6ನೇ ಮಹಡಿಯಿಂದ ಮಗುವಿನೊಂದಿಗೆ ಜಿಗಿದ ತಾಯಿ ಸಾವು – ಕಂದಮ್ಮ ಪವಾಡ ಸದೃಶ ಪಾರು!
ಹೈದರಾಬಾದ್ : ದೀರ್ಘಕಾಲದ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದ 37 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಮಹಿಳೆಯೊಬ್ಬರು, ತಮ್ಮ 6 ತಿಂಗಳ ಹಸುಗೂಸನ್ನು ಎದೆಗೆ ಅಪ್ಪಿಕೊಂಡು ಅಪಾರ್ಟ್‌ಮೆಂಟ್‌ನ 6ನೇ ಮಹಡಿಯಿಂದ ...
Read moreDetails





















