ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಬಂಗಾರದ ಬೆಲೆ ನಿಜಕ್ಕೂ ಬೆಚ್ಚಿ ಬೀಳಿಸ್ತಿರೋದು ಯಾಕೆ? ಮಧ್ಯಮ ವರ್ಗಕ್ಕೆ ಗಗನ ಕುಸುಮವಾ ಹಳದಿ ಲೋಹ?

April 17, 2025
Share on WhatsappShare on FacebookShare on Twitter

ಬಂಗಾರ. ಈ ಮೂರಕ್ಷರದ ಪದ ಶೀಘ್ರವೇ ಕೇವಲ ಬಾಯಿ ಮಾತಿಗಷ್ಟೇ ಚಿನ್ನ, ರನ್ನ ಅನ್ನುವಂತಾಗಿಸುತ್ತಾ ಅನ್ನೋ ಗುಮಾನಿ ಮೂಡಿಸ್ತಿದೆ. ವಿಶ್ವದಲ್ಲೇ ಹಳದಿ ಲೋಹದ ದರ ಏರಿಕೆ ರಾಕೆಟ್ ವೇಗವನ್ನೂ ಮೀರಿಸ್ತಿದೆ. ಹೌದು..ಬಂಗಾರ ಪ್ರತಿ ನಿತ್ಯ ಏರಿಕೆಯಾಗುತ್ತಿರುವ ವೇಗವನ್ನು ನೋಡಿದರೆ ಕೆಲವೇ ದಿನಗಳಲ್ಲಿ 10 ಗ್ರಾಂ ಬಂಗಾರ 1 ಲಕ್ಷದ ಗಡಿ ದಾಟಿ ಓಡುತ್ತೆ ಎನ್ನಲಾಗುತ್ತಿದೆ.

ಚಿನಿವಾರ ಪೇಟೆ ಮೇಲೇಕೆ ಹೂಡಿಕೆದಾರರಿಗೆ ಮೋಹ!
ಭಾರತದಲ್ಲೀಗ 10 ಗ್ರಾಂ ಬಂಗಾರದ ಬೆಲೆ 98,100 ರೂಪಾಯಿ ಗಡಿ ದಾಟಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಗಾರ ಈ ಪಾಟಿ ದುಬಾರಿಯಾಗ್ತಿದ್ರೆ ಇದಕ್ಕೆ ಮೂಲ ಕಾರಣವೇನು ಅನ್ನೋದು ಇಲ್ಲಿ ಬಲು ಚರ್ಚಿತ. ಹೌದು, ಚಿನಿವಾರ ಪೇಟೆ ಹಿಂದಿನಿಂದಲೂ ಹೂಡಿಕೆದಾರರಿಗೆ ಅತ್ಯಂತ ಸೇಫ್ ಅಖಾಡ. ಜಗತ್ತಿನ ಬಹುತೇಕ ಹೂಡಿಕೆದಾರರು ಇದೀಗ ಬಂಗಾರದ ಮೇಲೆ ಬಂಡವಾಳ ಹೂಡ್ತಿದ್ದಾರೆ. ಹೀಗಾಗಿಯೇ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಸಹಜವಾಗೇ ಬೆಲೆಯೂ ಏರಿಕೆಯ ಹಾದಿ ಹಿಡಿಯುತ್ತೆ.

ನಿಜಕ್ಕೂ ಜಗತ್ತಿನ ವಿವಿಧ ದೇಶಗಳ ಮೇಲೆ ವಿಶ್ವದ ದೊಡ್ಡಣ್ಣ ಡೊನಾಲ್ಡ್ ಟ್ರಂಪ್ ಹೇರಿರುವ ಟ್ಯಾರಿಫ್ ವಾರ್ ಹೂಡಿಕೆದಾರರನ್ನು ಷೇರುಗಳ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ಟ್ರಂಪ್ ರ ಟ್ಯಾಕ್ಸ್ ವಾರ್ ಯಾವಾಗ ಯಾವ ಏಟು ನೀಡುತ್ತೋ ಅನ್ನೋ ಅರಿವಿಲ್ಲದ ಉದ್ಯಮ ಜಗತ್ತು ಈಗ ಬಂಗಾರದ ಮೇಲೆ ತಮ್ಮ ಬಂಡವಾಳ ಹೂಡುತ್ತಿದೆ.

ಭವಿಷ್ಯದಲ್ಲಿ ನಿಜಕ್ಕೂ ಅಗ್ಗವಾಗುತ್ತಾ ಬಂಗಾರ!
ಅಮೆರಿಕದ ಕೆಲ ಅರ್ಥಶಾಸ್ತ್ರಜ್ಞರ ಲೆಕ್ಕಾಚಾರಗಳು ನಿಜಕ್ಕೂ ಬಂಗಾರ ಪ್ರಿಯರ ದಿಲ್ ಖುಷ್ ಮಾಡಿದೆ. ಯಾಕೆಂದರೆ ವರ್ಷಾಂತ್ಯಕ್ಕೆ ಬಂಗಾರದ ಮೇಲಿನ ಹೂಡಿಕೆ ಅಪಾರ ಕಮ್ಮಿಯಾಗಲಿದ್ದು ಚಿನ್ನದ ದರ 10 ಗ್ರಾಂಗೆ 50 ಸಾವಿರದ ಸನಿಹಕ್ಕೆ ಬರಬಹುದು ಅನ್ನೋ ಲೆಕ್ಕವಿದೆ. ಆದರೆ, ಭಾರತದಂಥಾ ದೇಶಗಳಲ್ಲಿ ಶೀಘ್ರವೇ ಹಬ್ಬ, ಮದುವೆಗಳ ಸೀಜನ್ ಶುರುವಾಗಲಿದೆ. ಸಹಜವಾಗೇ ಇಂಥಾ ಸಂದರ್ಭದಲ್ಲಿ ಖರೀದಿ ಭರಾಟೆ ತಾರಕಕ್ಕೇರಿರುತ್ತೆ.

ಇಂಥಾ ಸಂದರ್ಭದಲ್ಲಿ ಬೆಲೆ ಕಮ್ಮಿಯಾಗೋ ಯಾವ ಲಕ್ಷಣಗಳೂ ಇಲ್ಲ. ಹೀಗಾಗಿ ಮಧ್ಯಮ ವರ್ಗ ಬಂಗಾರ ಖರೀದಿಯನ್ನು ಕೆಲ ಕಾಲ ಮುಂದೂಡಿದ್ರೆ ಒಳಿತು. ಯಾಕೆಂದ್ರೆ ಭವಿಷ್ಯದಲ್ಲಿ ನಿಜಕ್ಕೂ ಬಂಗಾರ 50 ಸಾವಿರದ ಗಡಿಗೆ ಬರೋದಾದ್ರೆ ಈಗ್ಯಾಕೆ ಲಕ್ಷದ ಆಜುಬಾಜಿನಲ್ಲಿರೋ ಚಿನ್ನ ಖರೀದಿಸಬೇಕು ಹೇಳಿ.

Tags: AmericaDonald trumpGoldincreaseIndiaPriceRate
SendShareTweet
Previous Post

ಕೆ.ಎಲ್. ರಾಹುಲ್ ಅಥವಾ ವಿರಾಟ್ ಕೊಹ್ಲಿಯಲ್ಲ, ಮಾಜಿ ಭಾರತ ನಾಯಕನನ್ನು ಕ್ರಿಕೆಟ್‌ನ ‘ಬಾಹುಬಲಿ’ ಎಂದು ಕರೆದ ಹರ್ಭಜನ್ ಸಿಂಗ್

Next Post

AIADMK-BJP ದೋಸ್ತಿಗೆ ಆರಂಭದಲ್ಲೇ ವಿಘ್ನ; ಒಂದೇ ವಾರದಲ್ಲಿ ಅಪಸ್ವರ ಶುರುವಾಗಿದ್ದೇಕೆ?

Related Posts

ಶಾಲಾ ಬಸ್‌ ಮೇಲೆ ಉರುಳಿದ ಬೃಹತ್‌ ಮರ – 10 ಮಕ್ಕಳಿಗೆ ಗಂಭೀರ ಗಾಯ!
ದೇಶ

ಶಾಲಾ ಬಸ್‌ ಮೇಲೆ ಉರುಳಿದ ಬೃಹತ್‌ ಮರ – 10 ಮಕ್ಕಳಿಗೆ ಗಂಭೀರ ಗಾಯ!

ಪ್ರಿಯತಮೆಗಾಗಿ ಇಸ್ಲಾಂಗೆ ಮತಾಂತರವಾಗಿದ್ದ ಉತ್ತರ ಪ್ರದೇಶದ ಯುವಕ ಮತ್ತೆ ಹಿಂದೂ ಧರ್ಮಕ್ಕೆ!
ದೇಶ

ಪ್ರಿಯತಮೆಗಾಗಿ ಇಸ್ಲಾಂಗೆ ಮತಾಂತರವಾಗಿದ್ದ ಉತ್ತರ ಪ್ರದೇಶದ ಯುವಕ ಮತ್ತೆ ಹಿಂದೂ ಧರ್ಮಕ್ಕೆ!

ಆರೋಗ್ಯ ಸೇತು 2.0ಗೆ ಕೇಂದ್ರ ಸರ್ಕಾರ ಚಾಲನೆ : ಸಾರ್ವಜನಿಕರಿಗೆ ಏನಿವೆ ಉಪಯೋಗಗಳು?
ದೇಶ

ಆರೋಗ್ಯ ಸೇತು 2.0ಗೆ ಕೇಂದ್ರ ಸರ್ಕಾರ ಚಾಲನೆ : ಸಾರ್ವಜನಿಕರಿಗೆ ಏನಿವೆ ಉಪಯೋಗಗಳು?

ದೇಶದಲ್ಲಿ 10, 20, 50, 100 ರೂಪಾಯಿ ನೋಟ್ ಬ್ಯಾನ್? ಸರ್ಕಾರ ನೀಡಿದ ಸ್ಪಷ್ಟನೆ ಇಲ್ಲಿದೆ!
ದೇಶ

ದೇಶದಲ್ಲಿ 10, 20, 50, 100 ರೂಪಾಯಿ ನೋಟ್ ಬ್ಯಾನ್? ಸರ್ಕಾರ ನೀಡಿದ ಸ್ಪಷ್ಟನೆ ಇಲ್ಲಿದೆ!

ರಾಮಮಂದಿರ ದೇಣಿಗೆ ಕಳವು : ‘ದೇವಾಲಯ ನಡೆಸುವುದು ನಮ್ಮ ಕೆಲಸವಲ್ಲ’ ಎಂದು ಅಂತರ ಕಾಯ್ದುಕೊಂಡ VHP!
ದೇಶ

ರಾಮಮಂದಿರ ದೇಣಿಗೆ ಕಳವು : ‘ದೇವಾಲಯ ನಡೆಸುವುದು ನಮ್ಮ ಕೆಲಸವಲ್ಲ’ ಎಂದು ಅಂತರ ಕಾಯ್ದುಕೊಂಡ VHP!

ಪುಣೆ ಉದ್ಯಮಿ ಕೊಲೆ ಕೇಸ್ : ಸಿಯಾ ಸಹೋದರನಿಗೇ 10 ಕೋಟಿ ರೂ. ಮಾನನಷ್ಟ ನೊಟೀಸ್ ಜಾರಿ
ದೇಶ

ಪುಣೆ ಉದ್ಯಮಿ ಕೊಲೆ ಕೇಸ್ : ಸಿಯಾ ಸಹೋದರನಿಗೇ 10 ಕೋಟಿ ರೂ. ಮಾನನಷ್ಟ ನೊಟೀಸ್ ಜಾರಿ

Next Post
AIADMK-BJP ದೋಸ್ತಿಗೆ ಆರಂಭದಲ್ಲೇ ವಿಘ್ನ; ಒಂದೇ ವಾರದಲ್ಲಿ ಅಪಸ್ವರ ಶುರುವಾಗಿದ್ದೇಕೆ?

AIADMK-BJP ದೋಸ್ತಿಗೆ ಆರಂಭದಲ್ಲೇ ವಿಘ್ನ; ಒಂದೇ ವಾರದಲ್ಲಿ ಅಪಸ್ವರ ಶುರುವಾಗಿದ್ದೇಕೆ?

