ಕಾವ್ಯಾ ಬೆನ್ನಿಗೆ ಚೂರಿ ಹಾಕಿ ನಾಮಿನೇಟ್ ಮಾಡಿದ ರಕ್ಷಿತಾ ಶೆಟ್ಟಿ | ಪ್ರೋಮೋ ಔಟ್
ಸದ್ಯ ಬಿಗ್‌ಬಾಸ್ ಮನೆಯಲ್ಲಿ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯಾಗುತ್ತಿದ್ದಂತೆ, ನಾಮಿನೇಷನ್ ಭರಾಟೆ ಶುರುವಾಗಿದೆ. ಸೀಸನ್ 11ರಲ್ಲಿ ಬಳಸಲಾದ ಬೆನ್ನಿಗೆ ಕಟ್ಟಿಕೊಂಡಿರುವ ಅರ್ಧವೃತ್ತಾಕಾಲದ ಹಲಗೆಗೆ ಚೂರಿ ಹಾಕುವ ...
Read moreDetails












