ಪಾಕ್ ಸೇನಾ ಶಿಬಿರ ಧ್ವಂಸ!
ನವದೆಹಲಿ: ಎಲ್ ಒಸಿಯಲ್ಲಿ ಪಾಕ್ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಿದ್ದು, ಭಾರತೀಯ ಸೇನೆ ಕೂಡ ಉತ್ತರ ಕೊಟ್ಟಿದೆ. ಈ ವೇಳೆ ಪಾಕ್ ಸೇನಾ ಶಿಬಿರಗಳನ್ನು ಭಾರತೀಯ ...
Read moreDetailsನವದೆಹಲಿ: ಎಲ್ ಒಸಿಯಲ್ಲಿ ಪಾಕ್ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಿದ್ದು, ಭಾರತೀಯ ಸೇನೆ ಕೂಡ ಉತ್ತರ ಕೊಟ್ಟಿದೆ. ಈ ವೇಳೆ ಪಾಕ್ ಸೇನಾ ಶಿಬಿರಗಳನ್ನು ಭಾರತೀಯ ...
Read moreDetailsಬೀದರ್: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ವಿಚಾರವಾಗಿ ಬೆಲ್ದಾಳ ಶರಣರು ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸುಂದರ ಪ್ರದೇಶವನ್ನು ನೋಡಲು ಹೋದವರನ್ನು ...
Read moreDetailsರಾಮನಗರ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದಾಳಿ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಜನರು ಪಾಕಿಸ್ತಾನದ ವಿರುದ್ದ ಸೇಡು ತೀರಿಸಿಕೊಳ್ಳುವಂತೆ ಆಕ್ರೋಶ ...
Read moreDetailsರಾಜಸ್ಥಾನದ ಅಜ್ಮೀರ್ ನಲ್ಲಿಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ನಾಲ್ವರು ಬಲಿಯಾಗಿದ್ದು, 7ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಅಜ್ಮೀರ್ ನ ಲಾಡ್ಜ್ ನಲ್ಲಿ ಈ ಬೆಂಕಿ ಅವಘಡ ...
Read moreDetailsಭಾರತ-ಪಾಕಿಸ್ತಾನ ನಡುವೆ ಯುದ್ಧಕ್ಕೆ ಕ್ಷಣಗಣನೆ ಶುರವಾಗಿದೆಯಾ? ಭಾರತೀಯ ರೈಲ್ವೆಗೆ ಸಿಕ್ಕಿರುವ ಆದೇಶ ನೋಡಿದರೆ ಯಾವ ಯಾವ ಕ್ಷಣದಲ್ಲಾದರೂ ಆಪರೇಷನ್ ಪ್ರತಿಕಾರ ಶುರುವಾಗಬಹುದು ಎಂಬ ಸುಳಿವು ಸಿಗುತ್ತಿದೆ. ಭಾರತೀಯ ...
Read moreDetailsಎನ್ ಐಎ ತನಿಖೆ ವೇಳೆ ಬಾರೀ ಆಘಾತಕಾರಿ ಅಂಶಗಳು ಹೊರ ಬಿದ್ದಿವೆ. ಅಸಲಿಗೆ ಉಗ್ರರ ಟಾರ್ಗೆಟ್ ಕೇವಲ ಬೈಸರನ್ ವ್ಯಾಲಿ ಮಾತ್ರ ಆಗಿರಲಿಲ್ಲ. ಬದಲಿಗೆ ಮೂರು ತಾಣಗಳ ...
Read moreDetailsಸ್ವಚ್ಛಂದ ಪರಿಸರದಲ್ಲಿ ಮನಸ್ಸು ಮರೆತು ತೇಲಾಡ್ತಿದ್ದವರ ಎದೆಗೆ ಗುಂಡು ನುಗ್ಗಿಸಲಾಗಿದೆ. ಪುಟ್ಟ ಕಂದಮ್ಮಗಳ ಮುಂದೆಯೇ ಆತನ ತಂದೆಯನ್ನು ನಿರ್ದಯವಾಗಿ ಹತ್ಯೆ ಮಾಡಲಾಗಿದೆ. ಪತ್ನಿಯ ಮುಂದೆಯೇ ಪತಿಯನ್ನು ರಕ್ತದ ...
Read moreDetailsನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ದಾಳಿ ಮತ್ತು 26 ಪ್ರವಾಸಿಗರ ಹತ್ಯೆ ಘಟನೆಯು ಭಾರತ-ಪಾಕಿಸ್ತಾನದ ಸಂಬಂಧವನ್ನು ಮತ್ತಷ್ಟು ಹದಗೆಡಿಸಿರುವಂತೆಯೇ, ಮಹಿರಾ ಖಾನ್, ಹನಿಯಾ ಅಮೀರ್ ...
Read moreDetailsಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ ತಮ್ಮ ಭವಿಷ್ಯದ ಬಗ್ಗೆ ಬಗ್ಗೆ ವಿವರಣೆ ನೀಡಿದ್ದಾರೆ. ...
Read moreDetailsನವದೆಹಲಿ: ಭಾರತ ಈಗಾಗಲೇ ಪಾಕಿಸ್ತಾನದೊಂದಿಗೆ ಯುದ್ಧ ಆರಂಭಿಸಿದೆ. ಶಸ್ತ್ರಸ್ತ್ರಗಳನ್ನು ಉಪಯೋಗಿಸಿದೆ, ಇನ್ನುಳಿದ ಎಲ್ಲ ಮಾರ್ಗಗಳಿಂದಲೂ ಪಾಕ್ ಗೆ ಭಾರತ ಏಟು ನೀಡುತ್ತಲೇ ಇದೆ. ಪಹಲ್ಗಾಮ್ ನಲ್ಲಿ (Pahalgam ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.