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಶಾಲಾ ಬಸ್‌ ಮೇಲೆ ಉರುಳಿದ ಬೃಹತ್‌ ಮರ – 10 ಮಕ್ಕಳಿಗೆ ಗಂಭೀರ ಗಾಯ!

ಶಾಲಾ ಬಸ್‌ ಮೇಲೆ ಉರುಳಿದ ಬೃಹತ್‌ ಮರ – 10 ಮಕ್ಕಳಿಗೆ ಗಂಭೀರ ಗಾಯ!

ಅಧಿಕ ಪ್ರಸಂಗಿತನವೇ ಮುಳುವಾಯ್ತು : ಐರ್ಲೆಂಡ್ ವಿರುದ್ಧದ ಸೋಲು ಭಾರತದ ಕರಾಳ ಅಧ್ಯಾಯ ಎಂದ ಗವಾಸ್ಕರ್

ಅಧಿಕ ಪ್ರಸಂಗಿತನವೇ ಮುಳುವಾಯ್ತು : ಐರ್ಲೆಂಡ್ ವಿರುದ್ಧದ ಸೋಲು ಭಾರತದ ಕರಾಳ ಅಧ್ಯಾಯ ಎಂದ ಗವಾಸ್ಕರ್

ವಾಟ್ಸ್ಆ್ಯಪ್ ಯೂಸರ್‌ನೇಮ್ ಫೀಚರ್ : ಇನ್ನು ಫೋನ್ ನಂಬರ್ ಹಂಚಿಕೊಳ್ಳುವ ಅಗತ್ಯವಿಲ್ಲ, ಗೌಪ್ಯತೆಗೆ ಹೆಚ್ಚಿನ ಆದ್ಯತೆ!

ವಾಟ್ಸ್ಆ್ಯಪ್ ಯೂಸರ್‌ನೇಮ್ ಫೀಚರ್ : ಇನ್ನು ಫೋನ್ ನಂಬರ್ ಹಂಚಿಕೊಳ್ಳುವ ಅಗತ್ಯವಿಲ್ಲ, ಗೌಪ್ಯತೆಗೆ ಹೆಚ್ಚಿನ ಆದ್ಯತೆ!

ಪ್ರಿಯತಮೆಗಾಗಿ ಇಸ್ಲಾಂಗೆ ಮತಾಂತರವಾಗಿದ್ದ ಉತ್ತರ ಪ್ರದೇಶದ ಯುವಕ ಮತ್ತೆ ಹಿಂದೂ ಧರ್ಮಕ್ಕೆ!

ಪ್ರಿಯತಮೆಗಾಗಿ ಇಸ್ಲಾಂಗೆ ಮತಾಂತರವಾಗಿದ್ದ ಉತ್ತರ ಪ್ರದೇಶದ ಯುವಕ ಮತ್ತೆ ಹಿಂದೂ ಧರ್ಮಕ್ಕೆ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಶಾಲಾ ಬಸ್‌ ಮೇಲೆ ಉರುಳಿದ ಬೃಹತ್‌ ಮರ – 10 ಮಕ್ಕಳಿಗೆ ಗಂಭೀರ ಗಾಯ!

ಶಾಲಾ ಬಸ್‌ ಮೇಲೆ ಉರುಳಿದ ಬೃಹತ್‌ ಮರ – 10 ಮಕ್ಕಳಿಗೆ ಗಂಭೀರ ಗಾಯ!

ಅಧಿಕ ಪ್ರಸಂಗಿತನವೇ ಮುಳುವಾಯ್ತು : ಐರ್ಲೆಂಡ್ ವಿರುದ್ಧದ ಸೋಲು ಭಾರತದ ಕರಾಳ ಅಧ್ಯಾಯ ಎಂದ ಗವಾಸ್ಕರ್

ಅಧಿಕ ಪ್ರಸಂಗಿತನವೇ ಮುಳುವಾಯ್ತು : ಐರ್ಲೆಂಡ್ ವಿರುದ್ಧದ ಸೋಲು ಭಾರತದ ಕರಾಳ ಅಧ್ಯಾಯ ಎಂದ ಗವಾಸ್ಕರ್

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat