ಮಹಿಳೆಯರಿಗಾಗಿ ರ್‍ಯಾಪಿಡೋದಿಂದ ಸಿಹಿ ಸುದ್ದಿ
ಬೆಂಗಳೂರು: ಮಹಿಳೆಯರಿ(Women) ಗಾಗಿ ರ್‍ಯಾಪಿಡೋ (Rapido) ಸಿಹಿ ಸುದ್ದಿ ನೀಡಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಮಹಿಳಾ ಚಾಲಕರಿಗೆ ಉತ್ತೇಜನ ನೀಡುವುದಕ್ಕಾಗಿ ಪಿಂಕ್ ಬೈಕ್ ಟ್ಯಾಕ್ಸಿ (Rapido ...
Read moreDetailsಬೆಂಗಳೂರು: ಮಹಿಳೆಯರಿ(Women) ಗಾಗಿ ರ್‍ಯಾಪಿಡೋ (Rapido) ಸಿಹಿ ಸುದ್ದಿ ನೀಡಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಮಹಿಳಾ ಚಾಲಕರಿಗೆ ಉತ್ತೇಜನ ನೀಡುವುದಕ್ಕಾಗಿ ಪಿಂಕ್ ಬೈಕ್ ಟ್ಯಾಕ್ಸಿ (Rapido ...
Read moreDetailsಬೆಂಗಳೂರು: ಕಾವೇರಿ ಕನೆಕ್ಷನ್ ಪಡೆಯದ ಬೆಂಗಳೂರಿನಲ್ಲಿರುವ ಅಪಾರ್ಟ್ಮೆಂಟ್ ಗಳಿಗೆ ಜಲ ಮಂಡಳಿ ಶಾಕ್ ನೀಡಿದೆ. ನಗರದಲ್ಲಿನ ಹಲವು ಅಪಾರ್ಟ್ಮೆಂಟ್ ಗಳು ಕಾವೇರಿ ಕನೆಕ್ಷನ್ ಪಡೆದಿರಲಿಲ್ಲ. ಹೀಗಾಗಿ ಇಂತಹ ...
Read moreDetailsಬೆಂಗಳೂರು: ಕರ್ನಾಟಕದ ನಟಿ ರಶ್ಮಿಕಾ ಮಂದಣ್ಣ ಅವರು ಬೇರೆ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ, ದೇಶಾದ್ಯಂತ ಖ್ಯಾತಿ ಗಳಿಸಿದ ಬಳಿಕ ಅವರು ನೀಡುವ ಕೆಲ ಹೇಳಿಕೆಗಳು ಕನ್ನಡಿಗರ ಟೀಕೆಗೆ ...
Read moreDetailsಬೆಂಗಳೂರು: ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಮಧ್ಯೆ ಭಿನ್ನಮತದ ವಿಚಾರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಎರಡೂ ಪಕ್ಷಗಳಲ್ಲಿ ಭಿನ್ನಮತ, ಬಂಡಾಯ ಜೋರಾಗಿದೆ. ಇದರ ಬೆನ್ನಲ್ಲೇ, ...
Read moreDetailsಬೆಂಗಳೂರು: ಉದಯಗಿರಿ ಪೊಲೀಸ್ ಠಾಣೆ (Udayagiri Police Station) ಮೇಲೆಯೇ ಪುಂಡಾಟ ಮೆರೆದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಆರೋಪಿಗಳನ್ನು ಬಂಧಿಸಿದ್ದು, ಡಿಸಿಪಿ ...
Read moreDetailsಬೆಂಗಳೂರು: ಇಂದಿನಿಂದ ಸಿಬಿಎಸ್ ಇ (CBSE) 10ನೇ ತರಗತಿ ಬೋರ್ಡ್ ಪರೀಕ್ಷೆ-2025 ಆರಂಭವಾಗಿದೆ. ಈಗಾಗಲೇ ಪರೀಕ್ಷೆಗಾಗಿ ವಿದ್ಯಾರ್ಥಿಗಳಿಗೆ (Students) ಮಾರ್ಗಸೂಚಿ (Guidlines) ಪ್ರಕಟಿಸಲಾಗಿದೆ. ಅವುಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ...
Read moreDetailsಬೆಂಗಳೂರು: ಚಂದನವನದಲ್ಲಿ ಜಸ್ಟ್ ಮ್ಯಾರೀಡ್ ಚಿತ್ರದ ಪ್ರೇಮಗೀತೆಯೊಂದು ಪ್ರೇಮಿಗಳ ದಿನದಂದೇ ಬಿಡುಗಡೆಯಾಗಿದೆ. ಹಾಡಿನ ಬಗ್ಗೆ ಅಶ್ವಿನಿ ಪುನೀತ್ ರಾಜಕುಮಾರ್ ಮಾತನಾಡಿದ್ದಾರೆ. "ಕಾಂತಾರ" ಚಿತ್ರ ಸೇರಿದಂತೆ ಸೂಪರ್ ಹಿಟ್ ...
Read moreDetailsಬೆಂಗಳೂರು: ವಂಚಕಿ ಐಶ್ವರ್ಯಗೌಡ ಸಿಡಿಆರ್ ಪ್ರಕರಣಕ್ಕೆ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.2022 ರಿಂದ 2024 ರ ಅವಧಿಯಲ್ಲಿ ಕೆಲವರ ಸಿಡಿಆರ್ ನ್ನು ವಂಚಕಿ ಐಶ್ವರ್ಯಗೌಡ ತೆಗೆಸಿದ್ದರು ಎನ್ನಲಾಗಿದೆ. ...
Read moreDetailsಬೆಂಗಳೂರು: ಐಶ್ವರ್ಯಗೌಡ ವಂಚನೆ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿದೆ. ಈಗಾಗಲೇ ಹಲವು ಪೊಲೀಸ್ ಠಾಣೆಗಳಲ್ಲಿ ಐಶ್ವರ್ಯಾಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದವು. ಈಗ ಈ ಪ್ರಕರಣ ಐಟಿ ...
Read moreDetailsಬೆಂಗಳೂರು: ಗೋಪಿಚಂದ್ ಮತ್ತು ಕಾವ್ಯಾ ಥಾಪರ್ ನಟಿಸಿರುವ ತೆಲುಗಿನ ಆಕ್ಷನ್- ರೊಮ್ಯಾಂಟಿಕ್ ಚಿತ್ರ "ವಿಶ್ವಂ" ಅಮೆಜಾನ್ ಪ್ರೈಮ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.ಅಮೆಜಾನ್ ಪ್ರೈಮ್ ನಲ್ಲಿ ಸದ್ಯ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.