ತಮಿಳುನಾಡು ಚುನಾವಣೆ 2026 | ಎನ್‌ಡಿಎ ಸೇರಿದ ಪಿಎಂಕೆ ; ಡಿಎಂಕೆ ಸೋಲಿಸುವುದೇ ಗುರಿ ಎಂದು ಘೋಷಿಸಿದ ಇಪಿಎಸ್
ಚೆನ್ನೈ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ರಾಜಕೀಯ ಕಣ ರಂಗೇರುತ್ತಿದ್ದು, ಪ್ರಮುಖ ಬೆಳವಣಿಗೆಯೊಂದರಲ್ಲಿ ಪಾಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷವು ಅಧಿಕೃತವಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದೆ. ಎಐಎಡಿಎಂಕೆ ...
Read moreDetails












