ತಾಂತ್ರಿಕ ದೋಷದಿಂದ ಮೈಸೂರಲ್ಲೇ ಉಳಿದ ಮೋದಿ ಅವರ ಬೆಂಗಾವಲು ಹೆಲಿಕಾಪ್ಟರ್
ತಾಂತ್ರಿಕ ದೋಷದಿಂದಾಗಿ ಪ್ರಧಾನಿ ಮೋದಿ ಬೆಂಗಾವಲು ಹೆಲಿಕಾಪ್ಟರ್ ಮೈಸೂರಲ್ಲೇ ಉಳಿದುಕೊಂಡಿದೆ. ಭಾರತೀಯ ವಾಯುಸೇನೆಗೆ ಸೇರಿದ ಹೆಲಿಕಾಪ್ಟರ್ ಇದಾಗಿದೆ. ಪ್ರಧಾನಿ ಮೋದಿ ಹೆಲಿಕಾಪ್ಟರ್ನಲ್ಲಿ ಮೈಸೂರಿಗೆ ತೆರಳಿದ್ದರು. ಮೋದಿಯವರ ಬೆಂಗಾವಲಿಗೆ ...
Read moreDetails











