ಲೋಕಾರ್ಪಣೆಗೊಂಡ ಕೆಲವೇ ವಾರದಲ್ಲಿ ಕುಸಿದ ಉ.ಪ್ರದೇಶದ 4,200 ಕೋಟಿ ರೂ. ವೆಚ್ಚದ ಎಕ್ಸ್‌ಪ್ರೆಸ್‌ವೇ
ಲಕ್ನೋ : ಉದ್ಘಾಟನೆಯಾದ ಕೇವಲ ಮೂರು ವಾರಗಳಲ್ಲೇ ಉತ್ತರ ಪ್ರದೇಶದ ನೂತನ ಕಾನ್ಪುರ-ಲಕ್ನೋ ಎಕ್ಸ್‌ಪ್ರೆಸ್‌ವೇಯ ಹಲವು ಭಾಗಗಳು ಕುಸಿದುಬಿದ್ದಿದ್ದು, ರಸ್ತೆಯನ್ನು ಮತ್ತೆ ಅಗೆದು ನಿರ್ಮಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ...
Read moreDetails












