ಕುಲದೀಪ್ ಯಾದವ್ ಸ್ಪಿನ್ ಮೋಡಿ : 10 ವಿಕೆಟ್‌ಗಳ ಬೇಟೆ, ಟೀಂ ಇಂಡಿಯಾ ಟೆಸ್ಟ್ ಆಯ್ಕೆಗೆ ಭರ್ಜರಿ ಸಂದೇಶ!
ಬೆಂಗಳೂರು : ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಭಾರತದ ಎಡಗೈ ಮಣಿಕಟ್ಟು ಸ್ಪಿನ್ನರ್ ಕುಲದೀಪ್ ಯಾದವ್ ಭರ್ಜರಿ ಪ್ರದರ್ಶನ ನೀಡಿದ್ದು, ಟೀಂ ಇಂಡಿಯಾದ ಟೆಸ್ಟ್ ತಂಡಕ್ಕೆ ತಮ್ಮನ್ನು ಪರಿಗಣಿಸುವಂತೆ ...
Read moreDetails











