ವಿಜಯಪುರದಲ್ಲಿ ಡೀಸೆಲ್‌ಗಾಗಿ ಪರದಾಟ.. ಬಂಕ್ ಮುಂದೆ ಭಾರೀ ಕ್ಯೂ
ವಿಜಯಪುರ : ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಡೀಸೆಲ್‌ಗಾಗಿ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಳಿಕೋಟೆಯ ಎಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಟ್ರ್ಯಾಕ್ಟರ್‌ಗಳು ಹಾಗೂ ದೊಡ್ಡ ಪ್ಲಾಸ್ಟಿಕ್ ಕ್ಯಾನ್‌ಗಳನ್ನು ಹಿಡಿದು ...
Read moreDetails












