ವಿಜಯನಗರದಲ್ಲಿ ಕಾಲುವೆಗೆ ಪಲ್ಟಿಯಾದ ಟ್ರಾಕ್ಟರ್, 20 ಕಾರ್ಮಿಕರು ಪಾರು
ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲಪನಗುಡಿ ತಾಂಡಾ ಬಳಿ ಟ್ರಾಕ್ಟರ್ ಕಾಲುವೆಗೆ ಪಲ್ಟಿಯಾಗಿದೆ. ಕಡ್ಡಿರಾಂಪುರ ತಾಂಡಾದಿಂದ ಕಬ್ಬು ಕಟಾವಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ...
Read moreDetails












