಹಿಂದೂ ರಾಷ್ಟ್ರ’ : ಲೆನ್ಸ್‌ಕಾರ್ಟ್ ಮಳಿಗೆಗೆ ನುಗ್ಗಿ ಸಿಬ್ಬಂದಿಗೆ ತಿಲಕ ಇಟ್ಟ ಬಿಜೆಪಿ ನಾಯಕಿ!
ದೇಶ

‘ಇದು ಹಿಂದೂ ರಾಷ್ಟ್ರ’ : ಲೆನ್ಸ್‌ಕಾರ್ಟ್ ಮಳಿಗೆಗೆ ನುಗ್ಗಿ ಸಿಬ್ಬಂದಿಗೆ ತಿಲಕ ಇಟ್ಟ ಬಿಜೆಪಿ ನಾಯಕಿ!

GST ದತ್ತಾಂಶದಿಂದ ಗುಂಡಿನ ದಾಳಿಯವರೆಗೆ – ಬಿಷ್ಣೋಯ್ ಗ್ಯಾಂಗ್‌ನ ‘ಡಿಜಿಟಲ್ ಸುಲಿಗೆ’ಯ ಕರಾಳ ಮುಖ ಬಹಿರಂಗ!
ದೇಶ

GST ದತ್ತಾಂಶದಿಂದ ಗುಂಡಿನ ದಾಳಿಯವರೆಗೆ – ಬಿಷ್ಣೋಯ್ ಗ್ಯಾಂಗ್‌ನ ‘ಡಿಜಿಟಲ್ ಸುಲಿಗೆ’ಯ ಕರಾಳ ಮುಖ ಬಹಿರಂಗ!

ಮತಾಂತರ, ಲೈಂಗಿಕ ಕಿರುಕುಳದ ಆರೋಪ : ಎನ್‌ಜಿಒ ಮುಖ್ಯಸ್ಥನ ಬಂಧನ!
ದೇಶ

ಮತಾಂತರ, ಲೈಂಗಿಕ ಕಿರುಕುಳದ ಆರೋಪ : ಎನ್‌ಜಿಒ ಮುಖ್ಯಸ್ಥನ ಬಂಧನ!

ಲೆಬನಾನ್‌ನಲ್ಲಿ ಏಸುಕ್ರಿಸ್ತರ ಪ್ರತಿಮೆ ವಿರೂಪಗೊಳಿಸಿದ ಇಸ್ರೇಲ್ ಸೈನಿಕ : ವಿಶ್ವಾದ್ಯಂತ ಆಕ್ರೋಶ!
ದೇಶ

ಲೆಬನಾನ್‌ನಲ್ಲಿ ಏಸುಕ್ರಿಸ್ತರ ಪ್ರತಿಮೆ ವಿರೂಪಗೊಳಿಸಿದ ಇಸ್ರೇಲ್ ಸೈನಿಕ : ವಿಶ್ವಾದ್ಯಂತ ಆಕ್ರೋಶ!

ಛತ್ತೀಸ್‌ಗಢದಲ್ಲಿ ವಿಮಾನ ಪತನ.. ಸ್ಥಳಕ್ಕೆ ರಕ್ಷಣಾ ತಂಡಗಳ ದೌಡು!
ದೇಶ

ಛತ್ತೀಸ್‌ಗಢದಲ್ಲಿ ವಿಮಾನ ಪತನ.. ಸ್ಥಳಕ್ಕೆ ರಕ್ಷಣಾ ತಂಡಗಳ ದೌಡು!

ನಾಳೆ ಪ್ರಧಾನಿ ಮೋದಿ ಚಾಲನೆ ನೀಡಬೇಕಿದ್ದ  ಸಂಸ್ಕರಣಾಗಾರದಲ್ಲಿ ಭಾರೀ ಅಗ್ನಿ ಅವಘಡ!
ದೇಶ

ನಾಳೆ ಪ್ರಧಾನಿ ಮೋದಿ ಚಾಲನೆ ನೀಡಬೇಕಿದ್ದ ಸಂಸ್ಕರಣಾಗಾರದಲ್ಲಿ ಭಾರೀ ಅಗ್ನಿ ಅವಘಡ!

Next Post
Vaibhav Suryavanshi: ವೈಭವ್ ಸೂರ್ಯವಂಶಿಯ ದಾಖಲೆಯ ಶತಕಕ್ಕೆ ಬಿಹಾರ ಸಿಎಂ ನಿತೀಶ್ ಶಹಬ್ಬಾಸ್; 10 ಲಕ್ಷ ರೂ. ಬಹುಮಾನ ಪ್ರಕಟ

Vaibhav Suryavanshi: ವೈಭವ್ ಸೂರ್ಯವಂಶಿಯ ದಾಖಲೆಯ ಶತಕಕ್ಕೆ ಬಿಹಾರ ಸಿಎಂ ನಿತೀಶ್ ಶಹಬ್ಬಾಸ್; 10 ಲಕ್ಷ ರೂ. ಬಹುಮಾನ ಪ್ರಕಟ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

‘ಇದು ಅಭಿಮಾನವಲ್ಲ, ಗುಲಾಮಗಿರಿ’ ; ಧೋನಿ, CSK ಮ್ಯಾನೇಜ್‌ಮೆಂಟ್ ವಿರುದ್ಧ ಸಂಜಯ್ ಮಂಜ್ರೇಕರ್ ಗರಂ!

‘ಇದು ಅಭಿಮಾನವಲ್ಲ, ಗುಲಾಮಗಿರಿ’ ; ಧೋನಿ, CSK ಮ್ಯಾನೇಜ್‌ಮೆಂಟ್ ವಿರುದ್ಧ ಸಂಜಯ್ ಮಂಜ್ರೇಕರ್ ಗರಂ!

ಬೆಂಗಳೂರಿನಲ್ಲಿರುವ ಕೊಹ್ಲಿ ಪಾಲುದಾರಿಕೆಯ ‘one8 Commune’ ರೆಸ್ಟೋರೆಂಟ್ ಕ್ಲೋಸ್‌!

ಬೆಂಗಳೂರಿನಲ್ಲಿರುವ ಕೊಹ್ಲಿ ಪಾಲುದಾರಿಕೆಯ ‘one8 Commune’ ರೆಸ್ಟೋರೆಂಟ್ ಕ್ಲೋಸ್‌!

‘ಇದು ಹಿಂದೂ ರಾಷ್ಟ್ರ’ : ಲೆನ್ಸ್‌ಕಾರ್ಟ್ ಮಳಿಗೆಗೆ ನುಗ್ಗಿ ಸಿಬ್ಬಂದಿಗೆ ತಿಲಕ ಇಟ್ಟ ಬಿಜೆಪಿ ನಾಯಕಿ!

‘ಇದು ಹಿಂದೂ ರಾಷ್ಟ್ರ’ : ಲೆನ್ಸ್‌ಕಾರ್ಟ್ ಮಳಿಗೆಗೆ ನುಗ್ಗಿ ಸಿಬ್ಬಂದಿಗೆ ತಿಲಕ ಇಟ್ಟ ಬಿಜೆಪಿ ನಾಯಕಿ!

50 ವರ್ಷಗಳ ಸಕ್ರಿಯ ರಾಜಕಾರಣ ಪೂರ್ಣ – ಮೇ 9ಕ್ಕೆ ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವ!

50 ವರ್ಷಗಳ ಸಕ್ರಿಯ ರಾಜಕಾರಣ ಪೂರ್ಣ – ಮೇ 9ಕ್ಕೆ ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

‘ಇದು ಅಭಿಮಾನವಲ್ಲ, ಗುಲಾಮಗಿರಿ’ ; ಧೋನಿ, CSK ಮ್ಯಾನೇಜ್‌ಮೆಂಟ್ ವಿರುದ್ಧ ಸಂಜಯ್ ಮಂಜ್ರೇಕರ್ ಗರಂ!

‘ಇದು ಅಭಿಮಾನವಲ್ಲ, ಗುಲಾಮಗಿರಿ’ ; ಧೋನಿ, CSK ಮ್ಯಾನೇಜ್‌ಮೆಂಟ್ ವಿರುದ್ಧ ಸಂಜಯ್ ಮಂಜ್ರೇಕರ್ ಗರಂ!

ಬೆಂಗಳೂರಿನಲ್ಲಿರುವ ಕೊಹ್ಲಿ ಪಾಲುದಾರಿಕೆಯ ‘one8 Commune’ ರೆಸ್ಟೋರೆಂಟ್ ಕ್ಲೋಸ್‌!

ಬೆಂಗಳೂರಿನಲ್ಲಿರುವ ಕೊಹ್ಲಿ ಪಾಲುದಾರಿಕೆಯ ‘one8 Commune’ ರೆಸ್ಟೋರೆಂಟ್ ಕ್ಲೋಸ್‌!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat