ಚಂದ್ರಬಾಬು ಅಮರಾವತಿ ಯೋಜನೆಗೆ ಮರುಜೀವ; ಸಿಂಗಾಪುರ ಮಾದರಿಯಲ್ಲಿ ರಾಜಧಾನಿ ನಿರ್ಮಾಣ
ಅಖಂಡ ಆಂಧ್ರ ಇಬ್ಬಾಗವಾಗಿದ್ದೂ ಆಯ್ತು ಒಂದು ದಶಕಗಳ ಕಾಲ ಹೈದ್ರಾಬಾದ್ ನ್ನು ಜಂಟಿಯಾಗಿ ರಾಜಧಾನಿ ಅಂತಾ ಹಂಚಿಕೊಂಡಿದ್ದೂ ಆಯ್ತು..ಆದರೆ ಇಂದಿಗೂ ಆಂಧ್ರ ಪ್ರದೇಶಕ್ಕೆ ಅಧಿಕೃತ ರಾಜಧಾನಿ ಕೊರತೆಯಿದೆ. ...
Read moreDetails












