ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Test cricket

2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕ್ಯಾಂಪ್‌ನಲ್ಲಿ ಆತಂಕ : ತಾಲೀಮು ತಪ್ಪಿಸಿಕೊಂಡ ರಾಹುಲ್, ಕುಲದೀಪ್

ಕೊಲೊಂಬೊ : ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಕದನಕ್ಕೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರ ವಿರುದ್ಧ ...

Read moreDetails

ಟೆಸ್ಟ್‌ನಲ್ಲಿ ಮಾನವ್ ಸುತಾರ್ ಮೋಡಿ : IPL ಆಮಿಷಕ್ಕೆ ಒಳಗಾಗದೆ ನೈಸರ್ಗಿಕ ಆಟ ಉಳಿಸಿಲು ಪೂಜಾರ ಸಲಹೆ

ಬೆಂಗಳೂರು : ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಯುವ ಸ್ಪಿನ್ನರ್ ಮಾನವ್ ಸುತಾರ್ ...

Read moreDetails

ಶ್ರೀಲಂಕಾ ತಂಡಕ್ಕೆ ಭಾರೀ ಹಿನ್ನಡೆ : ಕೊಲಂಬೊ ಟೆಸ್ಟ್‌ನಿಂದಮೆಂಡಿಸ್, ದಿನೇಶ್ ಚಾಂಡಿಮಲ್ ಹೊರಕ್ಕೆ

ಕೊಲೊಂಬೊ : ಭಾರತದ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆತಿಥೇಯ ಶ್ರೀಲಂಕಾ ತಂಡಕ್ಕೆ ಗಾಯದ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸಿದೆ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ...

Read moreDetails

ಸ್ಪಿನ್ ಸವಾಲನ್ನು ಮೆಟ್ಟಿ ನಿಂತ ಟೀಮ್ ಇಂಡಿಯಾ : ಗಾಲೆಯಲ್ಲಿ 165 ರನ್‌ಗಳ ಭರ್ಜರಿ ಜಯ!

ಶ್ರೀಲಂಕಾ : ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 165 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ...

Read moreDetails

ಭವಿಷ್ಯದ ಚಿಂತೆಯಿಲ್ಲ, ಆಟದತ್ತ ಮಾತ್ರ ಗಮನ : ಪೈಪೋಟಿಯ ನಡುವೆಯೂ ಅಚಲ ಆತ್ಮವಿಶ್ವಾಸ ತೋರಿದ ಪಡಿಕ್ಕಲ್!

ಬೆಂಗಳೂರು : ಭಾರತ ಮತ್ತು ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್ ಪಂದ್ಯದಲ್ಲಿ ಕೇವಲ ಬ್ಯಾಟ್‌ನಿಂದ ಮಾತ್ರವಲ್ಲದೆ, ತಮ್ಮ ಪ್ರಬುದ್ಧ ಮಾತುಗಳ ಮೂಲಕವೂ ಕನ್ನಡಿಗ ದೇವದತ್ ಪಡಿಕ್ಕಲ್ ಗಮನ ...

Read moreDetails

ದಾಖಲೆ ಬರೆದ ಪಂತ್ : ಟೆಸ್ಟ್‌ನಲ್ಲಿ ಅತಿ ವೇಗದ 100 ಸಿಕ್ಸರ್ ಸಿಡಿಸಿ ಗಿಲ್‌ಕ್ರಿಸ್ಟ್ ಹಿಂದಿಕ್ಕಿದ ಭಾರತೀಯ ಬ್ಯಾಟರ್!

ಗಾಲೆ : ಭಾರತೀಯ ಕ್ರಿಕೆಟ್ ತಂಡದ ಸ್ಫೋಟಕ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸವೊಂದನ್ನು ರಚಿಸಿದ್ದಾರೆ. ಶ್ರೀಲಂಕಾ ವಿರುದ್ಧ ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ...

Read moreDetails

ಪಾಕ್‌ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾದ ಇಂಗ್ಲೆಂಡ್ ಬ್ಯಾಟರ್ ಕಾಕ್ಸ್‌ಗೆ ಕೊಹ್ಲಿಯೇ ಸ್ಫೂರ್ತಿ!

ಬೆಂಗಳೂರು : ಪಾಕಿಸ್ತಾನ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟರ್ ಆಗಿ ಕಣಕ್ಕಿಳಿಯಲಿರುವ ಯುವ ಆಟಗಾರ ಜೋರ್ಡಾನ್ ಕಾಕ್ಸ್ ಅವರಿಗೆ ಟೀಮ್ ಇಂಡಿಯಾದ ...

Read moreDetails

ಅಶ್ವಿನ್ ಅಚ್ಚರಿಯ ಆಯ್ಕೆ : ರಾಹುಲ್ ಹಿಂದಿಕ್ಕಿದ ಬವುಮಾ, ವಿಶ್ವದ ಅತ್ಯುತ್ತಮ ಟೆಸ್ಟ್ ಬ್ಯಾಟರ್ ಪಟ್ಟಕ್ಕೇರಿದ ಜೋ ರೂಟ್

ಬೆಂಗಳೂರು : ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಂಪ್ರದಾಯಿಕ ಟೆಸ್ಟ್ ಮಾದರಿಯ ಪಂದ್ಯಗಳ ಅಬ್ಬರ ಮರುಕಳಿಸಿದ್ದು, ಬ್ಯಾಟರ್‌ಗಳು ತಮ್ಮ ನೈಜ ಕೌಶಲ್ಯಗಳನ್ನು ಪ್ರದರ್ಶಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ...

Read moreDetails

ಲಂಕಾ ಪಾಳಯದಲ್ಲಿ ಆತಂಕ : ಡೈವ್ ಮಾಡಲು ಹೋಗಿ ಕುತ್ತಿಗೆಗೆ ಪೆಟ್ಟು ಮಾಡಿಕೊಂಡ ಚಾಂಡಿಮಲ್

ಬೆಂಗಳೂರು : ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಆತಿಥೇಯ ತಂಡಕ್ಕೆ ದೊಡ್ಡ ಆಘಾತ ...

Read moreDetails

ಜಡೇಜಾ ‘ಅಪ್‌ಗ್ರೇಡೆಡ್‌ ವರ್ಷನ್’ ಮಾನವ್ ಸುತಾರ್ : ಯುವ ಸ್ಪಿನ್ನರ್ ಗುಣಗಾನ ಮಾಡಿದ ಆಕಾಶ್ ಚೋಪ್ರಾ

ಬೆಂಗಳೂರು : ಭಾರತೀಯ ಟೆಸ್ಟ್ ಕ್ರಿಕೆಟ್‌ಗೆ ಭರವಸೆಯ ಹೊಸ ಸ್ಪಿನ್ ತಾರೆಯೊಬ್ಬರ ಉದಯವಾಗಿದೆ. ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ...

Read moreDetails
Page 3 of 8 1 2 3 4 … 8
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist