ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: News beat

ದನದ ಕೊಟ್ಟಿಗೆಯಲ್ಲಿ ಹೆತ್ತ ತಾಯಿಯನ್ನಿಟ್ಟ ಮಕ್ಕಳು!

ಬಾಗಲಕೋಟೆ:ಜಿಲ್ಲೆಯ ಮುಧೋಳ ತಾಲೂಕಿನ ಪಿ.ಎಂ. ಬುದ್ನಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. 75 ವರ್ಷದ ವೃದ್ಧ ತಾಯಿಯನ್ನು ಮಕ್ಕಳು ಮನೆ ಹಿಂಬದಿಯ ದನದ ಕೊಟ್ಟಿಗೆಯಲ್ಲಿ ಇಟ್ಟಿದ್ದಾರೆ. ...

Read moreDetails

ಗೃಹಜ್ಯೋತಿ: 16 ಲಕ್ಷ ಫಲಾನುಭವಿಗಳು ಹೊರಕ್ಕೆ?

ಬೆಂಗಳೂರು: ಗೃಹಜ್ಯೋತಿ ಯೋಜನೆಯ 15 ರಿಂದ 16 ಲಕ್ಷ ಫಲಾನುಭವಿಗಳಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಸಿಬ್ಬಂದಿ ಮನೆಮನೆಗೆ ತೆರಳಿ ಪರಿಶೀಲನೆ ನಡೆಸಿದ್ದು, ಯೋಜನೆಯ ...

Read moreDetails

ಬೆಂಗಳೂರು ಸೇರಿ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಬೆಂಗಳೂರು:ರಾಜ್ಯದಲ್ಲಿ ಈಶಾನ್ಯ ಮಾರುತಗಳ ಪ್ರಭಾವದಿಂದಾಗಿ ಅಕ್ಟೋಬರ್ 22ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡು, ...

Read moreDetails

ಭೀಕರ ರಸ್ತೆ ಅಪಘಾತ: ವ್ಯಕ್ತಿ ಸಾವು!

ಬೆಂಗಳೂರು:ಕೆ ಆರ್ ಪುರದ ಮೇಡಹಳ್ಳಿ ಸಿಗ್ನಲ್ ಬಳಿ ಖಾಸಗಿ ಬಸ್‌ಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಳೆ ಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿದ್ದು, ಈ ವೇಳೆ ಖಾಸಗಿ ...

Read moreDetails

ಮೈಸೂರು ದಸರಾ: ಪಾರಂಪರಿಕ ಟಾಂಗಾ ಸವಾರಿ

ಮೈಸೂರು:ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮ 7 ನೇ ದಿನಕ್ಕೆ ಕಾಲಿಟ್ಟಿದೆ. ಮಹೋತ್ಸವದ ಪ್ರಯುಕ್ತ ಟೌನ್ ಹಾಲ್ ಆವರಣದಲ್ಲಿ ಪಾರಂಪರಿಕ ಟಾಂಗಾ ಸವಾರಿ ಆಯೋಜಿಸಲಾಗಿದ್ದು, ನಟಿ ಅಕ್ಷತಾ ...

Read moreDetails

ಮಳೆಗೆ ಬೆಂಗಳೂರು ತತ್ತರ: ಮನೆಗಳಿಗೆ ನೀರು!

ಬೆಂಗಳೂರು: ನಿನ್ನೆ ಸುರಿದ ಭಾರೀ ಮಳೆಗೆ ಬೆಂಗಳೂರು ತತ್ತರಗೊಂಡಿದ್ದು, ಚಾಮರಾಜಪೇಟೆಯಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. 1ನೇ ಮುಖ್ಯರಸ್ತೆಯಲ್ಲಿನ 7 ಮನೆಗಳು ಹಾಗೂ ಜ್ಯುವೆಲ್ಸ್, ಟೈಲರಿಂಗ್, ಗಿಫ್ಟ್ ಶಾಪ್, ...

Read moreDetails

ವಿಜಯನಗರದಲ್ಲಿ ಸಹೋದರಿ ವಿರುದ್ಧ ಆನಂದ್ ಸಿಂಗ್ ಸಮರ!

ವಿಜಯನಗರ: ಮಾಜಿ ಸಚಿವ ಆನಂದ್ ಸಿಂಗ್ ತಮ್ಮ ಸಹೋದರಿ ವಿರುದ್ಧವೇ ಸಮರ ಸಾರಿದ್ದಾರೆ. ವಿಜಯನಗರದಲ್ಲಿ ಆನಂದ್ ಸಿಂಗ್ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ರಾಣಿ ಸಂಯುಕ್ತ ನಡುವೆ ...

Read moreDetails

ಟ್ರಾಫಿಕ್‌ನಲ್ಲಿ ಹಾರುತ್ತಾ ಕಾರು? ಟೆಸ್ಲಾ ರೋಡ್‌ಸ್ಟರ್‌ನ ಅಸಲಿ ರಹಸ್ಯವೇನು?

ಸಾಮಾನ್ಯ ಕಾರಲ್ಲ, ರಾಕೆಟ್ ತಂತ್ರಜ್ಞಾನದ ರೋಡ್‌ಸ್ಟರ್! ಬೆಂಗಳೂರಿನ ಟ್ರಾಫಿಕ್‌ನಲ್ಲಿ ಹಾರುವುದು ಸಾಧ್ಯವೇ? ಭಾರತದ ರಸ್ತೆಗಳಲ್ಲಿ ಈ ಕಾರಿಗೆ ಅನುಮತಿ ಸಿಗುತ್ತಾ? ಬೆಂಗಳೂರಿನ ಯಾವುದಾದರೂ ಒಂದು ಪ್ರಮುಖ ಸಿಗ್ನಲ್‌ನಲ್ಲಿ ...

Read moreDetails

“ನಾವು ಬಾಂಗ್ಲಾದೇಶ ಅಥವಾ ನೇಪಾಳ ಅಲ್ಲ, ಪ್ರಜಾಪ್ರಭುತ್ವದ ಮೂಲವೇ ಅಧಿಕಾರ ಬದಲಾವಣೆ”: ನಟ ಪ್ರಕಾಶ್ ರೈ ಪ್ರತಿಪಾದನೆ!

ನವದೆಹಲಿ: ಭಾರತದಲ್ಲಿ ಈಗ ಆಡಳಿತಾರೂಢ ಸರ್ಕಾರದ ಬದಲಾವಣೆಯ ಅಗತ್ಯವಿದೆ, ಆದರೆ ಆ ಬದಲಾವಣೆ ಸಂವಿಧಾನಾತ್ಮಕ ಹಾಗೂ ಪ್ರಜಾಪ್ರಭುತ್ವದ ಚುನಾವಣಾ ಮಾರ್ಗದ ಮೂಲಕವೇ ನಡೆಯಲಿದೆ ಎಂದು ಖ್ಯಾತ ನಟ ...

Read moreDetails

ಮುಂಜಾಗೃತಾ ಕ್ರಮವಾಗಿCJP ಸಂಸ್ಥಾಪಕ ಅಭಿಜಿತ್ ದೀಪ್ಕೆ ಬಂಧನ, ಐಸಾ ಮುಖ್ಯಸ್ಥೆ ನೇಹಾ ಬೋರಾ ಬಿಡುಗಡೆ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಚುನಾವಣಾ ಆಯೋಗದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರಗೊಂಡಿದ್ದು, ಕನ್ನಾಟ್ ಪ್ಲೇಸ್‌ನಲ್ಲಿ 'ಲಹರಾ ದೋ ತಿರಂಗಾ' ಪ್ರತಿಭಟನಾ ಮೆರವಣಿಗೆಗೂ ಮುನ್ನ ...

Read moreDetails
Page 30 of 83 1 … 29 30 31 … 83
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist