ಸಾಲ ವಸೂಲಾತಿ ಹೆಸರಲ್ಲಿ ಕಿರುಕುಳ ನೀಡಿದ್ರೆ ಬ್ಯಾಂಕುಗಳೇ ಹೊಣೆ : ಗ್ರಾಹಕರ ಹಿತರಕ್ಷಣೆಗೆ RBI ಹೊಸ ಮಾರ್ಗಸೂಚಿ
ನವದೆಹಲಿ : ಸಾಲದ ಕಂತುಗಳನ್ನು (ಇಎಮ್‌ಐ) ಪಾವತಿಸುವುದು ಸ್ವಲ್ಪ ತಡವಾದರೂ ಸಾಕು, ಮಧ್ಯರಾತ್ರಿಯೆನ್ನದೆ ಬರುವ ಅಪರಿಚಿತ ಕರೆಗಳು, ಮನೆ ಬಾಗಿಲಿಗೆ ಬಂದು ಬೆದರಿಕೆ ಹಾಕುವ ವಸೂಲಾತಿ ಏಜೆಂಟರು ...
Read moreDetails












