ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ವಾಣಿಜ್ಯ-ವ್ಯಾಪಾರ

ಆನ್‌ಲೈನ್‌ನಲ್ಲೇ ತೆರೆಯಿರಿ ಪಿಪಿಎಫ್ ಅಕೌಂಟ್: ಈ ಬ್ಯಾಂಕಿನಿಂದ ಮಹತ್ವದ ಘೋಷಣೆ

ಬೆಂಗಳೂರು: ಇದೇನಿದ್ದರೂ ಆನ್‌ಲೈನ್‌ ಪೇಮೆಂಟ್ ಕಾಲ. ಮೊಬೈಲ್‌ನಲ್ಲಿಯೇ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡುವ, ಒಂದು ಕಪ್ ಚಹಾ ಕುಡಿದರೂ ಯುಪಿಐ ಮೂಲಕ ಪೇಮೆಂಟ್ ಮಾಡುವ ಕಾಲ. ಇದೇ...

Read moreDetails

ಆಪಲ್ ವಿಷನ್ ಪ್ರೋಗೆ ಸ್ಯಾಮ್‌ಸಂಗ್‌ನ ಪೈಪೋಟಿ: ಅರ್ಧ ಬೆಲೆಗೆ ಗ್ಯಾಲಕ್ಸಿ XR ಹೆಡ್‌ಸೆಟ್ ಬಿಡುಗಡೆ

ಬೆಂಗಳೂರು: ವರ್ಚುವಲ್ ಮತ್ತು ಆಗ್ಮೆಂಟೆಡ್ ರಿಯಾಲಿಟಿ (XR) ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಸ್ಯಾಮ್‌ಸಂಗ್, ತನ್ನ ಬಹುನಿರೀಕ್ಷಿತ ಗ್ಯಾಲಕ್ಸಿ XR ಹೆಡ್‌ಸೆಟ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ....

Read moreDetails

ಎಲೆಕ್ಟ್ರಿಕ್ ಹೈಪರ್‌ಕಾರ್ ಜಗತ್ತಿನಲ್ಲಿ ಹೊಸ ಕ್ರಾಂತಿ: ಜರ್ಮನಿಯ ‘ಗ್ರೀನ್ ಹೆಲ್’ನಲ್ಲಿ ಯಾಂಗ್‌ವಾಂಗ್ U9 ಎಕ್ಸ್‌ಟ್ರೀಮ್ ಐತಿಹಾಸಿಕ ದಾಖಲೆ

ಚೀನಾದ ಎಲೆಕ್ಟ್ರಿಕ್ ವಾಹನ ದೈತ್ಯ BYDಯ ಐಷಾರಾಮಿ ಅಂಗಸಂಸ್ಥೆಯಾದ ಯಾಂಗ್‌ವಾಂಗ್ , ತನ್ನ U9 ಎಕ್ಸ್‌ಟ್ರೀಮ್ ಹೈಪರ್‌ಕಾರ್ ಮೂಲಕ ಮೋಟಾರು ಜಗತ್ತಿನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ವೇಗದ...

Read moreDetails

ಸುರಕ್ಷಿತವಾಗಿ ಹೂಡಿಕೆ ಮಾಡಿ, ತಿಂಗಳಿಗೆ 5,550 ರೂಪಾಯಿ ಬಡ್ಡಿ ಗಳಿಸಿ: ಯಾವುದಿದು ಸ್ಕೀಮ್?

ಬೆಂಗಳೂರು: ಷೇರು ಮಾರುಕಟ್ಟೆಯು ಯಾವಾಗಲೂ ಏರಿಳಿತಗಳಿಂದ ಕೂಡಿರುತ್ತದೆ. ಇದರಿಂದಾಗಿ ಹೊಸದಾಗಿ ಹೂಡಿಕೆ ಮಾಡುವವರಿಗೆ ಭಯವಾಗುತ್ತದೆ. ಮ್ಯೂಚುವಲ್ ಫಂಡ್ ಗಳು ಕೂಡ ರಿಸ್ಕ್ ನಿಂದ ಕೂಡಿರುತ್ತವೆ. ಹಾಗಾಗಿ, ಹೆಚ್ಚಿನ...

Read moreDetails

ADAS ತಂತ್ರಜ್ಞಾನ: ಭಾರತದ ಅನಿರೀಕ್ಷಿತ ರಸ್ತೆಗಳಲ್ಲಿ ಇದು ನಿಜವಾಗಿಯೂ ಕಾರ್ಯನಿರ್ವಹಿಸುತ್ತದೆಯೇ?

ನವದೆಹಲಿ: ಆಧುನಿಕ ಕಾರುಗಳಲ್ಲಿ ಸುರಕ್ಷತೆ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, 'ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್' (ADAS) ಎಂಬುದು ಇಂದು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚು...

Read moreDetails

ಟಾಟಾ ಮೋಟರ್ಸ್ ಪಾಲಿಗೆ ಹಬ್ಬದ ಸಂಭ್ರಮ: ನವರಾತ್ರಿಯಿಂದ ದೀಪಾವಳಿವರೆಗೆ 1 ಲಕ್ಷಕ್ಕೂ ಅಧಿಕ ಕಾರುಗಳ ಮಾರಾಟ!

ನವದೆಹಲಿ: ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟರ್ಸ್, ಈ ಬಾರಿಯ ಹಬ್ಬದ ಋತುವಿನಲ್ಲಿ ಐತಿಹಾಸಿಕ ಮೈಲಿಗಲ್ಲೊಂದನ್ನು ಸಾಧಿಸಿದೆ. ನವರಾತ್ರಿಯಿಂದ ದೀಪಾವಳಿವರೆಗಿನ 30 ದಿನಗಳ ಅವಧಿಯಲ್ಲಿ,...

Read moreDetails

ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಇನ್ನು ಗ್ರಾಪಂ ವ್ಯಾಪ್ತಿಯಲ್ಲೇ ಸುಲಭವಾಗಿ ಸಿಗಲಿವೆ ಇ-ಸ್ವತ್ತುಗಳು

ಬೆಂಗಳೂರು: ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಜನರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿಯೇ ಆಸ್ತಿಗಳಿಗೆ ಇ-ಸ್ವತ್ತು ಪ್ರಮಾಣಪತ್ರ ವಿತರಣೆಯನ್ನು ರಾಜ್ಯ ಸರ್ಕಾರ...

Read moreDetails

ಕ್ರೂಸ್ ಕಂಟ್ರೋಲ್ ಇರುವ ಕೈಗೆಟಕುವ ಬೆಲೆಯ ಬೈಕ್‌ಗಳ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು: ಇಂದಿನ ದಿನಗಳಲ್ಲಿ ಬೈಕ್ ಕೊಳ್ಳುವಾಗ, ಅದರ ಮೈಲೇಜ್ ಮತ್ತು ಪವರ್ ಜೊತೆಗೆ, ಅದರಲ್ಲಿರುವ ಫೀಚರ್‌ಗಳಿಗೂ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಅದರಲ್ಲೂ, ದೂರದ ಪ್ರಯಾಣ ಮಾಡುವ ಬೈಕರ್‌ಗಳಿಗೆ...

Read moreDetails

ದೈತ್ಯ ಬ್ಯಾಟರಿ, 50MP ಸೆಲ್ಫಿ ಕ್ಯಾಮೆರಾ : ಹುವಾವೇ ನೋವಾ 14 ವೈಟಾಲಿಟಿ ಆವೃತ್ತಿ ಬಿಡುಗಡೆ!

ನವದೆಹಲಿ: ಚೀನಾದ ತಂತ್ರಜ್ಞಾನ ದೈತ್ಯ ಹುವಾವೇ, ತನ್ನ ಜನಪ್ರಿಯ ನೋವಾ ಸರಣಿಗೆ ಹೊಸ ಸೇರ್ಪಡೆಯಾಗಿ ನೋವಾ 14 ವೈಟಾಲಿಟಿ ಆವೃತ್ತಿ (Nova 14 Vitality Edition) ಸ್ಮಾರ್ಟ್‌ಫೋನ್...

Read moreDetails

ಕೋಟ್ಯಧಿಪತಿ ಆನಂದ್ ಮಹೀಂದ್ರಾ ಮನಗೆದ್ದಿದ್ದು ‘ಬೊಲೆರೊ’

ಬೆಂಗಳೂರು:  ಮಹಿಂದ್ರಾ ಸಾಮ್ರಾಜ್ಯದ ಚುಕ್ಕಾಣಿ ಹಿಡಿದಿರುವ ಆನಂದ್ ಮಹೀಂದ್ರಾ, ತಮ್ಮ ಗ್ಯಾರೇಜ್‌ನಲ್ಲಿ ಅತ್ಯಾಧುನಿಕ, ಭವಿಷ್ಯದ ತಂತ್ರಜ್ಞಾನವಿರುವ ಎಲೆಕ್ಟ್ರಿಕ್ ಎಸ್‌ಯುವಿ XEV 9e ಅನ್ನು ತಂದಿಟ್ಟಿದ್ದಾರೆ. ಆದರೆ, ಅವರ...

Read moreDetails
Page 15 of 50 1 … 14 15 16 … 50
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist