ಲಾರ್ಕ್ ದ್ವೀಪದ ಮೇಲೆ ದಾಳಿ ಬೆನ್ನಲ್ಲೇ ‘ಖರ್ಗ್’ ಧ್ವಂಸಗೊಳಿಸಿದಂತೆ ಬಿಂಬಿಸುವ ವಿಡಿಯೋ ಹಂಚಿಕೊಂಡ ಟ್ರಂಪ್!
ವಾಷಿಂಗ್ಟನ್ : ಶಾಂತಿ ಒಪ್ಪಂದದ ಮಧ್ಯೆಯೇ ಅಮೆರಿಕ ಸೇನೆಯು ಇರಾನ್‌ನ ಪ್ರಮುಖ ಆಯಕಟ್ಟಿನ ಪ್ರದೇಶಗಳ ಮೇಲೆ ದಾಳಿ ತೀವ್ರಗೊಳಿಸಿದೆ. ಇದರ ಜೊತೆಗೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ...
Read moreDetails












