ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Automobile News

10 ರೂಪಾಯಿ ನಾಣ್ಯಗಳಲ್ಲೇ 1.23 ಲಕ್ಷ ರೂ.ಗಳ ‘ಹೋಂಡಾ ಆಕ್ಟಿವಾ’ ಖರೀದಿಸಿದ ತೆಲಂಗಾಣ ವ್ಯಕ್ತಿ!

ಮಂಚಿರ್ಯಾಲ: ಸಣ್ಣ ಸಣ್ಣ ಉಳಿತಾಯವೂ ದೊಡ್ಡ ಕನಸುಗಳನ್ನು ನನಸು ಮಾಡಬಲ್ಲದು ಎಂಬುದಕ್ಕೆ ತೆಲಂಗಾಣದ ವ್ಯಕ್ತಿಯೊಬ್ಬರು ಅತ್ಯುತ್ತಮ ಉದಾಹರಣೆಯಾಗಿ ಹೊರಹೊಮ್ಮಿದ್ದಾರೆ. ಮಂಚಿರ್ಯಾಲ ಜಿಲ್ಲೆಯ ಲಕ್ಸೆಟ್ಟಿಪೇಟೆಯ ನಿವಾಸಿ ಬಿ. ರವಿ ...

Read moreDetails

ಮಾರುತಿ ಸುಜುಕಿ ‘ಗ್ರಾಂಡ್ ವಿಟಾರಾ’ ಕಾರಿನ ಮೇಲೆ ಬರೋಬ್ಬರಿ 1.36 ಲಕ್ಷ ರೂ. ಭರ್ಜರಿ ಡಿಸ್ಕೌಂಟ್!

ಬೆಂಗಳೂರು: ದಸರಾ ಮತ್ತು ದೀಪಾವಳಿ ಹಬ್ಬಗಳ ಸೀಸನ್ ಸಮೀಪಿಸುತ್ತಿದ್ದಂತೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ವಾಹನಗಳ ಮಾರಾಟದ ಭರಾಟೆ ಜೋರಾಗಿದೆ. ಗ್ರಾಹಕರನ್ನು ತಮ್ಮತ್ತ ಸೆಳೆಯಲು ಕಾರು ಉತ್ಪಾದಕ ಕಂಪನಿಗಳು ...

Read moreDetails

2030ರೊಳಗೆ ಸುಜುಕಿ ಕಾರುಗಳು 100 ಕೆ.ಜಿ. ಹಗುರ ; ಸುರಕ್ಷತೆ ಕಡಿಮೆಯಾಗದಂತೆ ಹೊಸ ತಂತ್ರಜ್ಞಾನ!

ಬೆಂಗಳೂರು : ಸುಜುಕಿ ಭವಿಷ್ಯದ ಕಾರುಗಳ ತೂಕವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಮಹತ್ವದ ತಂತ್ರಜ್ಞಾನ ಯೋಜನೆಯನ್ನು ಮುಂದಿಟ್ಟಿದೆ. 2030ರ ವೇಳೆಗೆ ಕಾರಿನ ಒಟ್ಟು ತೂಕದಲ್ಲಿ ಸುಮಾರು 100 ...

Read moreDetails

ಟಾಟಾ ಏರಿಸ್‌ ಹೊಸ ಲುಕ್‌ಗೆ ಟೀಸರ್ ಬಿಡುಗಡೆ ; ಸೆಪ್ಟೆಂಬರ್ 25ಕ್ಕೆ ಹೊಸ ಸೆಡಾನ್‌ ಅನಾವರಣ

ಬೆಂಗಳೂರು : ಟಾಟಾ ಮೋಟಾರ್ಸ್‌ ತನ್ನ ಹೊಸ ಕಾಂಪ್ಯಾಕ್ಟ್ ಸೆಡಾನ್‌ ಟಾಟಾ ಏರಿಸ್‌ನ ಮತ್ತೊಂದು ಟೀಸರ್‌ ಬಿಡುಗಡೆ ಮಾಡಿದ್ದು, ಕಾರಿನ ಹೊರಾಂಗಣ ವಿನ್ಯಾಸದ ಹಲವು ಪ್ರಮುಖ ವಿವರಗಳು ...

Read moreDetails

JSW MG ಮೋಟಾರ್‌ಗೆ PLI ಲಾಭದ ನಿರೀಕ್ಷೆ ; FDI ಅನುಮೋದನೆ ಬಳಿಕ ಅರ್ಜಿ ಪರಿಶೀಲನೆಗೆ ಕೇಂದ್ರ ಸಿದ್ಧತೆ!

ಬೆಂಗಳೂರು : ಭಾರತದ ವಾಹನ ಉದ್ಯಮದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಚೀನಾದ ಹೂಡಿಕೆ ಹೊಂದಿರುವ ವಾಹನ ತಯಾರಿಕಾ ಕಂಪನಿಗಳ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ ಯೋಜನೆಗೆ ಸಂಬಂಧಿಸಿದ ಬಾಕಿ ...

Read moreDetails

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಬಜಾಜ್ ಹೊಸ ದಾಖಲೆ ; 2026ರಲ್ಲಿ 3 ಲಕ್ಷ ಮಾರಾಟ ದಾಟಿದ 2ನೇ ಕಂಪನಿ!

ನವದೆಹಲಿ : ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಜಾಜ್ ಆಟೋ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಬಜಾಜ್ 2026ರ ಜನವರಿಯಿಂದ ಆಗಸ್ಟ್‌ 30ರವರೆಗೆ ಒಟ್ಟು 3 ...

Read moreDetails

ಹಬ್ಬಕ್ಕೆ ಕಾರು ಖರೀದಿಸಬೇಕೆಂದು ನಿರ್ಧರಿಸಿದವರಿಗೆ ಬ್ಯಾಡ್ ನ್ಯೂಸ್!

ಬೆಂಗಳೂರು : ಸೆಪ್ಟೆಂಬರ್‌ನಲ್ಲಿ ಗಣೇಶ ಚತುರ್ಥಿ. ವಿಘ್ನ ನಿವಾರಕನ ಹಬ್ಬದ ವೇಳೆಯೇ ಹೊಸ ಕಾರು ಖರೀದಿಸಬೇಕು. ಅದರಲ್ಲೂ, ಸುರಕ್ಷತೆಗೆ ಹೆಸರಾಗಿರುವ ಟಾಟಾ ಕಾರುಗಳನ್ನು ಖರೀದಿಸಬೇಕು ಎಂದು ನಿರ್ಧರಿಸಿದವರಿಗೆ ...

Read moreDetails

ಜೀಪ್ 85ನೇ ವಾರ್ಷಿಕೋತ್ಸವ : ಭಾರತದಲ್ಲಿ ಕೇವಲ 85 ಗ್ರಾಹಕರಿಗೆ ಸಿಗಲಿದೆ ‘ಕಾಂಪಾಸ್’ನ ಈ ಸ್ಪೆಷಲ್ ಎಡಿಷನ್ SUV!

ಬೆಂಗಳೂರು : ಜಗತ್ತಿನ ಖ್ಯಾತ ಎಸ್‌ಯುವಿ ತಯಾರಕ ಕಂಪನಿ ಜೀಪ್ ತನ್ನ 85ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ಕಂಪನಿಯು ಭಾರತದಲ್ಲಿ ತನ್ನ ಅತ್ಯಂತ ಜನಪ್ರಿಯ ...

Read moreDetails

ಭಾರತದ ಮೊದಲ ‘2026 ಯೆಜ್ಡಿ ರೋಡ್‌ಸ್ಟರ್’ ಬೈಕ್ ಒಡೆಯನಾದ ಒಲಿಂಪಿಕ್ ಹೀರೋ ಪಿ.ಆರ್. ಶ್ರೀಜೇಶ್!

ಬೆಂಗಳೂರು : ಒಲಿಂಪಿಕ್ ಪದಕ ವಿಜೇತ ಹಾಗೂ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಪಿ.ಆರ್. ಶ್ರೀಜೇಶ್ ಅವರು ಹೊಸದೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದ್ದಾರೆ. ಜಾವಾ - ಯೆಜ್ಡಿ ...

Read moreDetails

ಕಾರು, ಬೈಕ್ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್ : ಆನ್ ರೋಡ್ ಬೆಲೆ ಏಕೆ ಹೆಚ್ಚಾಗಲಿದೆ ಗೊತ್ತಾ?

ನವದೆಹಲಿ : ಇನ್ನೇನು ಸಾಲು ಸಾಲು ಹಬ್ಬಗಳು ಬರಲಿವೆ. ಹಬ್ಬಗಳ ಶುಭ ದಿನದಂದು ಹೊಸ ಕಾರು ಅಥವಾ ಬೈಕ್ ಖರೀದಿಸಬೇಕು ಎಂಬುದು ತುಂಬ ಜನರ ಕನಸಾಗಿರುತ್ತದೆ. ಆದರೆ, ...

Read moreDetails
Page 1 of 2 1 2
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist