ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Politician

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ: ಭದ್ರತಾ ಸಿಬ್ಬಂದಿ ಮಧ್ಯಸ್ಥಿಕೆ

ದೆಹಲಿ: ಭಾನುವಾರದಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ದೆಹಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ನಡುವಿನ ಐಪಿಎಲ್ 2025ರ ಪಂದ್ಯದ ವೇಳೆ, ಪ್ರೇಕ್ಷಕರ ...

Read moreDetails

ಅಭಿಮಾನಿಗೆ ಶೂ ತೊಡಿಸಿ, ಆತನ 14 ವರ್ಷದ ಪ್ರತಿಜ್ಞೆ ಈಡೇರಿಸಿದ ಮೋದಿ; ವೀಡಿಯೋ ಇಲ್ಲಿದೆ

ಚಂಡೀಗಢ: ಕಳೆದ 14 ವರ್ಷಗಳಿಂದ ಬರಿಗಾಲಿನಲ್ಲೇ ತಿರುಗಾಡುತ್ತಿದ್ದ ಅಭಿಮಾನಿಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶೂಗಳನ್ನು ತೊಡಿಸುವ ಮೂಲಕ ಅವರ ಪ್ರತಿಜ್ಞೆಯನ್ನು ಈಡೇರಿಸಿದ್ದಾರೆ. ಹರಿಯಾಣದ ಯಮುನಾ ನಗರಕ್ಕೆ ...

Read moreDetails

ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ: ಯತ್ನಾಳ್

ರಾಯಚೂರು: ಜಾತಿ ಗಣತಿಯ ಅಸ್ತ್ರ, ಬ್ರಹ್ಮಾಸ್ತೃವಾಗಿ ಸಿಎಂ ಸಿದ್ದರಾಮಯ್ಯಗೆ ತಿರುಗು ಬಾಣವಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.ಲಿಂಗಸುಗೂರು ಪಟ್ಟಣದಲ್ಲಿ ನಡೆದ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮಕ್ಕೆ ...

Read moreDetails

ಸಿಎಂ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ಪರಸ್ಪರ ಭೇಟಿ

ಬೆಳಗಾವಿ: ಸಿಎಂ ಸಿದ್ಧರಾಮಯ್ಯ ಹಾಗೂ ಸಚಿವ ರಮೇಶ್ ಜಾರಕಿಹೊಳಿ ಮುಖಾಮುಖಿಯಾಗಿದ್ದು, ಈ ವೇಳೆ ಪರಸ್ಪರ ನಾಯಕರು ಕುಶಲೋಪರಿ ವಿಚಾರಿಸಿದರು.ಬೆಳಗಾವಿ ಖಾಸಗಿ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಪರಸ್ಪರ ಭೇಟಿಯಾಗಿದ್ದಾರೆ. ...

Read moreDetails

ಕರಗಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದ ಸಿಎಂ

ಬೆಂಗಳೂರು: ಸಿಎಂ ಸಿದ್ದರಾಮಯ್ಯ(Sidddaramaiah) ಅವರು ಕರಗ ಉತ್ಸವ (Bengaluru Karaga)ಕ್ಕೆ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸಿದರು. ಬೆಂಗಳೂರಿನಲ್ಲಿನ ಧರ್ಮರಾಯಸ್ವಾಮಿ ದೇವಾಲಯಕ್ಕೆ ತೆರಳಿ ಸಿಎಂ ವಿಶೇಷ ...

Read moreDetails

ರಾಜ್ಯದಲ್ಲೀಗ ಜನಾಕ್ರೋಶ V/S ಜನಾಕ್ರೋಶ!

ಬೆಂಗಳೂರು: ರಾಜ್ಯದಲ್ಲೀಗ ಜನಾಕ್ರೋಶ V/S ಜನಾಕ್ರೋಶ ಹೋರಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕದಲ್ಲಿ 20 ತಿಂಗಳು ಅಧಿಕಾರ ಪೂರೈಸಿರುವ ಕಾಂಗ್ರೆಸ್‌ನ ಸಿದ್ಧರಾಮಯ್ಯರ ನೇತೃತ್ವದ ಸರ್ಕಾರ, ದಿನನಿತ್ಯ ವಸ್ತುಗಳ ಬೆಲೆಯನ್ನು ...

Read moreDetails

ಬೀಸೋ ದೊಣ್ಣೆಯಿಂದ ಪಾರಾಗಲು ಬಿಜೆಪಿ ಮಾಸ್ಟರ್ ಪ್ಲ್ಯಾನ್: ಯತ್ನಾಳ್ ಗೆ ಪರ್ಯಾಯ ನಾಯಕನ ಉದಯ?

ಬೆಂಗಳೂರು: ರಾಜ್ಯ ಬಿಜೆಪಿಯ ಫೈರ್ ಬ್ರ್ಯಾಂಡ್ ನಾಯಕ ಅಂದರೆ ಅದು ಬಸನಗೌಡ ಪಾಟೀಲ್ ಯತ್ನಾಳ್. ತಮ್ಮ ಹರಿತ ಮಾತುಗಳಿಂದಲೇ ಚಿರಪರಿಚಿತರಾಗಿರುವ ನಾಯಕ ಇವತ್ತು ಸ್ವಪಕ್ಷದಿಂದಲೇ ಉಚ್ಛಾಟನೆಗೊಳಗಾಗಿದ್ದಾರೆ. ಯಡಿಯೂರಪ್ಪ ...

Read moreDetails

ಬೆಲೆ ಏರಿಕೆಯ ವಿರುದ್ಧ ಜೆಡಿಎಸ್ ರಣಕಹಳೆ!

ಬೆಂಗಳೂರು: ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಬದುಕನ್ನು ಕತ್ತಲಿಗೆ ದೂಡಿದೆ ಎಂದು ಆರೋಪಿಸಿರುವ ಬಿಜೆಪಿ ಈಗಾಗಲೇ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ...

Read moreDetails

ಕಾಂಗ್ರೆಸ್ ದಲಿತ ಶಾಸಕ ಭೇಟಿ ನೀಡಿದ ದೇಗುಲ ಸ್ವಚ್ಛಗೊಳಿಸಿದ ಬಿಜೆಪಿ ನಾಯಕ! ಇದೆಂಥಾ ಮನಸ್ಥಿತಿ?

ಜೈಪುರ: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಆಗಿವೆ. ಭಾರತವು ಆಧುನಿಕ ತಂತ್ರಜ್ಞಾನದ ಅಳವಡಿಕೆಯಲ್ಲಿ ಮುಂದಿದೆ. 5 ಜಿ ತಂತ್ರಜ್ಞಾನದ ಕಾಲದಲ್ಲಿ ನಾವಿದ್ದೇವೆ. ಚಂದ್ರಯಾನದಲ್ಲಿ ಭಾರತ ಇತಿಹಾಸ ...

Read moreDetails

ಟ್ರಂಪ್ ಆ ಒಂದು ನಿರ್ಧಾರ ಕರಗಿಸಿದೆ ಕೋಟಿ ಕೋಟಿ ಸಂಪತ್ತು!

ಮುಂಬೈ: ಅಮೆರಿಕ ಅಧ್ಯಕ್ಷರ ಒಂದೇ ಒಂದು ನಿರ್ಧಾರ ವಿಶ್ವದ ಕೋಟ್ಯಾನು ಕೋಟಿ ಸಂಪತ್ತನ್ನೇ ಕರಗಿಸಿ ಬಿಟ್ಟಿದೆ. ಮಿತ್ರ ರಾಷ್ಟ್ರಗಳ ವಿರುದ್ಧ ಸುಂಕ ಸಮರ ಸಾರಿರುವ ಟ್ರಂಪ್ ರ ...

Read moreDetails
Page 77 of 99 1 76 77 78 99
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist