ನೇಪಾಳದಲ್ಲಿ ಲ್ಯಾಂಡಿಂಗ್ ವೇಳೆ 2 ಹೆಲಿಕಾಪ್ಟರ್ ಪರಸ್ಪರ ಡಿಕ್ಕಿ: ವಿದೇಶಿ ಪ್ರಜೆ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ
ಕಠ್ಮಂಡು: ನೇಪಾಳದ ಸೊಲುಖುಂಬು ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಭೀಕರ ಹೆಲಿಕಾಪ್ಟರ್ ಅಪಘಾತವೊಂದು ಸಂಭವಿಸಿದೆ. ಹೆಲಿಪ್ಯಾಡ್ನಲ್ಲಿ ಇಳಿಯುವ (ಲ್ಯಾಂಡಿಂಗ್) ಸಂದರ್ಭದಲ್ಲಿ ಎರಡು ಹೆಲಿಕಾಪ್ಟರ್ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ...
Read moreDetails












