ಶ್ರೀಲಂಕಾ ವಿರುದ್ಧ 167 ರನ್‌ಗಳ ಭರ್ಜರಿ ಬೇಟೆ : ಪಡಿಕ್ಕಲ್ ಯಶಸ್ಸಿನ ಹಿಂದಿನ ಗುಟ್ಟು ಬಿಚ್ಚಿಟ್ಟ ಕೋಚ್
ಬೆಂಗಳೂರು : ಕ್ರಿಕೆಟ್ ಆಟಗಾರನೋರ್ವನ ಅಂಕಿ-ಅಂಶಗಳು ಆತನ ಪ್ರತಿಭೆಯನ್ನು ಸಾರಬಹುದು, ಆದರೆ ಕಷ್ಟದ ದಿನಗಳಲ್ಲಿ ಜೊತೆಯಾಗಿ ನಿಂತವರು ಮಾತ್ರ ಆತನ ಯಶಸ್ಸಿನ ಹಿಂದಿನ ನೈಜ ಹೋರಾಟವನ್ನು ವಿವರಿಸಬಲ್ಲರು. ...
Read moreDetails












