“ಇಲ್ಲಿ ಮೊಸಳೆಗಳಿರಬಹುದು, ಆದರೂ…”: ಯಮುನೆಯಲ್ಲಿ ಮುಳುಗೆದ್ದು ”ನದಿ ಸ್ವಚ್ಛವಾಗಿದೆ” ಎಂದ ಬಿಜೆಪಿ ಸಂಸದ
ನವದೆಹಲಿ: ಪ್ರತಿ ವರ್ಷದಂತೆ ಈ ಬಾರಿಯೂ ರಾಜಧಾನಿ ದೆಹಲಿಯಲ್ಲಿ ಯಮುನಾ ನದಿಯ ಸ್ವಚ್ಛತೆಯ ವಿಚಾರವು ರಾಜಕೀಯ ಸಮರಕ್ಕೆ ಕಾರಣವಾಗಿದೆ. ದೆಹಲಿಯ ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ...
Read moreDetails











