ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಕುಂತ್ರು, ನಿಂತ್ರೂ ಉಗ್ರರಿಗೆ ನಡುಗುತ್ತಿದೆ ನೆಲ; ಮಾಸ್ಟರ್ ಮೈಂಡ್ ದಿಢೀರ್ ಪ್ರತ್ಯಕ್ಷವಾಗಿದ್ದೇಕೆ?

April 25, 2025
Share on WhatsappShare on FacebookShare on Twitter

ನಾನವನಲ್ಲ…ನಾನವನಲ್ಲ….ನಾನವನಲ್ಲ….ಪಹಲ್ಗಾಮ್ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ…. ಹೀಗಂತಾ ಏಕಾಏಕಿ ವಿಡಿಯೋ ಹೇಳಿಕೆ ರಿಲೀಸ್ ಮಾಡಿ ಗೋಗರೆಯುತ್ತಿರುವುದು ಬೇರಾರೂ ಅಲ್ಲ ಅದು ಅತ್ಯುಗ್ರ, ಲಷ್ಕರ್ ಸಂಘಟನೆಯ ಕಮಾಂಡರ್ ಸೈಫುಲ್ಲಾ. ದಾಳಿ ನಡೆದ ಎರಡೇ ದಿನಕ್ಕೆ ಪತರಗುಟ್ಟಿ ಹೋಗಿರುವ ಸೈಪುಲ್ಲಾ ಇನ್ನು ತನಗೆ ಉಳಿಗಾಲವಿಲ್ಲ ಅನ್ನೋದನ್ನು ಮನದಟ್ಟು ಮಾಡಿಕೊಂಡಿದ್ದಾನೆ. ಇದರ ಬೆನ್ನಲ್ಲೇ ಸೈಪುಲ್ಲಾಗೆ ಕಾಡ್ತಿರೋ ಸಾವಿನ ಭೀತಿ ಇಂಥದ್ದೊಂದು ಹೇಳಿಕೆಯನ್ನು ರಿಲೀಸ್ ಮಾಡುವಂತೆ ಮಾಡಿದೆ.

ಮೋದಿಯ ಒಂದೇ ಒಂದು ಹೇಳಿಕೆಯಿಂದ ಸೀನ್ ಚೇಂಜ್
ಪಹಲ್ಗಾಮ್ ದಾಳಿಯಾಗಿ 48 ಗಂಟೆ ಕಳೆಯುವುದರೊಳಗಾಗಿ ಉಗ್ರ ಸಂಘಟನೆಯೊಂದು ಹೀಗೆ ವಿಡಿಯೋ ರಿಲೀಸ್ ಮಾಡಿದ ಇತಿಹಾಸವೇ ಇಲ್ಲ. ಜಗತ್ತಿಗೇ ಗೊತ್ತಿರುವ ಬಹಿರಂಗ ಸತ್ಯ ಎನ್ನುವಂತೆ ಸೈಫುಲ್ಲಾ ಪಹಲ್ಗಾಮ್ ದಾಳಿಯ ಹಿಂದಿನ ಮಾಸ್ಟರ್ ಮೈಂಡ್. ಆದ್ರೆ ಹೀಗೆ ದಿಢೀರ್ ವಿಡಿಯೋ ಸಬೂಬು ನೀಡಿದ್ದು ಯಾಕೆ ಅನ್ನೋದು ಈಗಿರುವ ದೊಡ್ಡ ಪ್ರಶ್ನೆ. ಅಷ್ಟೇ ಅಲ್ಲಾ ಭಾರತ ವಿನಾಕಾರಣ ನನ್ನನ್ನ ಟಾರ್ಗೆಟ್ ಮಾಡ್ತಿದೆ. ಕಾಶ್ಮೀರ ಕಣಿವೆಗೆ 10 ಲಕ್ಷ ಯೋಧರನ್ನು ರವಾನಿಸಿದೆ. ಈ ಮೂಲಕ ಪಾಕಿಸ್ಥಾನಿಗಳ ನೆಮ್ಮದಿಯನ್ನು ಕದಡುವ ಕಾರ್ಯವನ್ನ ಭಾರತ ಮಾಡುತ್ತಿದೆ ಅಂತಲೂ ಗೊಣಗಿರುವ ಸೈಫುಲ್ಲಾಗೀಗ ನಿಂತಲ್ಲೆಲ್ಲಾ ನೆಲವೇ ಕುಸಿಯುತ್ತಿದೆ ಎನ್ನುವಂತಾಗಿದೆ.

ಪಾಪರ್ ಪಾಕಿಸ್ಥಾನ ಪತರಗುಟ್ಟಿಬಿಡ್ತಾ
ದಾಳಿ ಬೆನ್ನಲ್ಲೇ, ಭಾರತ ತನ್ನ ಮೇಲೆ ದಾಳಿಗೆ ಸಂಚು ರೂಪಿಸ್ತಿದೆ. ಇದಕ್ಕೆ ತಕ್ಕ ಉತ್ತರ ನೀಡುತ್ತಿವಿ. ಹೆದರುವ ಪ್ರಶ್ನೆಯೇ ಇಲ್ಲಾ ಅಂತಾ ಹೂಂಖರಿಸಿದ್ದ ಪಾಕಿಸ್ಥಾನ ಈಗ ನಡಗುತ್ತಿದೆಯಾ. ಅದ್ರಲ್ಲೂ ಸೈಫುಲ್ಲಾನ ಹೇಳಿಕೆ ಬೆನ್ನಲ್ಲೇ ಪಾಕ್ ಬೀಸೋ ದೊಣ್ಣೆಯಿಂದ ಪಾರಾಗೋ ಕಸರಸ್ತು ಮಾಡ್ತಿದೆಯಾ ಅನ್ನಿಸುತ್ತಿದೆ. ಆರ್ಥಿಕವಾಗಿ ಕಂಗಾಲಾಗಿ ಚೀನಾದ ಮುಂದೆ ಭಿಕ್ಷೆಗೆ ನಿಂತಿರೋ ಪಾಕ್ ಒಂದೊಮ್ಮೆ ಭಾರತದ ಕೆಂಗಣ್ಣಿಗೆ ಗುರಿಯಾದ್ರೆ ಮತ್ತೆಂದೂ ಮೇಲೇಳಲಾಗದಂಥಾ ಪರಿಸ್ಥಿತಿಗೆ ಸಿಲುಕುತ್ತೆ. ಈ ನಡುಕ ಶುರುವಾಗ್ತಿದ್ದಂತೆ ಮಾಡೋದೆಲ್ಲಾ ಮಾಡಿ ಈಗ ನಾನವನಲ್ಲ ಅನ್ನೋ ಹೇಳಿಕೆ ರಿಲೀಸ್ ಮಾಡಿಸಿದೆ.

ಬಿಹಾರದಲ್ಲಿ ನಿನ್ನೆ ಘರ್ಜಿಸಿದ್ದ ಪ್ರಧಾನಿ ಮೋದಿ ಮುಟ್ಟಿ ನೋಡಿಕೊಳ್ಳುವಂತೆ ಕೊಡ್ತೀವಿ ಅಂದಿದ್ರು. ಅಷ್ಟೇ, ಇತ್ತ ಸೇನೆ ಕಾಶ್ಮೀರದ ಗಲ್ಲಿ ಗಲ್ಲಿ ಹೊಕ್ಕು ಅಡಗಿ ಕುಳಿತಿದ್ದ ಜಿಹಾದಿ ರಕ್ಕಸರನ್ನು ಬೇಟೆಯಾಡ್ತಿದೆ. ಇನ್ನೇನು ಪಿಒಕೆಗೆ ನುಗ್ಗಿ ಸೈಫುಲ್ಲಾ ಮತ್ತು ಬಂಟರ ಎದೆ ಬಗೆಯೋದೊಂದೇ ಬಾಕಿ. ಈ ನಡುವೆಯೇ ಇಂಥದ್ದೊಂದು ಹೇಳಿಕೆ ನಿಜಕ್ಕೂ ಕಳ್ಳನ ಮನಸ್ಸಿನ ಪ್ರತಿಬಿಂಬವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಅಲ್ಲಿಗೆ ಸೈಫುಲ್ಲಾನ ಅಂತಿಮ ದಿನಗಳು ಈ ವಿಡಿಯೋ ಮೂಲಕವೇ ಆರಂಭವಾಗಿದ್ದು, ಪಾಕ್ ಗೆ ಚಳಿಜ್ವರ ಶುರುವಾಗಿರೋದು ಸಾಬೀತಾಗಿದೆ.

Tags: AttackBiharDeathmodiPakistanSEENTerrorist
SendShareTweet
Previous Post

ಪಾಕಿಸ್ಥಾನದ ನಿರ್ನಾಮಕ್ಕೆ ಫಿಕ್ಸ್ ಆಯ್ತಾ ಮುಹೂರ್ತ? ಆಪರೇಷನ್ ಆಲ್ ಔಟ್ ಪ್ಲ್ಯಾನ್ ಹೇಗಿದೆ ಗೊತ್ತಾ?

Next Post

ಮಹಾಕಾವ್ಯಗಳ ಮೊರೆ ಹೋಗ್ತಿದೆಯಾ ಬಾಲಿವುಡ್? ಅಮೀರ್ ಖಾನ್ ತೆರೆದಿಟ್ಟ ಆ ಕನಸು ಯಾವುದು?

Related Posts

ಚೀನಾ, ಇಸ್ರೇಲ್‌ಗೆ ಟ್ರಂಪ್ ಶೇ.12.5 ದಂಡದ ಬಿಸಿ : ಭಾರತಕ್ಕೆ ಶೇ.10ರಷ್ಟು ಸುಂಕ
ದೇಶ

ಚೀನಾ, ಇಸ್ರೇಲ್‌ಗೆ ಟ್ರಂಪ್ ಶೇ.12.5 ದಂಡದ ಬಿಸಿ : ಭಾರತಕ್ಕೆ ಶೇ.10ರಷ್ಟು ಸುಂಕ

‘ಸರ್ಕಾರದ ಮೇಲೆ ನಂಬಿಕೆ ಇಡಿ’ – ಪ್ರತಿಭಟನಾನಿರತ ವಿದ್ಯಾರ್ಥಿಗಳಲ್ಲಿ ಸಂಯಮ ಕಾಪಾಡಿಕೊಳ್ಳಲು ಶಿಖರ್ ಧವನ್ ಮನವಿ
ದೇಶ

‘ಸರ್ಕಾರದ ಮೇಲೆ ನಂಬಿಕೆ ಇಡಿ’ – ಪ್ರತಿಭಟನಾನಿರತ ವಿದ್ಯಾರ್ಥಿಗಳಲ್ಲಿ ಸಂಯಮ ಕಾಪಾಡಿಕೊಳ್ಳಲು ಶಿಖರ್ ಧವನ್ ಮನವಿ

ಮುಂಗಾರು ಅಬ್ಬರ : ದೆಹಲಿಯಲ್ಲಿ ವರ್ಷದಲ್ಲಿ ಬೀಳುವ ಮಳೆಯನ್ನು ಒಂದೇ ದಿನದಲ್ಲಿ ಕಂಡ ಗುಜರಾತ್!
ದೇಶ

ಮುಂಗಾರು ಅಬ್ಬರ : ದೆಹಲಿಯಲ್ಲಿ ವರ್ಷದಲ್ಲಿ ಬೀಳುವ ಮಳೆಯನ್ನು ಒಂದೇ ದಿನದಲ್ಲಿ ಕಂಡ ಗುಜರಾತ್!

ಇಂದು ದೇಶಾದ್ಯಂತ ಸಿಜೆಪಿ ಪ್ರತಿಭಟನೆ : ಪ್ರತಿ ಜಿಲ್ಲೆಯಲ್ಲೂ ‘ಜಂತರ್ ಮಂತರ್’ ನಿರ್ಮಾಣಕ್ಕೆ ಕರೆ
ದೇಶ

ಇಂದು ದೇಶಾದ್ಯಂತ ಸಿಜೆಪಿ ಪ್ರತಿಭಟನೆ : ಪ್ರತಿ ಜಿಲ್ಲೆಯಲ್ಲೂ ‘ಜಂತರ್ ಮಂತರ್’ ನಿರ್ಮಾಣಕ್ಕೆ ಕರೆ

26 ದಿನಗಳ ಉಪವಾಸ ಅಂತ್ಯ: ಸೋನಮ್ ವಾಂಗ್ಚುಕ್ ಮನವೊಲಿಸುವಲ್ಲಿ ಕೇಂದ್ರ ಯಶಸ್ವಿಯಾಗಿದ್ದು ಹೇಗೆ?
ದೇಶ

26 ದಿನಗಳ ಉಪವಾಸ ಅಂತ್ಯ: ಸೋನಮ್ ವಾಂಗ್ಚುಕ್ ಮನವೊಲಿಸುವಲ್ಲಿ ಕೇಂದ್ರ ಯಶಸ್ವಿಯಾಗಿದ್ದು ಹೇಗೆ?

ಪರೀಕ್ಷಾ ಅಕ್ರಮ ತನಿಖೆಗೆ ‘ತ್ವರಿತಗತಿ ನ್ಯಾಯಾಲಯ’ ಸ್ಥಾಪನೆ: ಪ್ರಧಾನಿ ನರೇಂದ್ರ ಮೋದಿ ಘೋಷಣೆ
ದೇಶ

ಪರೀಕ್ಷಾ ಅಕ್ರಮ ತನಿಖೆಗೆ ‘ತ್ವರಿತಗತಿ ನ್ಯಾಯಾಲಯ’ ಸ್ಥಾಪನೆ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

Next Post
ಮಹಾಕಾವ್ಯಗಳ ಮೊರೆ ಹೋಗ್ತಿದೆಯಾ ಬಾಲಿವುಡ್? ಅಮೀರ್ ಖಾನ್ ತೆರೆದಿಟ್ಟ ಆ ಕನಸು ಯಾವುದು?

ಮಹಾಕಾವ್ಯಗಳ ಮೊರೆ ಹೋಗ್ತಿದೆಯಾ ಬಾಲಿವುಡ್? ಅಮೀರ್ ಖಾನ್ ತೆರೆದಿಟ್ಟ ಆ ಕನಸು ಯಾವುದು?

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಐಪಿಎಲ್ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ : ಡೇವಿಡ್ ಲಾಯ್ಡ್‌ಗೆ ದಿನೇಶ್ ಕಾರ್ತಿಕ್ ತಿರುಗೇಟು, ಪರೋಕ್ಷ ವಾಗ್ದಾಳಿ

ಐಪಿಎಲ್ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ : ಡೇವಿಡ್ ಲಾಯ್ಡ್‌ಗೆ ದಿನೇಶ್ ಕಾರ್ತಿಕ್ ತಿರುಗೇಟು, ಪರೋಕ್ಷ ವಾಗ್ದಾಳಿ

ಬಜಾಜ್ ಆಟೋದಿಂದ 125-160cc ಬೈಕ್‌ಗಳ ಭರ್ಜರಿ ಅಪ್‌ಡೇಟ್ : ದಾಖಲೆಯ ಆದಾಯದ ಬೆನ್ನಲ್ಲೇ ಹೊಸ ಯೋಜನೆ ಪ್ರಕಟ!

ಬಜಾಜ್ ಆಟೋದಿಂದ 125-160cc ಬೈಕ್‌ಗಳ ಭರ್ಜರಿ ಅಪ್‌ಡೇಟ್ : ದಾಖಲೆಯ ಆದಾಯದ ಬೆನ್ನಲ್ಲೇ ಹೊಸ ಯೋಜನೆ ಪ್ರಕಟ!

ಚೀನಾ, ಇಸ್ರೇಲ್‌ಗೆ ಟ್ರಂಪ್ ಶೇ.12.5 ದಂಡದ ಬಿಸಿ : ಭಾರತಕ್ಕೆ ಶೇ.10ರಷ್ಟು ಸುಂಕ

ಚೀನಾ, ಇಸ್ರೇಲ್‌ಗೆ ಟ್ರಂಪ್ ಶೇ.12.5 ದಂಡದ ಬಿಸಿ : ಭಾರತಕ್ಕೆ ಶೇ.10ರಷ್ಟು ಸುಂಕ

ಏಷ್ಯನ್ ಗೇಮ್ಸ್ ಸಿದ್ಧತೆ : ಭಾರತದ ಆತಿಥ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧವೇ ಟಿ20 ಸರಣಿ ಆಯೋಜಿಸಲು ಮುಂದಾದ ಅಫ್ಘಾನಿಸ್ತಾನ!

ಏಷ್ಯನ್ ಗೇಮ್ಸ್ ಸಿದ್ಧತೆ : ಭಾರತದ ಆತಿಥ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧವೇ ಟಿ20 ಸರಣಿ ಆಯೋಜಿಸಲು ಮುಂದಾದ ಅಫ್ಘಾನಿಸ್ತಾನ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಐಪಿಎಲ್ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ : ಡೇವಿಡ್ ಲಾಯ್ಡ್‌ಗೆ ದಿನೇಶ್ ಕಾರ್ತಿಕ್ ತಿರುಗೇಟು, ಪರೋಕ್ಷ ವಾಗ್ದಾಳಿ

ಐಪಿಎಲ್ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ : ಡೇವಿಡ್ ಲಾಯ್ಡ್‌ಗೆ ದಿನೇಶ್ ಕಾರ್ತಿಕ್ ತಿರುಗೇಟು, ಪರೋಕ್ಷ ವಾಗ್ದಾಳಿ

ಬಜಾಜ್ ಆಟೋದಿಂದ 125-160cc ಬೈಕ್‌ಗಳ ಭರ್ಜರಿ ಅಪ್‌ಡೇಟ್ : ದಾಖಲೆಯ ಆದಾಯದ ಬೆನ್ನಲ್ಲೇ ಹೊಸ ಯೋಜನೆ ಪ್ರಕಟ!

ಬಜಾಜ್ ಆಟೋದಿಂದ 125-160cc ಬೈಕ್‌ಗಳ ಭರ್ಜರಿ ಅಪ್‌ಡೇಟ್ : ದಾಖಲೆಯ ಆದಾಯದ ಬೆನ್ನಲ್ಲೇ ಹೊಸ ಯೋಜನೆ ಪ್ರಕಟ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat