ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಅತಿ ದೊಡ್ಡ ಪ್ರಾಕೃತಿಕ ದುರಂತಕ್ಕೆ ಶುರುವಾಗಿದೆಯಾ ಕ್ಷಣಗಣನೆ? ಮನುಕುಲವನ್ನೇ ಸರ್ವನಾಶ ಮಾಡಲಿದೆಯಾ ಆ ದುರಂತ?

May 22, 2025
Share on WhatsappShare on FacebookShare on Twitter

ಜಗತ್ತು ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದು ಅವ್ಯಕ್ತ ಭಯ ಭೀತಿಯಲ್ಲಿ ಬದುಕುತ್ತಿದೆ. ಒಂದೆಡೆ, ಇಸ್ರೇಲ್, ರಷ್ಯಾ ಕದನ, ಇನ್ನೊಂಡೆದೆ ಹಮಾಸ್ ಯುದ್ಧ, ಇತ್ತ ಭಾರತ-ಪಾಕಿಸ್ತಾನ ನಡುವೆ ಸಮರ..ಇದೆಲ್ಲದರ ನಡುವೆ ದಿನದಿಂದ ದಿನಕ್ಕೆ ಮತ್ತೆ ಕೊವಿಡ್ ಸಂಖ್ಯೆ ಉಲ್ಬಣ. ಹೀಗೆ ಒಂದಲ್ಲಾ ಒಂದು ಅಹಿತರಕ ಘಟನೆಗಳೇ ನಡೆಯುತ್ತಿವೆ. ಹೀಗಾಗಿ ಇದು ಜಗತ್ತಿನ ಅಂತ್ಯದ ಮುನ್ಸೂಚನೆಯಾ. ನಿಜಕ್ಕೂ ವಿಶ್ವವೇ ವಿನಾಶವಾಗಿಬಿಡುತ್ತಾ. ಇಂಥಾ ಹತ್ತಾರು ಪ್ರಶ್ನೆಗಳು ಶತಮಾನಗಳ ಹಿಂದಿನಿಂದಲೂ ಕೇಳಿ ಬರುತ್ತಲೇ ಇವೆ. ಕಲಿಯುಗ ಅಂತ್ಯವಾಗುತ್ತೆ ಅನ್ನೋದಕ್ಕೆ ಪುರಾಣ ಪುಣ್ಯಕತೆಗಳಲ್ಲೂ ಉಲ್ಲೇಖವಿದೆ ಅನ್ನೋ ವಾದವೂ ಇದೆ. ಆದ್ರೆ ಇಂದಿನ ವೈಜ್ಞಾನಿಕ ಯುಗದಲ್ಲೂ ಇಂಥಾ ನಂಬಿಕೆಗಳು ಎಷ್ಟು ಪ್ರಸ್ತುತ ಅನ್ನೋ ಚರ್ಚೆಯೂ ಇದೆ. ಆದ್ರೆ ಜಗತ್ತೇ ದಂಗಾಗುವಂಥಾ ಭವಿಷ್ಯವಾಣಿಯೊಂದು ಜಪಾನ್ ನಿಂದ ಹೊರಬಿದ್ದಿದೆ.

ಜಪಾನ್ ಗೆ ಇಲ್ಲವೇ ಇಲ್ವಾ ಉಳಿಗಾಲ
ರಿಯೋ ಟ್ಯಾಟ್ಸುಕಿ ಅಲಿಯಾಸ್, ಜಪಾನೀಸ್ ಬಾಬಾ ವಂಗಾ. ಇದೇ ಬಾಬಾ ವಂಗಾ ನುಡಿದಿರುವ ಭವಿಷ್ಯ ವಾಣಿಯೊಂದು ಈಗ ಜಗತ್ತಿನ ನಿದ್ದೆಗೆಡಿಸಿದೆ. ಅಚ್ಚರಿಯಾದರೂ ಇದು ಸತ್ಯ. ಈ ಹಿಂದೆ ಜಗತ್ತನ್ನೇ ಕಂಗಾಲಾಗಿಸಿದ್ದ ಸುನಾಮಿ ಮತ್ತೊಮ್ಮೆ ಅವತರಿಸಲಿದೆ ಅಂತಾ ಬಾಂಬಾ ವಂಗಾ ಭವಿಷ್ಯ ನುಡಿದ್ದಾರೆ. ಜಪಾನ್, ತೈವಾನ್, ಇಂಡೋನೇಷ್ಯಾಕ್ಕೆ ಈ ವರ್ಷದ ಜುಲೈ ತಿಂಗಳು ವಿನಾಶಕಾರಿ ಆಗಿ ಪರಿಣಮಿಸಲಿದೆ ಎನ್ನಲಾಗುತ್ತಿದೆ. ಹೊಸ ಬಾಬಾ ವಂಗಾ ಎಂದೇ ಕರೆಯಲ್ಪಡುವ ಜಪಾನಿನ ರಿಯೊ ಟ್ಯಾಟ್ಸುಕಿ ಈ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ರಿಯೊ ಟ್ಯಾಟ್ಸುಕಿಯನ್ನು ಜಪಾನೀಸ್ ಬಾಬಾ ವಂಗಾ ಎಂದೇ ಕರೆಯಲಾಗುತ್ತದೆ. ಅಸಲಿಗೆ ಬಾಬಾ ವಂಗಾ ಓರ್ವ ಮಂಗಾ ಕಲಾವಿದೆ. ಅಂದರೆ ರೇಖೆಗಳ ಮೂಲಕ ವಿವರಿಸುವ ಅಥವಾ ಕಾರ್ಟೂನ್ ಗಳ ಮೂಲಕ ಮುಂದಿನ ಆಗುಹೋಗುಗಳನ್ನು ಚಿತ್ರಿಸುವ, ಸ್ವಯಂ-ಘೋಷಿತ ದಿವ್ಯದೃಷ್ಟಿಯುಳ್ಳವಳು. ಇವರು ತಮ್ಮ ಆಲೋಚನೆಗಳನ್ನು ಕಾಮಿಕ್ಸ್ ಮೂಲಕ ಮುಂದಿನ ಕೆಲವು ತಿಂಗಳುಗಳಲ್ಲಿ ಘಟಿಸುವ ವಿಪತ್ತುಗಳ ಭವಿಷ್ಯ ನುಡಿಯುತ್ತಾರೆ.

ಬಾಬಾ ವಂಗಾ ನುಡಿದ ಭವಿಷ್ಯ ನಿಜವಾಗಿದೆಯಾ
ಹಾಗೆ ನೋಡಿದರೆ ಬಾಬಾ ವಂಗಾ ಬಗ್ಗೆ ನಿಜಕ್ಕೂ ಈ ಜಪಾನೀಯರಿಗೆ ಇನ್ನಿಲ್ಲದ ಗೌರವ. ಏಕೆಂದರೆ ಈ ಸ್ವಯಂ ಘೋಷಿತ ದೇವಪುತ್ರಿ, ಈ ಹಿಂದೆ ನುಡಿದ ಭವಿಷ್ಯಗಳೆಲ್ಲಾ ನಿಜವಾಗಿದೆ ಅನ್ನೋ ನಂಬಿಕೆಯಿದೆ. ಹೌದು, ಬಾಬಾ ವಂಗಾ ಈ ಹಿಂದೆ ನುಡಿದಂತೆ ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ನಲ್ಲಿ ಮಾರಕ ಭೂಕಂಪ ಸಂಭವಿಸಿದೆ. ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚಿನ ಭವಿಷ್ಯವೂ ದಿಟವಾಗಿದೆ. 2025 ರ ಮೊದಲ ನಾಲ್ಕು ತಿಂಗಳುಗಳು ಈಗಾಗಲೇ ಹಲವಾರು ವಿನಾಶಕಾರಿ ನೈಸರ್ಗಿಕ ವಿಕೋಪಗಳನ್ನು ಕಂಡಿವೆ . ಈ ವಿಪತ್ತುಗಳ ಪರಿಣಾಮವಾಗಿ ನೂರಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಡಾಲರ್‌ ಪೋಲಾಗಿದೆ. ಈ ನಿಟ್ಟಿನಲ್ಲೇ ಈಗ ಜಪಾನ್‌ನ ಬಾಬಾ ವಂಗಾ ಹೇಳಿರುವ ಭಯಾನಕ ಭವಿಷ್ಯವಾಣಿ ಜಾಗತಿಕವಾಗಿ ಆತಂಕ ಸೃಷ್ಟಿಸಿದೆ.

ಈ ವರ್ಷದ ಜುಲೈನಲ್ಲಿ ಘಟಿಸಲಿದೆ ಭೀಕರ ಸುನಾಮಿ
ಬಾಬಾ ವಂಗಾ ಭವಿಷ್ಯವಾಣಿ ಪ್ರಕಾರ ಈ ವರ್ಷದ ಜುಲೈನಲ್ಲಿ ಜಪಾನ್‌ನ ದಕ್ಷಿಣ ಸಮುದ್ರ ಕುದಿಯುತ್ತದೆ, ಇದು ರಣ ಸುನಾಮಿಗೆ ಕಾರಣವಾಗುತ್ತದೆ ಎಂದಿದ್ದಾರೆ. ನೀರೊಳಗಿನ ಜ್ವಾಲಾಮುಖಿ ಸ್ಫೋಟವು ಸುನಾಮಿಯನ್ನು ಸೃಷ್ಟಿಸುತ್ತದೆ, ಇದು ಜಪಾನ್, ತೈವಾನ್ ಮತ್ತು ಇಂಡೋನೇಷ್ಯಾವನ್ನು ಅಪ್ಪಳಿಸುತ್ತದೆ. ಈ ಭೀಕರ ಸುನಾಮಿಯು, 2011 ರಲ್ಲಿ ಸಂಭವಿಸಿದ ಸುನಾಮಿಗಿಂತ ಹೆಚ್ಚು ಮಾರಕವಾಗಿರಲಿದೆ ಎಂದಿದ್ದಾರೆ.

ದಿ ಫ್ಯೂಚರ್ ಐ ಸಾ ಪುಸ್ತಕದಲ್ಲಿರೋ ಆಸತ್ಯವಾದ್ರು ಏನು
ಹಾಗೆ ನೋಡಿದರೆ ಬಾಬಾ ವಂಗಾರ ಭವಿಷ್ಯವಾಣಿಗಳ ಸಮಗ್ರ ಮಾಹಿತಿ 1999ರಲ್ಲೇ ಪ್ರಕಟವಾದ ದಿ ಫ್ಯೂಚರ್ ಐ ಸಾ ಪುಸ್ತಕದಲ್ಲಿ ದಾಖಲಾಗಿದೆ. ಆದ್ರೆ ಈ ಪುಸ್ತಕಕ್ಕೆ ನಿಜವಾದ ಮನ್ನಣೆ ಸಿಕ್ಕಿದ್ದು ಮಾತ್ರ 2011ರಲ್ಲಿ. ಹೌದು, ಬಾಬಾ ವಂಗಾರ ಆ ಪುಸ್ತಕದಲ್ಲಿ ದಿನಾಂಕ, ವರ್ಷ ಮತ್ತು ಘಟಿಸಬಹುದಾದ ಪ್ರಮಾದಗಳನ್ನು ಎಳೆಎಳೆಯಾಗಿ ಚಿತ್ರಗಳ ಮೂಲಕ ದಾಖಲಿಸಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ, ಇಸ್ರೇಲ್ ಯುದ್ಧ, ಮಹಾಮಾರಿ ಕೊವಿಡ್ ಗಳ ಬಗ್ಗೆ ಹೇಳಿದ್ದ ಭವಿಷ್ಯ ನಿಜವಾಗಿತ್ತು. ಹೀಗಾಗಿಯೇ ಬಾಬಾ ವಂಗಾ ಈಗ ನುಡಿರುವ ಸುನಾಮಿ ಮುನ್ನೆಚ್ಚರಿಕೆ ನುಡಿ ನಿಜಕ್ಕೂ ಜಗತ್ತನ್ನೇ ಆತಂಕದ ಕೂಪಕ್ಕೆ ನೂಕುವಂತೆ ಮಾಡಿದೆ.

ವಂಗಾ ಭವಿಷ್ಯವಾಗಿ ಪತರಗುಟ್ಟಿದ ಪ್ರವಾಸೋದ್ಯಮ
ಜಪಾನಿನ ಮಂಗಾ ಕಲಾವಿದೆ ರಿಯೋ ಟ್ಯಾಟ್ಸುಕಿ ಜುಲೈ 2025 ರಲ್ಲಿ ದೊಡ್ಡ ವಿಪತ್ತು ಸಂಭವಿಸಲಿದೆ ಎಂದು ಭವಿಷ್ಯ ನುಡಿಯುವ ಮೂಲಕ ಆತಂಕದ ವಾತಾವರಣವನ್ನು ಸೃಷ್ಟಿಸಿದ್ದಾರೆ. ಈ ಮುನ್ಸೂಚನೆ ಬಳಿಕ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಹೇಳಿ ಕೇಳಿ ಜಪಾನ್ ಪ್ರವಾಸಿಗರ ಪಾಲಿನ ಸ್ವರ್ಗ. ಪ್ರತಿ ವರ್ಷ ಲಕ್ಷಾಂತರ ವಿದೇಶಿಗರನ್ನು ಕೈಬೀಸಿ ಕರೆಯುವ ದೇಶದ ಆರ್ಥಿಕತೆಗೂ ಈಗ ದೊಡ್ಡ ಪೆಟ್ಟುಬಿದ್ದಿದೆ. ಇದಕ್ಕೆ ಕಾರಣ ಬಾಬಾ ವಂಗಾರ ಆ ಭವಿಷ್ಯ ವಾಣಿ. ಜುಲೈನಲ್ಲಿ ಸುನಾಮಿ ಅಂತಾ ಹೇಳ್ತಿದ್ದಂತೆ ಪ್ರವಾಸಿಗರು ತನ್ನ ಪ್ರವಾಸವನ್ನೇ ರದ್ದುಗೊಳಿಸಿದ್ದಾರೆ. ಈವರೆಗೂ ಆಗಿದ್ದ ಶೇಕಡಾ 50ರಷ್ಟು ಮುಂಗಡ ಬುಕ್ಕಿಂಗ್ ಕ್ಯಾನ್ಸಲ್ ಆಗಿದೆ. ಈ ಮೂಲಕ ಜಗತ್ತಿನಲ್ಲಿ ಮತ್ತೊಮ್ಮೆ ಸುನಾಮಿಯ ಕಾರ್ಮೋಡ ಆವರಿಸಿದೆ.

Tags: Baba Vangadestroy humanityJapanthe futureThe Future I SawTsunami
SendShareTweet
Previous Post

ಅಮೆರಿಕದಲ್ಲಿ ಶೂಟೌಟ್: ಇಸ್ರೇಲ್ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಯ ಹತ್ಯೆ

Next Post

ʻನಮೋʼ ಕರ್ಣಿ ಮಾತಾ

Related Posts

ಸರ್ಬಿಯಾದಲ್ಲಿ ವಿದ್ಯಾರ್ಥಿ ಕ್ರಾಂತಿ: ಅಲೆಕ್ಸಾಂಡರ್ ವುಚಿಕ್ 10 ವರ್ಷಗಳ ಆಡಳಿತಕ್ಕೆ ಐತಿಹಾಸಿಕ ಅಂತ್ಯ
ವಿದೇಶ

ಸರ್ಬಿಯಾದಲ್ಲಿ ವಿದ್ಯಾರ್ಥಿ ಕ್ರಾಂತಿ: ಅಲೆಕ್ಸಾಂಡರ್ ವುಚಿಕ್ 10 ವರ್ಷಗಳ ಆಡಳಿತಕ್ಕೆ ಐತಿಹಾಸಿಕ ಅಂತ್ಯ

ಸೌದಿ ಅರೇಬಿಯಾದಲ್ಲಿ ಕನ್ನಡಿಗ ಯಾತ್ರಾರ್ಥಿಗಳ ಪರದಾಟ
ವಿದೇಶ

ಸೌದಿ ಅರೇಬಿಯಾದಲ್ಲಿ ಕನ್ನಡಿಗ ಯಾತ್ರಾರ್ಥಿಗಳ ಪರದಾಟ

ಡ್ರೋನ್, ಕ್ಷಿಪಣಿ ಅಲ್ಲ, ಸೌದಿ ವಿರುದ್ಧ ಹೌತಿ ಬಂಡುಕೋರರ ‌”ಎಪ್‌ಸ್ಟೀನ್” ಅಸ್ತ್ರ: ವಿನೂತನ ಪ್ರಚಾರ ಯುದ್ಧ!
ವಿದೇಶ

ಡ್ರೋನ್, ಕ್ಷಿಪಣಿ ಅಲ್ಲ, ಸೌದಿ ವಿರುದ್ಧ ಹೌತಿ ಬಂಡುಕೋರರ ‌”ಎಪ್‌ಸ್ಟೀನ್” ಅಸ್ತ್ರ: ವಿನೂತನ ಪ್ರಚಾರ ಯುದ್ಧ!

ಉಗ್ರ ಒಸಾಮಾ ಅಡಗಿದ್ದ ಪಾಕ್‌ನಲ್ಲೇ ದಾವೂದ್ ಇಬ್ರಾಹಿಂ ವಾಸ: ವಿಶ್ವಸಂಸ್ಥೆ ವರದಿ ಉಲ್ಲೇಖಿಸಿ ಭಾರತ ತರಾಟೆ
ವಿದೇಶ

ಉಗ್ರ ಒಸಾಮಾ ಅಡಗಿದ್ದ ಪಾಕ್‌ನಲ್ಲೇ ದಾವೂದ್ ಇಬ್ರಾಹಿಂ ವಾಸ: ವಿಶ್ವಸಂಸ್ಥೆ ವರದಿ ಉಲ್ಲೇಖಿಸಿ ಭಾರತ ತರಾಟೆ

ಫ್ರಾನ್ಸ್ ಗಲಭೆ: ಕೋಟ್ಯಂತರ ಮೌಲ್ಯದ ಐಷಾರಾಮಿ ವಸ್ತುಗಳ ಲೂಟಿ, ಬೀದಿಗಳಲ್ಲಿ ಕಡಿಮೆ ಬೆಲೆಗೆ ಮಾರಾಟ!
ವಿದೇಶ

ಫ್ರಾನ್ಸ್ ಗಲಭೆ: ಕೋಟ್ಯಂತರ ಮೌಲ್ಯದ ಐಷಾರಾಮಿ ವಸ್ತುಗಳ ಲೂಟಿ, ಬೀದಿಗಳಲ್ಲಿ ಕಡಿಮೆ ಬೆಲೆಗೆ ಮಾರಾಟ!

ಮರಣದಂಡನೆಯ ನೆರಳು, ಗಡೀಪಾರಿನ ಭೀತಿ: ಡಿಸೆಂಬರ್‌ನಲ್ಲಿ ಬಾಂಗ್ಲಾ ಗಡಿಯೊಳಗೆ ಕಾಲಿಡಲಿದ್ದಾರಾ ಶೇಖ್ ಹಸೀನಾ?
ವಿದೇಶ

ಮರಣದಂಡನೆಯ ನೆರಳು, ಗಡೀಪಾರಿನ ಭೀತಿ: ಡಿಸೆಂಬರ್‌ನಲ್ಲಿ ಬಾಂಗ್ಲಾ ಗಡಿಯೊಳಗೆ ಕಾಲಿಡಲಿದ್ದಾರಾ ಶೇಖ್ ಹಸೀನಾ?

Next Post
ʻನಮೋʼ ಕರ್ಣಿ ಮಾತಾ

ʻನಮೋʼ ಕರ್ಣಿ ಮಾತಾ

  • Trending
  • Comments
  • Latest
ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

ನ್ಯೂಜಿಲೆಂಡ್ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್​ಗೆ ನಾಯಕತ್ವದ ಹೊಣೆ

5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

5 ದಿನ, ಕೇವಲ 1 ದಿನದ ಅಭ್ಯಾಸ: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಬಗ್ಗೆ ಸಂಜು ಸ್ಯಾಮ್ಸನ್ ಕಳವಳ

‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

‘8 ಬ್ಯಾಟರ್‌ಗಳ ತಂತ್ರ ಕೈಬಿಡಿ’: ಟೀಮ್ ಇಂಡಿಯಾ ಟಿ20 ತಂಡದಲ್ಲಿ ತುರ್ತು ಬದಲಾವಣೆಗೆ ಸುನಿಲ್ ಗವಾಸ್ಕರ್ ಆಗ್ರಹ

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಕನ್ನಡಿಗರಿಗೆ ಬೆಂಗಳೂರಿನಲ್ಲೇ ಉದ್ಯೋಗದಲ್ಲಿ ಅನ್ಯಾಯ?

ಕನ್ನಡಿಗರಿಗೆ ಬೆಂಗಳೂರಿನಲ್ಲೇ ಉದ್ಯೋಗದಲ್ಲಿ ಅನ್ಯಾಯ?

ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆ; ರಜೆ ಘೋಷಣೆ

ಅ.28ರಂದು ಆಂಧ್ರ-ಒಡಿಶಾ ಕರಾವಳಿಯಲ್ಲಿ ‘ಅರ್ನಬ್’ ಅಬ್ಬರ!

ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಬಳಿಕ ಆತ್ಮಹತ್ಯೆಗೆ ಶರಣಾದ ಟೆಕಿ

ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಬಳಿಕ ಆತ್ಮಹತ್ಯೆಗೆ ಶರಣಾದ ಟೆಕಿ

ಸರ್ಬಿಯಾದಲ್ಲಿ ವಿದ್ಯಾರ್ಥಿ ಕ್ರಾಂತಿ: ಅಲೆಕ್ಸಾಂಡರ್ ವುಚಿಕ್ 10 ವರ್ಷಗಳ ಆಡಳಿತಕ್ಕೆ ಐತಿಹಾಸಿಕ ಅಂತ್ಯ

ಸರ್ಬಿಯಾದಲ್ಲಿ ವಿದ್ಯಾರ್ಥಿ ಕ್ರಾಂತಿ: ಅಲೆಕ್ಸಾಂಡರ್ ವುಚಿಕ್ 10 ವರ್ಷಗಳ ಆಡಳಿತಕ್ಕೆ ಐತಿಹಾಸಿಕ ಅಂತ್ಯ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ತೆಲಂಗಾಣ
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಕನ್ನಡಿಗರಿಗೆ ಬೆಂಗಳೂರಿನಲ್ಲೇ ಉದ್ಯೋಗದಲ್ಲಿ ಅನ್ಯಾಯ?

ಕನ್ನಡಿಗರಿಗೆ ಬೆಂಗಳೂರಿನಲ್ಲೇ ಉದ್ಯೋಗದಲ್ಲಿ ಅನ್ಯಾಯ?

ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆ; ರಜೆ ಘೋಷಣೆ

ಅ.28ರಂದು ಆಂಧ್ರ-ಒಡಿಶಾ ಕರಾವಳಿಯಲ್ಲಿ ‘ಅರ್ನಬ್’ ಅಬ್ಬರ!

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat