ಅಂಚೆ ಇಲಾಖೆಯ ‘ಎಸ್ಟೇಟ್ ಮ್ಯಾನೇಜ್ಮೆಂಟ್ ಯೋಜನೆ’ ಮುಂದುವರಿಕೆಗೆ ಕೇಂದ್ರ ಸಂಪುಟ ಅಸ್ತು: 1,491 ಕೋಟಿ ರೂ. ಅನುದಾನ ಮಂಜೂರು
ನವದೆಹಲಿ: ಅಂಚೆ ಇಲಾಖೆಯ ಮೂಲಸೌಕರ್ಯಗಳನ್ನು ಸಮಗ್ರವಾಗಿ ಆಧುನೀಕರಿಸುವ ಉದ್ದೇಶದ ಕೇಂದ್ರ ವಲಯದ ಯೋಜನೆಯಾದ ‘ಎಸ್ಟೇಟ್ ಮ್ಯಾನೇಜ್ಮೆಂಟ್ ಯೋಜನೆ’ಯನ್ನು (Estates Management Scheme) ಮುಂದುವರಿಸಲು ಪ್ರಧಾನಿ ನರೇಂದ್ರ ಮೋದಿ ...
Read moreDetails












