ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

ಪ್ಯಾರಿಸ್ ಒಲಿಂಪಿಕ್ಸ್; ಭಾರತೀಯ ಆಟಗಾರರ ಮೇಲೆ ಹೆಚ್ಚಿನ ಭರವಸೆ!

July 12, 2024
Share on WhatsappShare on FacebookShare on Twitter

ಬೆಂಗಳೂರು: 2021ರಲ್ಲಿ ನಡೆದಿದ್ದ ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ಭಾರತೀಯ ಸ್ಪರ್ಧಿಗಳು ಉತ್ತಮ ಪ್ರದರ್ಶನ ತೋರಿದ್ದರು. ಆ ವೇಳೆ ದಾಖಲೆಯ ಪ್ರಮಾಣದಲ್ಲಿ ಅಂದರೆ ಬರೋಬ್ಬರಿ 124 ಅಥ್ಲೀಟ್‌ಗಳನ್ನು ಕಳಿಸಿಕೊಟ್ಟಿತ್ತು. ಆಗ ಭಾರತ 7 ಪದಕಗಳನ್ನು ಗೆದ್ದಿತ್ತು. ನೀರಜ್‌ ಚೋಪ್ರಾ, ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಟ್ರ್ಯಾಕ್‌ ಅಂಡ್‌ ಫೀಲ್ಡ್‌ ವಿಭಾಗದಲ್ಲಿ ಭಾರತಕ್ಕೆ ಮೊತ್ತ ಮೊದಲ ಒಲಿಂಪಿಕ್ ಗೋಲ್ಡ್‌ ಗೆದ್ದುಕೊಟ್ಟು ಇತಿಹಾಸ ನಿರ್ಮಿಸಿದ್ದರು. ಈ ಬಾರಿಯೂ ನೀರಜ್ ಚೋಪ್ರಾ ಭಾಗವಹಿಸುತ್ತಿದ್ದು, ಎಲ್ಲರ ಕಣ್ಣು ಅವರ ಮೇಲೆ ನೆಟ್ಟಿದೆ.

ಒಲಿಂಪಿಕ್ಸ್‌ಗೆ ತೆರಳುತ್ತಿರುವ ಭಾರತೀಯ ಅಥ್ಲೀಟ್ಸ್‌ ಸಂಪೂರ್ಣ ಫಿಟ್‌ ಆಗಿದ್ದಾರೆ. ಕೆಲ ಅಥ್ಲೀಟ್‌ಗಳಿಗೆ ಸಣ್ಣ ಪುಟ್ಟ ಫಿಟ್ನೆಸ್‌ ಸಮಸ್ಯೆ ಇದೆ. ಆದರೆ, ಎಲ್ಲರೂ ಆಡಲು ಉತ್ಸುಕರಾಗಿದ್ದಾರೆ.
ಭಾರತದ ಆರ್ಚರಿ ತಂಡ
ಧೀರಜ್ ಬೊಮ್ಮದೇವರ: ಪುರುಷರ ತಂಡ
ತರುಣದೀಪ್ ರೈ: ಪುರುಷರ ತಂಡ
ಪ್ರವೀಣ್ ಜಾಧವ್: ಪುರುಷರ ತಂಡ
ಭಜನ್ ಕೌರ್: ಮಹಿಳಾ ತಂಡ
ದೀಪಿಕಾ ಕುಮಾರಿ: ಮಹಿಳಾ ತಂಡ
ಅಂಕಿತಾ ಭಕತ್: ಮಹಿಳಾ ತಂಡ
ಅಕ್ಷದೀಪ್ ಸಿಂಗ್: ಪುರುಷರ 20 ಕಿಮೀ ಓಟದ ನಡಿಗೆ
ವಿಕಾಶ್ ಸಿಂಗ್: ಪುರುಷರ 20 ಕಿಮೀ ಓಟದ ನಡಿಗೆ
ಪರಮ್ಜೀತ್ ಸಿಂಗ್ ಬಿಶ್ತ್: ಪುರುಷರ 20 ಕಿಮೀ ಓಟದ ನಡಿಗೆ

