ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Police

ಮತ್ತೆ ಸಿಲಿಕಾನ್ ಸಿಟಿಯಲ್ಲಿ ಜೆಸಿಬಿ ಘರ್ಷಣೆ

ಸಿಲಿಕಾನ್‌ ಸಿಟಿಯಲ್ಲಿ ಜೆಸಿಬಿ ಮತ್ತೆ ಘರ್ಜಿಸಿದೆ. ಅನಧಿಕೃತ ಕಟ್ಟಡ ತೆರವಿಗೆ ಬಿಡಿಎ ಅಧಿಕಾರಿಗಳು ಮುಂದಾಗಿದ್ದಾರೆ. ಹೈಕೋರ್ಟ್ ಆದೇಶದಂತೆ ಅನದಿಕೃತ ಶಾಲೆ, ಆಸ್ಪತ್ರೆ, ವಾಣಿಜ್ಯ ಮಳಿಗೆಗಳು, ಉಗ್ರಾಣ ಕೊಠಡಿಗಳು ...

Read moreDetails

ಅಪ್ರಾಪ್ತ ಬಾಲಕಿ ಕೂಡಿಟ್ಟು ಮಾರಾಟ ಶಂಕೆ

ಹಾವೇರಿ: ಅಪ್ರಾಪ್ತ ಬಾಲಕಿಯನ್ನ ಮನೆಯಲ್ಲಿ ಕೂಡಿಟ್ಟು ಬಳಿಕ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯ ಗ್ರಾಮಸ್ಥರು ಖತರ್ನಾಕ್ ಮಹಿಳೆಯ ಕೃತ್ಯ ಬಯಲಿಗೆಳೆದಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ...

Read moreDetails

ಲಾರಿ ಚಾಲಕನ ಮೇಲೆ ದರ್ಪ ಮೆರೆದ ಪುಂಡ

ಹಾಸನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕನೋರ್ವ ಕಾರಿನ ಮೇಲೆ ನಿಂತು ಲಾರಿ ಚಾಲಕನಿಗೆ ಹೊಡೆಯಲು ಯತ್ನಿಸಿ ಪುಂಡಾಟ ಮೆರೆದಿದ್ದಾನೆ. ಚಲಿಸುತ್ತಿದ್ದ ಕಾರಿನಲ್ಲಿ ನಿಂತು ಕೈಯಲ್ಲಿ ಲಾಠಿ ಹಿಡಿದು ಯುವಕ ...

Read moreDetails

ಏಣ್ಣಿ ಏಟಿನಲ್ಲಿ ಪೊಲೀಸರೊಂದಿಗೆ ವಾಗ್ವಾದ

ಬೆಂಗಳೂರು: ಎಣ್ಣೆ ಏಟಿನಲ್ಲಿ ಪೊಲೀಸರನ್ನೇ ತಳ್ಳಾಡಿರುವ ಘಟನೆಯೊಂದು ನಡೆದಿದೆ. ಮೂವರು ಯುವಕರು ಪೊಲೀಸರೊಂದಿಗೆ ಕಿರಿಕ್ ಮಾಡಿದ್ದು, ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ವರುಣ್, ...

Read moreDetails

ಅಕ್ರಮವಾಗಿ ಜಾನುವಾರ ಸಾಗಾಟ ಮಾಡಿದವರಿಗೆ ರಕ್ಷೆ: ಅಮಾನತು

ಬೆಳಗಾವಿ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡಿದವರ ವಿರುದ್ಧ ಎಫ್ಐಆರ್ (FIR) ದಾಖಲಿಸದ ಪಿಎಸ್ ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಹುಕ್ಕೇರಿ ಪೊಲೀಸ್ ಠಾಣೆ (Hukkeri Police ...

Read moreDetails

ಪೊಲೀಸರ ಮಧ್ಯೆ ಕಿತ್ತಾಟ

ರಾಮನಗರ: ನಡುರಸ್ತೆಯಲ್ಲಿ ಪೊಲೀಸರೇ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ. ರಾಮನಗರದ ಐಜೂರು ವೃತ್ತದಲ್ಲಿ ಈ ಘಟನೆ ನಡೆದಿದೆ. ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ...

Read moreDetails

ವಿದ್ಯಾರ್ಥಿನಿಯನ್ನು ಆಸ್ಪತ್ರೆಯಲ್ಲೇ ಎಲ್ಲರ ಸಮ್ಮುಖದಲ್ಲಿ ಹತ್ಯೆಗೈದ ಪ್ರಿಯಕರ: ವಿಡಿಯೋ ಸೆರೆಹಿಡಿದ ವೈದ್ಯ

ನರ್ಸಿಂಗ್‌ಪುರ್: ಮಧ್ಯಪ್ರದೇಶದ ನರ್ಸಿಂಗ್‌ಪುರ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 12ನೇ ತರಗತಿಯ ವಿದ್ಯಾರ್ಥಿನಿ, 19 ವರ್ಷದ ಸಂಧ್ಯಾ ಚೌಧರಿಯನ್ನು ಆಕೆಯ ಪ್ರಿಯಕರ ಸಾರ್ವಜನಿಕರ ಸಮ್ಮುಖದಲ್ಲೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ...

Read moreDetails

ರುಂಡ ಕಡಿದ ಐವರು ಅಂದರ್

ಉಡುಪಿ: ಬ್ರಹ್ಮಾವರ ತಾಲೂಕು ಕುಂಜಾಲು ಪ್ರದೇಶದ ಬಳಿ ದನದ ರುಂಡ ಎಸೆದು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ತಲೆಮೆರೆಸಿಕೊಂಡಿದ್ದಾನೆ. ಆತನಿಗಾಗಿ ...

Read moreDetails

ಹಾಡಹಗಲೇ ಲಾಂಗ್ ನಿಂದ ಹತ್ಯೆಗೆ ಯತ್ನ

ಮೈಸೂರು: ಜಿಲ್ಲೆಯಲ್ಲಿ ಹಾಡಹಗಲೇ ಲಾಂಗ್ ನಿಂದ ಹತ್ಯೆಗೆ ಯತ್ನಿಸಿರುವ ಭಯಾನಕ ಘಟನೆಯೊಂದು ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೋ ವೈರಲ್ ಆಗಿದೆ. ಮೈಸೂರಿನ ಉತ್ತರಾಧಿಮಠ ರಸ್ತೆಯಲ್ಲಿ ...

Read moreDetails

ಮಾರಕಾಸ್ತ್ರಗಳಿಂದ ಮನೆಗೆ ನುಗ್ಗಲು ಯತ್ನಿಸಿದ ಖದೀಮರು

ಉಡುಪಿ: ಕೋಟೇಶ್ವರದಲ್ಲಿ ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಲು ಯತ್ನಿಸಿರುವ ಘಟನೆ ನಡೆದಿದೆ. ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಕುಂದಾಪುರ ತಾಲೂಕಿನ ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿ ಬಳಿಯ ಮನೆಯಲ್ಲಿ ...

Read moreDetails
Page 46 of 166 1 … 45 46 47 … 166
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist