ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Narendra Modi

ಮಾತು ಕೊಟ್ಟು ತಪ್ಪಿದ ಕಾಂಗ್ರೆಸ್!

ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government)ದ ವಿರುದ್ಧ ಜೆಡಿಎಸ್ ಯವ ನಾಯಕ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ಘೋಷಣೆ ಮಾಡಿ ರಾಜ್ಯ ...

Read moreDetails

ಮೋದಿಯ ಎರಡನೇ ಕಾರ್ಯದರ್ಶಿಯಾಗಿ ಆರ್​ಬಿಐ ಮಾಜಿ ಗವರ್ನರ್​ ಶಕ್ತಿಕಾಂತ್ ದಾಸ್​ ಆಯ್ಕೆ

ಹೊಸದಿಲ್ಲಿ: ಆರ್​ಬಿಐ ಮಾಜಿ ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ 2ನೇ ಪ್ರಧಾನ ಕಾರ್ಯದರ್ಶಿ (Principal Secretary-2) ...

Read moreDetails

ಶರದ್ ಪವಾರ್ ಕೂರಲು ಸಹಾಯ ಮಾಡಿ, ನೀರು ಕೊಟ್ಟ ಮೋದಿ; ಭಾರಿ ಮೆಚ್ಚುಗೆ, ವಿಡಿಯೊ ವೈರಲ್

Narendra Modi: ರಾಜಕೀಯ ವಿರೋಧ ಹಾಗೂ ವೈಯಕ್ತಿಕ ಸಂಬಂಧದ ನಡುವೆ ತುಂಬ ಚಿಕ್ಕದಾದ ಗೆರೆ ಇರುತ್ತದೆ. ಆ ಗೆರೆಯನ್ನೂ ದಾಟಿ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದುವ, ಸ್ನೇಹ-ಸೌಹಾರ್ದತೆ ...

Read moreDetails

ದೆಹಲಿಯಲ್ಲಿ ಬಿಜೆಪಿ ಯುಗಾರಂಭ: 4ನೇ ಮಹಿಳಾ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣ

ನವದೆಹಲಿ: ಮೊದಲ ಬಾರಿಯ ಶಾಸಕಿ, ಬಿಜೆಪಿ ನಾಯಕಿ ರೇಖಾ ಗುಪ್ತಾ ಅವರು ದೆಹಲಿಯ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಬರೋಬ್ಬರಿ 27 ...

Read moreDetails

8ನೇ ವೇತನ ಆಯೋಗ ಜಾರಿಗೆ ಮುಹೂರ್ತ ಫಿಕ್ಸ್; ಕೇಂದ್ರದಿಂದ ಮಹತ್ವದ ಘೋಷಣೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಈಗಾಗಲೇ 8ನೇ ವೇತನ ಆಯೋಗದ ರಚನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ...

Read moreDetails

Elon Musk : ಮೋದಿ- ಮಸ್ಕ್‌ ಭೇಟಿ ಎಫೆಕ್ಟ್​, ಭಾರತದಲ್ಲಿ ಟೆಸ್ಲಾಗೆ ನೇಮಕ ಶುರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಅಧಿಕೃತ ಅಮೆರಿಕ ಪ್ರವಾಸದಲ್ಲಿ ದೈತ್ಯ ಉದ್ಯಮಿ ಎಲಾನ್‌ ಮಸ್ಕ್‌ (Elon Musk) ಭೇಟಿಯಾಗಿದ್ದಾಗಲೇ ಭಾರತಕ್ಕೆ ಟೆಸ್ಲಾ ...

Read moreDetails

ಮೋದಿ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗೆ ಇಳಿಸಿ: ಸಂತೋಷ್ ಲಾಡ್

ಬೆಳಗಾವಿ: ನರೇಂದ್ರ ಮೋದಿ (Narendra Modi) ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗೆ ಇಳಿಸಿ, ಬೇರೆಯವರನ್ನು ಮಾಡಿ ಎಂದು ಕಾರ್ಮಿಕ ಸಂತೋಷ್ ...

Read moreDetails

ನಿಷೇಧಿತ ಚೀನಾ ಡ್ರೋನ್ ಪ್ರದರ್ಶಿಸಿದ ರಾಹುಲ್ ಗಾಂದಿ!

ನವದೆಹಲಿ: ಕೇಂದ್ರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಡಿಜೆಐ ಡ್ರೋನ್ ತೋರಿಸಿ ಅದನ್ನು ಹಾರಿಸಿರುವ ವೀಡಿಯೋ ಹಂಚಿಕೊಂಡಿದ್ದರು. ಸದ್ಯ ಅದು ವಿವಾದಕ್ಕೆ ಕಾರಣವಾಗಿದೆ. ಮೋದಿ ...

Read moreDetails

Shubhman Gill : ತಮ್ಮ 7ನೇ ಶತಕದ ಮೂಲಕ ವಿಶೇಷ ದಾಖಲೆ ಬರೆದ ಶುಭಮನ್‌ ಗಿಲ್‌!

ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌, ಇಂಗ್ಲೆಂಡ್‌ ವಿರುದ್ದ ಮೂರನೇ ಏಕದಿನ ಪಂದ್ಯದಲ್ಲಿ ಶತಕವನ್ನು ಬಾರಿಸಿದ್ದಾರೆ. 95 ಎಸೆತಗಳಲ್ಲಿ ಶುಭಮನ್‌ ಗಿಲ್‌ ಮೂರಂಕಿ ವೈಯಕ್ತಿಕ ಮೊತ್ತ ...

Read moreDetails

Shubhman Gill : ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಶುಭಮನ್‌ ಗಿಲ್‌!

ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ಏಕ ದಿನ ಸರಣಿಯ ಮೂರನೇ ಪಂದ್ಯದಲ್ಲಿ ಶತಕ ಬಾರಿಸಿರುವ ಶುಭ್​ಮನ್​ ಗಿಲ್​ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಅಹಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ...

Read moreDetails
Page 14 of 25 1 13 14 15 25
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist