ಶಿವಮೊಗ್ಗ: ಶಿವಮೊಗ್ಗದಲ್ಲಿ ಮತ್ತೆ ಹಳೆಯ ಸಂಪ್ರದಾಯ ಮರುಕಳಿಸಿದ. ಜಿಲ್ಲೆಯ ಸಾಗರ ತಾಲೂಕಿನ ಕಾಗೋಡಿನಲ್ಲಿ ಎತ್ತಿನ ಬಂಡಿಯಲ್ಲಿ ವಧು ವರರ ಮೆರವಣಿಗೆ ಮಾಡಿರುವ ಅಪರೂಪದ ಘಟನೆಯೊಂದು ನಡೆದಿದೆ.
ಮೆರವಣಿಗೆಯಲ್ಲಿ ಎತ್ತನ ಗಾಡಿ ಬಳಕೆ ಮಾಡಿದ್ದು, ಕಾಗೋಡಿನ ಮಹಿಳೆಯಾದ ಶಾರದಕ್ಕ ಎಂಬುವವರು ಎತ್ತಿನ ಬಂಡಿ ಓಡಿಸಿದ್ದಾರೆ.
ಕಳೆದ ಶುಕ್ರವಾರ ಮಡಿವಾಳ ಧರ್ಮಪ್ಪರವರವ ಮಗ ಹೆಮಂತ್ ಹಾಗೂ ಅಂಕಿತರವರ ಮದುವೆ ಸಂಭ್ರಮ ನಡೆದಿದ್ದು, ಊರಿನ ದೇವಸ್ಥಾನದಿಂದ ಗಂಡಿನ ಮನೆವರೆಗೂ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಲಾಗಿದೆ.
ಇದನ್ನೂ ಓದಿ: ಕ್ಯಾಬೇಜ್ ದರ ಪಾತಾಳಕ್ಕೆ.. ರೈತರು ಜಾನುವಾರು ಬಿಟ್ಟು ಬೆಳೆ ನಾಶ



