ಪ್ರಿಯಾಂಕಾ ಗೋಸ್ವಾಮಿ: ಮಹಿಳೆಯರ 20 ಕಿ.ಮೀ ಓಟದ ನಡಿಗೆ
ಅವಿನಾಶ್ ಸೇಬಲ್: ಪುರುಷರ 3000ಮೀ ಸ್ಟೀಪಲ್‌ಚೇಸ್
ಪಾರುಲ್ ಚೌಧರಿ: ಮಹಿಳೆಯರ 3000ಮೀ ಸ್ಟೀಪಲ್ ಚೇಸ್, ಮಹಿಳೆಯರ 5000ಮೀ ಸ್ಟೀಪಲ್
ಜ್ಯೋತಿ ಯರ್ರಾಜಿ: ಮಹಿಳೆಯರ 100ಮೀ ಹರ್ಡಲ್ಸ್
ಕಿರಣ್ ಪಹಲ್: ಮಹಿಳೆಯರ 400 ಮೀ
ತಜಿಂದರ್‌ಪಾಲ್ ಸಿಂಗ್ ತೂರ್: ಪುರುಷರ ಶಾಟ್‌ಪುಟ್
ಅಭಾ ಖತುವಾ: ಮಹಿಳೆಯರ ಶಾಟ್‌ಪುಟ್
ನೀರಜ್ ಚೋಪ್ರಾ: ಪುರುಷರ ಜಾವೆಲಿನ್ ಥ್ರೋ
ಕಿಶೋರ್ ಜೆನಾ: ಪುರುಷರ ಜಾವೆಲಿನ್ ಥ್ರೋ
ಅನು ರಾಣಿ: ಮಹಿಳೆಯರ ಜಾವೆಲಿನ್ ಎಸೆತ
ಸರ್ವೇಶ್ ಕುಶಾರೆ: ಪುರುಷರ ಎತ್ತರ ಜಿಗಿತ
ಪ್ರವೀಣ್ ಚಿತ್ರವೆಲ್: ಪುರುಷರ ಟ್ರಿಪಲ್ ಜಂಪ್
ಅಬ್ದುಲ್ಲಾ ಅಬೂಬಕರ್: ಪುರುಷರ ಟ್ರಿಪಲ್ ಜಂಪ್
ಮುಹಮ್ಮದ್ ಅನಸ್ ಯಾಹಿಯಾ, ಮುಹಮ್ಮದ್ ಅಜ್ಮಲ್, ಅಮೋಜ್ ಜಾಕೋಬ್, ಸಂತೋಷ್ ತಮಿಳರಸನ್ ಮತ್ತು ರಾಜೇಶ್ ರಮೇಶ್: ಪುರುಷರ 4×400 ಮೀ ರಿಲೇ
ಮಿಜೋ ಚಾಕೊ ಕುರಿಯನ್: 4×400 ಮೀ ರಿಲೇ ಮತ್ತು 4×400 ಮೀ. ಮಿಶ್ರ ರಿಲೇ
ವಿದ್ಯಾ ರಾಮರಾಜ್, ಜ್ಯೋತಿಕಾ ಶ್ರೀ ದಂಡಿ, ಎಂಆರ್ ಪೂವಮ್ಮ, ಶುಭಾ ವೆಂಕಟೇಶನ್, ಪ್ರಾಚಿ, ಮಹಿಳೆಯರ 4×400 ಮೀ. ರಿಲೇ
ಪ್ರಾಚಿ: 4×400 ಮೀ. ಮಿಶ್ರ ರಿಲೇ
ಪ್ರಿಯಾಂಕಾ ಗೋಸ್ವಾಮಿ/ಸೂರಜ್ ಪನ್ವಾರ್: ರೇಸ್ ವಾಕ್ ಮಿಶ್ರ ಮ್ಯಾರಥಾನ್

ಬ್ಯಾಡ್ಮಿಂಟನ್ ತಂಡ
ಎಚ್‌.ಎಸ್‌ ಪ್ರಣೋಯ್: ಪುರುಷರ ಸಿಂಗಲ್ಸ್
ಲಕ್ಷ್ಯ ಸೇನ್: ಪುರುಷರ ಸಿಂಗಲ್ಸ್
ಪಿ.ವಿ ಸಿಂಧು: ಮಹಿಳೆಯರ ಸಿಂಗಲ್ಸ್
ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ: ಪುರುಷರ ಡಬಲ್ಸ್
ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ: ಮಹಿಳೆಯರ ಡಬಲ್ಸ್
ಬಾಕ್ಸಿಂಗ್ ತಂಡ
ನಿಖತ್ ಜರೀನ್: ಮಹಿಳೆಯರ 50 ಕೆ.ಜಿ
ಅಮಿತ್ ಫಂಗಲ್: ಪುರುಷರ 51 ಕೆಜಿ ನಿಶಾಂತ್ ದೇವ್: ಪುರುಷರ 71 ಕೆಜಿ ಪ್ರೀತಿ ಪವಾರ್: ಮಹಿಳೆಯರ 54 ಕೆಜಿ
ಲೊವ್ಲಿನಾ ಬೊರ್ಗೊಹೈನ್: ಮಹಿಳೆಯರ 75 ಕೆ.ಜಿ
ಜೈಸ್ಮಿನ್ ಲಂಬೋರಿಯಾ: ಮಹಿಳೆಯರ 57 ಕೆ.ಜಿ
ಕುದುರೆ ಸವಾರಿ
ಅನುಷ್ ಅಗರ್ವಾಲಾ: ಡ್ರೆಸ್ಸೇಜ್
ಗಾಲ್ಫ್ ತಂಡ
ಶುಭಂಕರ್ ಶರ್ಮಾ ಪುರುಷರ ಗಾಲ್ಫ್
ಗಗನ್‌ಜೀತ್ ಭುಲ್ಲರ್ ಪುರುಷರ ಗಾಲ್ಫ್
ಅದಿತಿ ಅಶೋಕ್ ಮಹಿಳಾ ಗಾಲ್ಫ್ ದೀಕ್ಷಾ ದಾಗರ್ ಮಹಿಳಾ ಗಾಲ್ಫ್
ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಭಾರತದ ಹಾಕಿ ತಂಡ
ಪಿ.ಆರ್ ಶ್ರೀಜೇಶ್ (ಗೋಲ್‌ಕೀಪರ್‌), ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಸುಮಿತ್, ಸಂಜಯ್, ರಾಜ್‌ಕುಮಾರ್ ಪಾಲ್, ಶಂಶೇರ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನದೀಪ್ ಸಿಂಗ್, ಗುಜರಾಂತ್.
ಜೂಡೋ
ತುಲಿಕಾ ಮಾನ್: ಮಹಿಳೆಯರ 78 ಕೆ.ಜಿ
ರೋಯಿಂಗ್
ಬಲರಾಜ್ ಪನ್ವಾರ್: M1x
ಸೇಯ್ಲಿಂಗ್‌
ವಿಷ್ಣು ಸರವಣನ್: ಪುರುಷರ ಒನ್ ಪರ್ಸನ್ ಡಿಂಗಿ
ನೇತ್ರಾ ಕುಮನನ್: ಮಹಿಳೆಯರ ಏಕ ವ್ಯಕ್ತಿ ಡಿಂಗಿ

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಭಾರತದ ಶೂಟಿಂಗ್ ತಂಡ
ಪೃಥ್ವಿರಾಜ್ ತೊಂಡೈಮಾನ್: ಪುರುಷರ ಟ್ರ್ಯಾಪ್‌ ಶೂಟ್‌
ರಾಜೇಶ್ವರಿ ಕುಮಾರಿ: ಮಹಿಳೆಯರ ಟ್ರ್ಯಾಪ್‌ ಶೂಟ್‌
ಶ್ರೇಯಸಿ ಸಿಂಗ್: ಮಹಿಳೆಯರ ಟ್ರ್ಯಾಪ್‌ ಶೂಟ್‌
ಅನಂತಜೀತ್ ಸಿಂಗ್ ನರುಕಾ: ಪುರುಷರ ಸ್ಕೀಟ್
ರೈಜಾ ಧಿಲ್ಲೋನ್: ಮಹಿಳೆಯರ ಸ್ಕೀಟ್
ಮಹೇಶ್ವರಿ ಚೌಹಾಣ್: ಮಹಿಳೆಯರ ಸ್ಕೀಟ್
ಅನಂತಜೀತ್ ಸಿಂಗ್ ನರುಕಾ/ಮಹೇಶ್ವರಿ ಚೌಹಾಣ್: ಸ್ಕೀಟ್ ಮಿಶ್ರ
ಸಂದೀಪ್ ಸಿಂಗ್: ಪುರುಷರ 10 ಮೀ ಏರ್ ರೈಫಲ್
ಅರ್ಜುನ್ ಬಾಬುಟಾ: ಪುರುಷರ 10 ಮೀ ಏರ್ ರೈಫಲ್
ಎಲವೆನಿಲ್ ವಲರಿವನ್: ಮಹಿಳೆಯರ 10 ಮೀ ಏರ್ ರೈಫಲ್
ರಮಿತಾ ಜಿಂದಾಲ್: ಮಹಿಳೆಯರ 10 ಮೀ ಏರ್ ರೈಫಲ್
ಸ್ವಪ್ನಿಲ್ ಕುಸಾಲೆ: ಪುರುಷರ 50 ಮೀಟರ್ ರೈಫಲ್ 3 ಸ್ಥಾನ
ಐಶ್ವರಿ ಪ್ರತಾಪ್ ಸಿಂಗ್ ತೋಮರ್: ಪುರುಷರ 50 ಮೀಟರ್ ರೈಫಲ್ 3 ಸ್ಥಾನ
ಸಿಫ್ಟ್ ಕೌರ್ ಸಮ್ರಾ: ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನಗಳು
ಅಂಜುಮ್ ಮೌದ್ಗಿಲ್: ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನಗಳು
ಸಂದೀಪ್ ಸಿಂಗ್/ಎಲವೆನಿಲ್ ವಲರಿವನ್: 10ಮೀ ಏರ್ ರೈಫಲ್ ಮಿಶ್ರ ತಂಡ
ಅರ್ಜುನ್ ಬಾಬುತಾ/ರಮಿತಾ ಜಿಂದಾಲ್: 10ಮೀ ಏರ್ ರೈಫಲ್ ಮಿಶ್ರ ತಂಡ
ಅರ್ಜುನ್ ಚೀಮಾ: ಪುರುಷರ 10 ಮೀ ಏರ್ ಪಿಸ್ತೂಲ್
ಸರಬ್ಜೋತ್ ಸಿಂಗ್: ಪುರುಷರ 10 ಮೀ ಏರ್ ಪಿಸ್ತೂಲ್
ಮನು ಭಾಕರ್: ಮಹಿಳೆಯರ 10 ಮೀ ಏರ್ ಪಿಸ್ತೂಲ್
ರಿದಮ್ ಸಾಂಗ್ವಾಮ್: ಮಹಿಳೆಯರ 10 ಮೀ ಏರ್ ಪಿಸ್ತೂಲ್
ವಿಜಯವೀರ್ ಸಿಧು: ಪುರುಷರ 25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್
ಅನೀಶ್ ಭನ್ವಾಲಾ: ಪುರುಷರ 25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್
ಮನು ಭಾಕರ್: ಮಹಿಳೆಯರ 25 ಮೀ ಪಿಸ್ತೂಲ್
ಇಶಾ ಸಿಂಗ್: ಮಹಿಳೆಯರ 25 ಮೀ ಪಿಸ್ತೂಲ್
ಸರಬ್ಜೋತ್ ಸಿಂಗ್/ಮನು ಭಾಕರ್: 10ಮೀ ಏರ್ ಪಿಸ್ತೂಲ್ ಮಿಶ್ರ ತಂಡ
ಅರ್ಜುನ್ ಚೀಮಾ/ರಿದಮ್ ಸಾಂಗ್ವಾಮ್: 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ
ಈಜು ತಂಡ
ಧಿನಿಧಿ ದೇಸಿಂಗು: ಮಹಿಳೆಯರ 200 ಮೀ ಫ್ರೀಸ್ಟೈಲ್
ಶ್ರೀಹರಿ ನಟರಾಜ್: ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್
ಟೇಬಲ್ ಟೆನಿಸ್
ಶರತ್ ಕಮಲ್: ಪುರುಷರ ಸಿಂಗಲ್ಸ್ ಮತ್ತು ಪುರುಷರ ತಂಡ
ಹರ್ಮೀತ್ ದೇಸಾಯಿ: ಪುರುಷರ ಸಿಂಗಲ್ಸ್ ಮತ್ತು ಪುರುಷರ ತಂಡ
ಮಾನವ್ ಠಕ್ಕರ್: ಪುರುಷರ ತಂಡ
ಮನಿಕಾ ಬಾತ್ರಾ: ಮಹಿಳೆಯರ ಸಿಂಗಲ್ಸ್ ಮತ್ತು ಮಹಿಳಾ ತಂಡ
ಶ್ರೀಜಾ ಅಕುಲಾ: ಮಹಿಳೆಯರ ಸಿಂಗಲ್ಸ್ ಮತ್ತು ಮಹಿಳಾ ತಂಡ
ಅರ್ಚನಾ ಕಾಮತ್: ಮಹಿಳಾ ತಂಡ
ಟೆನಿಸ್
ಸುಮಿತ್ ನಗಲ್: ಪುರುಷರ ಸಿಂಗಲ್ಸ್
ರೋಹನ್ ಬೋಪಣ್ಣ ಮತ್ತು ಶ್ರೀರಾಮ್ ಬಾಲಾಜಿ: ಪುರುಷರ ಡಬಲ್ಸ್
ವೇಟ್ ಲಿಫ್ಟಿಂಗ್‌
ಮೀರಾಬಾಯಿ ಚಾನು: ಮಹಿಳೆಯರ 49 ಕೆ.ಜಿ

ಕುಸ್ತಿ ತಂಡ
ಅಮನ್ ಸೆಹ್ರಾವತ್: ಪುರುಷರ ಫ್ರೀಸ್ಟೈಲ್ 57 ಕೆ.ಜಿ
ವಿನೇಶ್ ಫೋಗಟ್: ಮಹಿಳೆಯರ 50 ಕೆ.ಜಿ
ಅಂಶು ಮಲಿಕ್: ಮಹಿಳೆಯರ 57 ಕೆ.ಜಿ
ನಿಶಾ ದಹಿಯಾ: ಮಹಿಳೆಯರ 68 ಕೆ.ಜಿ
ರೀತಿಕಾ ಹೂಡಾ: ಮಹಿಳೆಯರ 76 ಕೆ.ಜಿ
ಆಂತಿಮ್ ಫಂಗಲ್: ಮಹಿಳೆಯರ 53 ಕೆ.ಜಿ

Tags: IndiaOlympicsSports
SendShareTweet
Previous Post

ಯಡಿಯೂರಪ್ಪಗೆ ಕೋರ್ಟ್ ನಿಂದ ಮತ್ತೊಮ್ಮೆ ಬಿಗ್ ರಿಲೀಫ್!

Next Post

ರಾಜ್ಯಕ್ಕೆ ಶುರುವಾಗಿದೆ ಡೆಂಗ್ಯೂ ಆತಂಕ; 24 ಗಂಟೆಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಎಷ್ಟು?

Related Posts

ಹಠಕ್ಕೆ ಬಿದ್ದ ಬಾಂಗ್ಲಾ ಸರ್ಕಾರ : ಐಸಿಸಿ ಆದೇಶ ಧಿಕ್ಕರಿಸಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಭೀತಿ !
ಕ್ರೀಡೆ

ಹಠಕ್ಕೆ ಬಿದ್ದ ಬಾಂಗ್ಲಾ ಸರ್ಕಾರ : ಐಸಿಸಿ ಆದೇಶ ಧಿಕ್ಕರಿಸಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಭೀತಿ !

ಉತ್ತರಿಸುವುದು ಸುರಕ್ಷಿತವಲ್ಲ | ಟಿ20 ವಿಶ್ವಕಪ್ ಬಗ್ಗೆ ಮಾತನಾಡಲು ಬಾಂಗ್ಲಾ ನಾಯಕ ಲಿಟನ್ ದಾಸ್ ಹಿಂದೇಟು!
ಕ್ರೀಡೆ

ಉತ್ತರಿಸುವುದು ಸುರಕ್ಷಿತವಲ್ಲ | ಟಿ20 ವಿಶ್ವಕಪ್ ಬಗ್ಗೆ ಮಾತನಾಡಲು ಬಾಂಗ್ಲಾ ನಾಯಕ ಲಿಟನ್ ದಾಸ್ ಹಿಂದೇಟು!

ಕಳಪೆ ಫಾರ್ಮ್ ಬಗ್ಗೆ ಟೀಕಾಕಾರರಿಗೆ ಸೂರ್ಯಕುಮಾರ್ ಖಡಕ್ ಉತ್ತರ
ಕ್ರೀಡೆ

ಕಳಪೆ ಫಾರ್ಮ್ ಬಗ್ಗೆ ಟೀಕಾಕಾರರಿಗೆ ಸೂರ್ಯಕುಮಾರ್ ಖಡಕ್ ಉತ್ತರ

ಬಿಗ್ ಬ್ಯಾಷ್ ಲೀಗ್ ಪಂದ್ಯದ ವೇಳೆ ಆತಂಕ | ಆಪ್ಟಸ್ ಸ್ಟೇಡಿಯಂ ಬಳಿ ಬೆಂಕಿ.. ದಟ್ಟ ಹೊಗೆ ಕಂಡು ಬೆಚ್ಚಿಬಿದ್ದ ಪ್ರೇಕ್ಷಕರು!
ಕ್ರೀಡೆ

ಬಿಗ್ ಬ್ಯಾಷ್ ಲೀಗ್ ಪಂದ್ಯದ ವೇಳೆ ಆತಂಕ | ಆಪ್ಟಸ್ ಸ್ಟೇಡಿಯಂ ಬಳಿ ಬೆಂಕಿ.. ದಟ್ಟ ಹೊಗೆ ಕಂಡು ಬೆಚ್ಚಿಬಿದ್ದ ಪ್ರೇಕ್ಷಕರು!

WPL ಇತಿಹಾಸದಲ್ಲೇ ಹೊಸ ದಾಖಲೆ | ಕಣಕ್ಕಿಳಿದ ಅತ್ಯಂತ ಕಿರಿಯ ಆಟಗಾರ್ತಿ
ಕ್ರೀಡೆ

WPL ಇತಿಹಾಸದಲ್ಲೇ ಹೊಸ ದಾಖಲೆ | ಕಣಕ್ಕಿಳಿದ ಅತ್ಯಂತ ಕಿರಿಯ ಆಟಗಾರ್ತಿ

ಹಾರ್ದಿಕ್ ಪಾಂಡ್ಯಗೆ ಪರ್ಯಾಯವಾಗಬಲ್ಲರೇ ನಿತೀಶ್ ರೆಡ್ಡಿ? ಯುವ ಆಲ್‌ರೌಂಡರ್ ಬೆಂಬಲಕ್ಕೆ ನಿಂತ ಇರ್ಫಾನ್ ಪಠಾಣ್!
ಕ್ರೀಡೆ

ಹಾರ್ದಿಕ್ ಪಾಂಡ್ಯಗೆ ಪರ್ಯಾಯವಾಗಬಲ್ಲರೇ ನಿತೀಶ್ ರೆಡ್ಡಿ? ಯುವ ಆಲ್‌ರೌಂಡರ್ ಬೆಂಬಲಕ್ಕೆ ನಿಂತ ಇರ್ಫಾನ್ ಪಠಾಣ್!

Next Post
ರಾಜ್ಯಕ್ಕೆ ಶುರುವಾಗಿದೆ ಡೆಂಗ್ಯೂ ಆತಂಕ; 24 ಗಂಟೆಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಎಷ್ಟು?

ರಾಜ್ಯಕ್ಕೆ ಶುರುವಾಗಿದೆ ಡೆಂಗ್ಯೂ ಆತಂಕ; 24 ಗಂಟೆಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಎಷ್ಟು?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಕಲಬುರಗಿಯಲ್ಲಿ ವಿಜೃಂಭಣೆಯಿಂದ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ

ಕಲಬುರಗಿಯಲ್ಲಿ ವಿಜೃಂಭಣೆಯಿಂದ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ

ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ 67 ಹುದ್ದೆ | ಕೂಡಲೇ ಅರ್ಜಿ ಸಲ್ಲಿಸಿ

ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ 67 ಹುದ್ದೆ | ಕೂಡಲೇ ಅರ್ಜಿ ಸಲ್ಲಿಸಿ

ಹಠಕ್ಕೆ ಬಿದ್ದ ಬಾಂಗ್ಲಾ ಸರ್ಕಾರ : ಐಸಿಸಿ ಆದೇಶ ಧಿಕ್ಕರಿಸಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಭೀತಿ !

ಹಠಕ್ಕೆ ಬಿದ್ದ ಬಾಂಗ್ಲಾ ಸರ್ಕಾರ : ಐಸಿಸಿ ಆದೇಶ ಧಿಕ್ಕರಿಸಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಭೀತಿ !

ಚಿಕ್ಕಮಗಳೂರು | ರಸ್ತೆ ಮಧ್ಯೆ ಕೆಟ್ಟು ನಿಂತ KSRTC ಬಸ್‌ ; ಪ್ರಯಾಣಿಕರು ಪರಿದಾಟ

ಚಿಕ್ಕಮಗಳೂರು | ರಸ್ತೆ ಮಧ್ಯೆ ಕೆಟ್ಟು ನಿಂತ KSRTC ಬಸ್‌ ; ಪ್ರಯಾಣಿಕರು ಪರಿದಾಟ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಕಲಬುರಗಿಯಲ್ಲಿ ವಿಜೃಂಭಣೆಯಿಂದ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ

ಕಲಬುರಗಿಯಲ್ಲಿ ವಿಜೃಂಭಣೆಯಿಂದ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ

ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ 67 ಹುದ್ದೆ | ಕೂಡಲೇ ಅರ್ಜಿ ಸಲ್ಲಿಸಿ

ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ 67 ಹುದ್ದೆ | ಕೂಡಲೇ ಅರ್ಜಿ ಸಲ್ಲಿಸಿ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat