ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: IPL News

ಮುಂಬೈ ಇಂಡಿಯನ್ಸ್ ನಾಯಕನಾಗಿ ರೋಹಿತ್ ಶರ್ಮಾ ಮರಳಲಿ: IPL 2027ರ ಮುನ್ನ ಅಶ್ವಿನ್ ಬಿಗ್ ಪ್ಲಾನ್

ಬೆಂಗಳೂರು: ಮುಂಬರುವ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ (MI) ಪಾಳಯದಲ್ಲಿ ಭಾರಿ ಬದಲಾವಣೆಗಳಾಗುವ ಮುನ್ಸೂಚನೆಗಳಿವೆ. ಈ ಕುರಿತು ತಮ್ಮ ಯೂಟ್ಯೂಬ್ ...

Read moreDetails

ಗಾಯದ ಬಳಿಕ ವೇಗದ ಬೌಲಿಂಗ್‌ಗೆ ಮರಳಿದ ಮುಕೇಶ್ ಚೌಧರಿ: ಕಂಬ್ಯಾಕ್‌ಗೆ ನೆರವಾದ ಎಂ.ಎಸ್. ಧೋನಿ ಟಿಪ್ಸ್

ಲಖನೌ: ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಮಹಾರಾಷ್ಟ್ರ ತಂಡದ ಪ್ರತಿಭಾವಂತ ಎಡಗೈ ವೇಗದ ಬೌಲರ್ ಮುಕೇಶ್ ಚೌಧರಿ ಗಾಯದ ಸಮಸ್ಯೆಯಿಂದಾಗಿ ದೀರ್ಘಕಾಲದವರೆಗೆ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ...

Read moreDetails

“ಕಳೆದ 25 ವರ್ಷಗಳಿಂದ ನಿಮ್ಮ ಅಸಿಸ್ಟೆಂಟ್ ಆಗಿಯೇ ಇದ್ದೇನೆ”: ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಹುದ್ದೆ ಬಗ್ಗೆ ದಾದಾಗೆ ಯುವಿ ನೀಡಿದ ಹಾಸ್ಯಭರಿತ ಪ್ರತಿಕ್ರಿಯೆ

ಬೆಂಗಳೂರು: ಭಾರತೀಯ ಕ್ರಿಕೆಟ್‌ನ ದಿಗ್ಗಜರಾದ ಸೌರವ್ ಗಂಗೂಲಿ ಮತ್ತು ಯುವರಾಜ್ ಸಿಂಗ್ ಜೋಡಿ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೂಲಕ ಮತ್ತೆ ಒಂದಾಗಿದೆ. ಮುಂಬರುವ 2027ರ ...

Read moreDetails

37 ಎಸೆತಗಳಲ್ಲಿ ಸ್ಫೋಟಕ ಶತಕ : ABD ಐಪಿಎಲ್​ಗೆ ಮರಳುವಂತೆ ಅಭಿಮಾನಿಗಳ ಆಗ್ರಹ!

ಬೆಂಗಳೂರು: ದಕ್ಷಿಣ ಆಫ್ರಿಕಾದ ದಂತಕಥೆ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ತಾರೆ ಎಬಿ ಡಿವಿಲಿಯರ್ಸ್ ಅವರ ಬ್ಯಾಟಿಂಗ್ ವೈಖರಿಯನ್ನು ಕ್ರಿಕೆಟ್ ಜಗತ್ತು ಮತ್ತೆ ...

Read moreDetails

ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಹುದ್ದೆ: ‘ಹಿತಾಸಕ್ತಿ ಸಂಘರ್ಷ’ದ ಟೀಕೆಗಳಿಗೆ BCCI ಆದೇಶದ ಮೂಲಕ ತಿರುಗೇಟು ನೀಡಿದ ಸೌರವ್ ಗಂಗೂಲಿ!

ಮುಂಬಯಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಹಾಲಿ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ...

Read moreDetails

CSKಬೌಲಿಂಗ್ ಕೋಚ್ ಆಗಿ ಮೋಹಿತ್ ಶರ್ಮಾ ನೇಮಕ: ಇದು ಕೇವಲ ಧೋನಿ ಪ್ರಭಾವವೇ ಎಂದು ಪ್ರಶ್ನಿಸಿದ‌ S ಬದರಿನಾಥ್!

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​​ಕೆ) ಫ್ರಾಂಚೈಸಿಯು ಮುಂಬರುವ ಐಪಿಎಲ್ 2027ರ ಸೀಸನ್‌ಗಾಗಿ ತನ್ನ ಕೋಚಿಂಗ್ ಬಳಗದಲ್ಲಿ ಭಾರೀ ಬದಲಾವಣೆಗಳನ್ನು ಮಾಡಿದೆ. ಭಾರತ ತಂಡದ ಮಾಜಿ ವೇಗಿ ಜಹೀರ್ ...

Read moreDetails

‘ಧೋನಿಯೇ ಸಾಕು’ : CSK ಕೋಚ್ ಹುದ್ದೆಗೆ ಹೆಮಾಂಗ್ ಬದಾನಿ ಹೆಸರು ತಿರಸ್ಕರಿಸಿದ ಶ್ರೀಕಾಂತ್

ಚೆನ್ನೈ : ಐಪಿಎಲ್‌ನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿನ ಮುಖ್ಯ ಕೋಚ್ ಯಾರು ಎಂಬ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಮಾಜಿ ...

Read moreDetails

IPL 2027ಕ್ಕೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ ರದ್ದು? ; 10 ಫ್ರಾಂಚೈಸಿಗಳ ಅಭಿಪ್ರಾಯ ಕೇಳಿದ BCCI

ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ತೀವ್ರ ಚರ್ಚೆಗೆ ಕಾರಣವಾಗಿರುವ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮದ ಭವಿಷ್ಯ ಮತ್ತೆ ಪ್ರಶ್ನಾರ್ಥಕವಾಗಿದೆ. ಐಪಿಎಲ್‌ 2027ರ ಮುನ್ನ ...

Read moreDetails

IPL 2027ಕ್ಕೂ ಮುನ್ನ CSK ಮತ್ತು ಧೋನಿ ನಡುವೆ ಒಡೆತನದ ಬಿಕ್ಕಟ್ಟು : ಹಳದಿ ಪಡೆಯಲ್ಲಿ ‘ತಲಾ’ ಶಕೆ ಅಂತ್ಯ?

ಚೆನ್ನೈ : ಎಂಎಸ್ ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಫ್ರಾಂಚೈಸಿ ನಡುವಿನ ಬಾಂಧವ್ಯ ಕೇವಲ ಆಟಗಾರ ಮತ್ತು ತಂಡಕ್ಕೆ ಸೀಮಿತವಾಗಿಲ್ಲ. ಧೋನಿ ಎಂದರೆ ಸಿಎಸ್‌ಕೆ, ...

Read moreDetails

ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್ ಹುದ್ದೆ ನಿರಾಕರಿಸುವಂತೆ ದಿನೇಶ್ ಕಾರ್ತಿಕ್​ಗೆ ಬದರಿನಾಥ್ ಸಲಹೆ

ಬೆಂಗಳೂರು : ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮುಖ್ಯ ಕೋಚ್ ಹುದ್ದೆಯನ್ನು ಸ್ವೀಕರಿಸುವ ಮುನ್ನ ದಿನೇಶ್ ಕಾರ್ತಿಕ್ ಎರಡು ಬಾರಿ ಯೋಚಿಸುವುದು ಒಳಿತು ಎಂದು ಭಾರತದ ...

Read moreDetails
Page 1 of 2 1 2
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist