ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

Team India : ಭಾರತ ತಂಡದ ಆಟಗಾರರಿಗೆ ಕಠಿಣ 10 ಮಾರ್ಗಸೂಚಿ ವಿಧಿಸಿದ ಬಿಸಿಸಿಐ

January 18, 2025
Team India : ಭಾರತ ತಂಡದ ಆಟಗಾರರಿಗೆ ಕಠಿಣ 10 ಮಾರ್ಗಸೂಚಿ ವಿಧಿಸಿದ ಬಿಸಿಸಿಐ
Share on WhatsappShare on FacebookShare on Twitter

BCCI issues 10-point disciplinary guidelines for players

ಭಾರತೀಯ ಕ್ರಿಕೆಟ್ ತಂಡದ ಕರ್ತವ್ಯ ಲೋಪ ಹಾಗೂ ʼಸ್ಟಾರ್‌ ಗಿರಿʼ ಯ ಬಗ್ಗೆ ಬಿಸಿಸಿಐಗೆ ಕೋಪ ಬಂದಿದೆ. ಹೀಗಾಗಿ ಆಟಗಾರರಿಗೆ ಶಿಸ್ತು ಪಾಲನೆಯ ಪಠ್ಯಕ್ರಮವೊಂದನ್ನು ಬಿಡುಗಡೆ ಮಾಡಿದೆ. 10 ಅಂಶಗಳ ಹೊಸ ನೀತಿ ಜಾರಿಗೆ ತಂದಿದ್ದು ನಿಯಮಗಳನ್ನು ಅನುಕರಿಸದೆ ಇದ್ದರೆ ದಂಡ ಪಕ್ಕಾ ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ. ದೇಶೀಯ ಕ್ರಿಕೆಟ್ ಆಡಲೇಬೇಕು , ಪ್ರವಾಸದ ಸಮಯದಲ್ಲಿ ಕುಟುಂಬ ಸದಸ್ಯರು ಇರಬೇಕು ಸೇರಿದಂತೆ ನಾನಾ ಅಂಶಗಳನ್ನು ಹೇಳಿದೆ.
ಆಟಗಾರರಿಗೆ ವಿಧಿಸಿದ ಕಠಿಣ ನಿಯಮಗಳು ಇಲ್ಲಿವೆ

  1. ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕು
    ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಆಟಗಾರರೂ ದೇಶೀಯ ಕ್ರಿಕೆಟ್​ ಆಡುವುದು ಕಡ್ಡಾಯ. ಅಂತಾರಾಷ್ಟ್ರೀಯ ಸರಣಿಗಳು ಇಲ್ಲದ ವೇಳೆ ರಣಜಿಯಂಥ ಟೂರ್ನಿಗಳಲ್ಲಿ ಪಾಲ್ಗೊಳ್ಳಬೇಕು. ಆಡಿದರೆ ಮಾತ್ರ ಕೇಂದ್ರದ ಒಪ್ಪಂದಗಳಿಗೆ ಅರ್ಹ. ವಿರಾಟ್ ಕೊಹ್ಲಿ 2012ರಿಂದ ಮತ್ತು ರೋಹಿತ್​ ಶರ್ಮಾ 2015 ರಿಂದ ರಣಜಿ ಪಂದ್ಯವನ್ನಾಡಿಲ್ಲ.
  2. ಕುಟುಂಬದೊಂದಿಗೆ ಪ್ರಯಾಣ ಬಂದ್‌
    ಇನ್ಮುಂದೆ ಆಟಗಾರರು ತಂಡದೊಂದಿಗೆ ಮತ್ತು ತಂಡದ ಬಸ್​ನಲ್ಲಿಯೇ ಪ್ರಯಾಣಿಸಬೇಕು. ಕುಟುಂಬ ಸದಸ್ಯರ ಜತೆ ಪ್ರತ್ಯೇಕ ಪ್ರಯಾಣ ಮಾಡುವಂತಿಲ್ಲ. ಅನಿವಾರ್ಯವಾಗಿ ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಸಬೇಕು ಎಂದರೆ ಹೆಡ್​ಕೋಚ್ ಗೌತಮ್ ಗಂಭೀರ್, ಅಜಿತ್ ಅಗರ್ಕರ್​ ಪೂರ್ವ ಅನುಮೋದನೆ ಪಡೆಯಬೇಕು.
  3. ಬ್ಯಾಗೇಜ್ ಭಾರಕ್ಕೆ ಮಿತಿ
    ಆಟಗಾರರ ಬ್ಯಾಗೇಜ್ ಮಿತಿಗೂ ಕಡಿವಾಣ ಹಾಕಲಾಗಿದೆ. ಹೆಚ್ಚುವರಿ ಲಗೇಜ್ ತಂದಿದ್ದೇ ಆದರೆ, ಅದರ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ. ಸುದೀರ್ಘ ಪ್ರವಾಸಗಳಿಗೆ ಲಗೇಜ್ ತೂಕದ ಮಿತಿ ಗರಿಷ್ಠ 150 ಕೆ.ಜಿ
  4. ವೈಯಕ್ತಿಕ ಸಿಬ್ಬಂದಿ ಇರಬಾರದು
    ವ್ಯವಸ್ಥಾಪಕರು, ಬಾಣಸಿಗರು, ಸಹಾಯಕರು ಮತ್ತು ಭದ್ರತೆ ಸೇರಿದಂತೆ ವೈಯಕ್ತಿಕ ಸಿಬ್ಬಂದಿ ಕರೆ ತರುವಂತಿಲ್ಲ. ಬಿಸಿಸಿಐ ಅನುಮತಿ ಇಲ್ಲದೇ ಪ್ರವಾಸಗಳು ಅಥವಾ ಸರಣಿಗಳಲ್ಲಿ ವೈಯಕ್ತಿಕ ಸಿಬ್ಬಂದಿಯನ್ನು ಕರೆತರುವಂತಿಲ್ಲ.
  5. ಲಾಜಿಸ್ಟಿಕ್ಸ್ ವ್ಯವಸ್ಥೆ
    ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಉಪಕರಣಗಳು ಮತ್ತು ವೈಯಕ್ತಿಕ ವಸ್ತುಗಳನ್ನು ಕಳುಹಿಸುವುದಕ್ಕೂ ಮುನ್ನ ಟೀಮ್ ಮ್ಯಾನೇಜ್​ಮೆಂಟ್​ನೊಂದಿಗೆ ಆಟಗಾರರು ಸಮನ್ವಯ ಸಾಧಿಸಬೇಕು. . ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಉಂಟಾಗುವ ಯಾವುದೇ ಹೆಚ್ಚುವರಿ ವೆಚ್ಚ ಆಟಗಾರನ ಜವಾಬ್ದಾರಿಯಾಗಿರುತ್ತದೆ. ಆಟಗಾರರು ಎನ್‌ಸಿಎಗೆ ಪುನರ್ವಸತಿಗೆ ಆಗಮಿಸುವುದಕ್ಕೂ ಮುನ್ನ ತಮ್ಮ ಉಪಕರಣಗಳು ಅಥವಾ ಕಿಟ್‌ಗಳನ್ನು ಕಳುಹಿಸುತ್ತಿದ್ದರು.
  6. ನಿಗದಿತ ಸಮಯಕ್ಕೆ ಅಭ್ಯಾಸ
    ಎಲ್ಲಾ ಆಟಗಾರರು ನಿಗದಿತ ಅಭ್ಯಾಸದ ಅವಧಿಯ ಸಂಪೂರ್ಣ ಅವಧಿ ತನಕ ಇರುವಂತೆ ಕಡ್ಡಾಯಗೊಳಿಸಲಾಗಿದೆ. ತಮಗಿಷ್ಟ ಬಂದ ಅವಧಿಗೆ ನೆಟ್ ಪ್ರಾಕ್ಟೀಸ್ ತೊರೆಯುವಂತಿಲ್ಲ. ನಿಗದಿತ ಅಭ್ಯಾಸ ಅವಧಿ ಪೂರ್ಣಗೊಳಿಸಬೇಕು.
  7. ಜಾಹೀರಾತು ಶೂಟಿಂಗ್ ಇಲ್ಲ
    ಸರಣಿ ಅಥವಾ ಪ್ರವಾಸದ ಸಮಯದಲ್ಲಿ ಆಟಗಾರರು ವೈಯಕ್ತಿಕ ಜಾಹೀರಾತು ಶೂಟ್‌ಗಳು ಅಥವಾ ಜಾಹೀರಾತು ಅನುಮೋದನೆ ಪಡೆಯಲು ನಿರ್ಬಂಧಿಸಿದೆ.
  8. ಕುಟುಂಬ ಪ್ರಯಾಣ
    ಕ್ರಿಕೆಟ್ ಪ್ರವಾಸವು 45 ದಿನ ಅಥವಾ ಅದಕ್ಕಿಂತ ಜಾಸ್ತಿ ಇದ್ದರೆ, ಕುಟುಂಬ ಸದಸ್ಯರು ಕ್ರಿಕೆಟಿಗರ ಜೊತೆಗೆ ಗರಿಷ್ಠ 2 ವಾರ ಮಾತ್ರ ಇರಬಹುದು. ಒಂದು ವೇಳೆ ಪ್ರವಾಸ ಕಡಿಮೆ ದಿನಗಳದ್ದಾಗಿದ್ದರೆ ಒಂದು ವಾರ ಮಾತ್ರ ಕುಟುಂಬ ಸದಸ್ಯರಿಗೆ ಅವಕಾಶ ಇರಲಿದೆ.
  9. ಬಿಸಿಸಿಐ ಚಟುವಟಿಕೆಗಳಿಗೆ ಲಭ್ಯವಿರಬೇಕು
    ಬಿಸಿಸಿಐನ ಯಾವುದೇ ಅಧಿಕೃತ ಶೂಟ್, ಪ್ರಚಾರ ಚಟುವಟಿಕೆಗಳು ಮತ್ತು ಕಾರ್ಯಗಳಿಗೆ ಆಟಗಾರರು ಲಭ್ಯವಿರುವುದು ಕಡ್ಡಾಯ.
  10. ಸರಣಿ ಪೂರ್ಣಗೊಳಿಸಬೇಕು
    ಆಟಗಾರರು ವೇಳಾಪಟ್ಟಿ ಮುಗಿಯುವವರೆಗೂ ಅಥವಾ ಸರಣಿ ಮುಗಿಯುವವರೆಗೂ ತಂಡದೊಂದಿಗೆ ಇರಬೇಕು. ಪಂದ್ಯಗಳು ನಿಗದಿ ಮಾಡಿದ್ದಕ್ಕಿಂತ ಮುಂಚಿತವಾಗಿ ಮನೆಗೆ ಮರಳುವಂತಿಲ್ಲ.
    ದಂಡದ ಎಚ್ಚರಿಕೆ
    ಎಲ್ಲಾ ಆಟಗಾರರು ಮೇಲಿನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬಿಸಿಸಿಐ ನಿರೀಕ್ಷಿಸಿದೆ. ಯಾವುದೇ ವಿನಾಯಿತಿ ಪಡೆಯಲು ಆಯ್ಕೆ ಸಮಿತಿಯ ಅಧ್ಯಕ್ಷ ಮತ್ತು ಹೆಡ್​ಕೋಚ್ ಅವರಿಂದ ಅನುಪತಿ ಪಡೆಯಬೇಕು. ನಿಯಮ ಪಾಲಿಸದಿದ್ದರೆ ಬಿಸಿಸಿಐ ಶಿಸ್ತು ಕ್ರಮಕ್ಕೆ ಮುಂದಾಗಲಿದೆ. 1. ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಬಿಸಿಸಿಐ ನಡೆಸುವ ಎಲ್ಲಾ ಪಂದ್ಯಾವಳಿಗಳಲ್ಲಿ ಭಾಗವಹಿಸದಂತೆ ಸಂಬಂಧಪಟ್ಟ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. 2. ಬಿಸಿಸಿಐ ಆಟಗಾರರ ಒಪ್ಪಂದದ ಅಡಿಯಲ್ಲಿ ಉಳಿಸಿಕೊಳ್ಳುವವರ ಮೊತ್ತ/ಪಂದ್ಯ ಶುಲ್ಕದಿಂದ ಕಡಿತ ಮಾಡಲಾಗುತ್ತದೆ.
Tags: BCCIdisciplinaryguidelinesplayersTeam India
SendShareTweet
Previous Post

ಬೆಂಗಳೂರು: ಆರ್ಥಿಕ ತೊಂದರೆಯಲ್ಲಿರುವ ಬಿಬಿಎಂಪಿ ತನ್ನ ಆಸ್ತಿಗಳನ್ನು ಮಾರಾಟಕ್ಕೆ ಮುಂದಾಗಿದೆ ಎನ್ನಲಾಗಿದೆ.

Next Post

ನಗರದಲ್ಲಿ ನಡೆಯಿತಾ ಹದಿಹರೆಯದವರ ಡ್ರಗ್ಸ್ ಪಾರ್ಟಿ!?

Related Posts

ವೈಭವ್ ಸೂರ್ಯವಂಶಿಗೆ ‘ಇಂಡಿಯಾ-ಎ’ ಬುಲಾವ್ : ತ್ರಿಕೋನ ಸರಣಿಗೆ ತಿಲಕ್ ವರ್ಮಾ ನಾಯಕ!
ಕ್ರೀಡೆ

ವೈಭವ್ ಸೂರ್ಯವಂಶಿಗೆ ‘ಇಂಡಿಯಾ-ಎ’ ಬುಲಾವ್ : ತ್ರಿಕೋನ ಸರಣಿಗೆ ತಿಲಕ್ ವರ್ಮಾ ನಾಯಕ!

ಓವರ್ಟನ್ ಟೂರ್ನಿಯಿಂದ ಔಟ್ ; ಸೌತ್‌ ಆಫ್ರಿಕಾ ಆಲ್‌ರೌಂಡರ್ ಡಿಯನ್ ಫಾರೆಸ್ಟರ್‌ಗೆ CSK ಮಣೆ!
ಕ್ರೀಡೆ

ಓವರ್ಟನ್ ಟೂರ್ನಿಯಿಂದ ಔಟ್ ; ಸೌತ್‌ ಆಫ್ರಿಕಾ ಆಲ್‌ರೌಂಡರ್ ಡಿಯನ್ ಫಾರೆಸ್ಟರ್‌ಗೆ CSK ಮಣೆ!

ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿದ್ದೇ ಪ್ರತೀಕ್ ಯಾದವ್ ಸಾವಿಗೆ ಕಾರಣ – ಮೃತ ದೇಹದಲ್ಲಿ 6 ಗಾಯಗಳು ಪತ್ತೆ
ದೇಶ

ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿದ್ದೇ ಪ್ರತೀಕ್ ಯಾದವ್ ಸಾವಿಗೆ ಕಾರಣ – ಮೃತ ದೇಹದಲ್ಲಿ 6 ಗಾಯಗಳು ಪತ್ತೆ

ಬಂಗಾಳ, ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗಿದ್ರೆ ಸರ್ಕಾರಿ ಸೌಲಭ್ಯಗಳು ಕಟ್!
ದೇಶ

ಬಂಗಾಳ, ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗಿದ್ರೆ ಸರ್ಕಾರಿ ಸೌಲಭ್ಯಗಳು ಕಟ್!

ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರಾ ಹಾರ್ದಿಕ್ ಪಾಂಡ್ಯ? IPL 2027ರ ಹರಾಜಲ್ಲಿ 25 ಕೋಟಿ ಬಿಡ್ಡಿಂಗ್ ನಿರೀಕ್ಷೆ!
ಕ್ರೀಡೆ

ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರಾ ಹಾರ್ದಿಕ್ ಪಾಂಡ್ಯ? IPL 2027ರ ಹರಾಜಲ್ಲಿ 25 ಕೋಟಿ ಬಿಡ್ಡಿಂಗ್ ನಿರೀಕ್ಷೆ!

ದಿಲ್ಲಿಯಲ್ಲಿ ಮರುಕಳಿಸಿದ ‘ನಿರ್ಭಯಾ’ ಮಾದರಿಯ ಕೃತ್ಯ – ಬಸ್‌ನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್
ದೇಶ

ದಿಲ್ಲಿಯಲ್ಲಿ ಮರುಕಳಿಸಿದ ‘ನಿರ್ಭಯಾ’ ಮಾದರಿಯ ಕೃತ್ಯ – ಬಸ್‌ನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್

Next Post
ನಗರದಲ್ಲಿ ನಡೆಯಿತಾ ಹದಿಹರೆಯದವರ ಡ್ರಗ್ಸ್ ಪಾರ್ಟಿ!?

ನಗರದಲ್ಲಿ ನಡೆಯಿತಾ ಹದಿಹರೆಯದವರ ಡ್ರಗ್ಸ್ ಪಾರ್ಟಿ!?

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ವೈಭವ್ ಸೂರ್ಯವಂಶಿಗೆ ‘ಇಂಡಿಯಾ-ಎ’ ಬುಲಾವ್ : ತ್ರಿಕೋನ ಸರಣಿಗೆ ತಿಲಕ್ ವರ್ಮಾ ನಾಯಕ!

ವೈಭವ್ ಸೂರ್ಯವಂಶಿಗೆ ‘ಇಂಡಿಯಾ-ಎ’ ಬುಲಾವ್ : ತ್ರಿಕೋನ ಸರಣಿಗೆ ತಿಲಕ್ ವರ್ಮಾ ನಾಯಕ!

64ನೇ ವಸಂತಕ್ಕೆ ಕಾಲಿಟ್ಟ ಡಿಸಿಎಂ ಡಿ.ಕೆ ಶಿವಕುಮಾರ್‌ ; ಫ್ಯಾನ್ಸ್‌ ಜೊತೆ ಕೇಕ್ ಕಟ್ ಮಾಡಿ ಬರ್ತ್​ಡೇ ಸೆಲೆಬ್ರೆಷನ್‌!

64ನೇ ವಸಂತಕ್ಕೆ ಕಾಲಿಟ್ಟ ಡಿಸಿಎಂ ಡಿ.ಕೆ ಶಿವಕುಮಾರ್‌ ; ಫ್ಯಾನ್ಸ್‌ ಜೊತೆ ಕೇಕ್ ಕಟ್ ಮಾಡಿ ಬರ್ತ್​ಡೇ ಸೆಲೆಬ್ರೆಷನ್‌!

ವಿಜಯಪುರದಲ್ಲಿ ಘೋರ ದುರಂತ – ಮಹಾ ಮಳೆಗೆ ಮನೆ ಮೇಲ್ಛಾವಣಿ ಕುಸಿದು ನಾಲ್ವರು ದುರ್ಮರಣ

ವಿಜಯಪುರದಲ್ಲಿ ಘೋರ ದುರಂತ – ಮಹಾ ಮಳೆಗೆ ಮನೆ ಮೇಲ್ಛಾವಣಿ ಕುಸಿದು ನಾಲ್ವರು ದುರ್ಮರಣ

Android Auto ಮೆಗಾ ಅಪ್‌ಡೇಟ್ : 3D ಮ್ಯಾಪ್ಸ್, ಜೆಮಿನಿ AIನೊಂದಿಗೆ ಡ್ರೈವಿಂಗ್ ಅನುಭವ ಮತ್ತಷ್ಟು ಸ್ಮಾರ್ಟ್!

Android Auto ಮೆಗಾ ಅಪ್‌ಡೇಟ್ : 3D ಮ್ಯಾಪ್ಸ್, ಜೆಮಿನಿ AIನೊಂದಿಗೆ ಡ್ರೈವಿಂಗ್ ಅನುಭವ ಮತ್ತಷ್ಟು ಸ್ಮಾರ್ಟ್!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ವೈಭವ್ ಸೂರ್ಯವಂಶಿಗೆ ‘ಇಂಡಿಯಾ-ಎ’ ಬುಲಾವ್ : ತ್ರಿಕೋನ ಸರಣಿಗೆ ತಿಲಕ್ ವರ್ಮಾ ನಾಯಕ!

ವೈಭವ್ ಸೂರ್ಯವಂಶಿಗೆ ‘ಇಂಡಿಯಾ-ಎ’ ಬುಲಾವ್ : ತ್ರಿಕೋನ ಸರಣಿಗೆ ತಿಲಕ್ ವರ್ಮಾ ನಾಯಕ!

64ನೇ ವಸಂತಕ್ಕೆ ಕಾಲಿಟ್ಟ ಡಿಸಿಎಂ ಡಿ.ಕೆ ಶಿವಕುಮಾರ್‌ ; ಫ್ಯಾನ್ಸ್‌ ಜೊತೆ ಕೇಕ್ ಕಟ್ ಮಾಡಿ ಬರ್ತ್​ಡೇ ಸೆಲೆಬ್ರೆಷನ್‌!

64ನೇ ವಸಂತಕ್ಕೆ ಕಾಲಿಟ್ಟ ಡಿಸಿಎಂ ಡಿ.ಕೆ ಶಿವಕುಮಾರ್‌ ; ಫ್ಯಾನ್ಸ್‌ ಜೊತೆ ಕೇಕ್ ಕಟ್ ಮಾಡಿ ಬರ್ತ್​ಡೇ ಸೆಲೆಬ್ರೆಷನ್‌!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat