ಬೆಂಗಳೂರು: ಭಾರತದ ಪ್ರಮುಖ ಆಟೋಮೊಬೈಲ್ ತಯಾರಕರಲ್ಲಿ ಒಂದಾದ ಮಹೀಂದ್ರಾ, ತನ್ನ ಅತ್ಯಂತ ಜನಪ್ರಿಯ ಎಸ್‌ಯುವಿ ಸ್ಕಾರ್ಪಿಯೋ-ಎನ್‌ನಲ್ಲಿ ಮಹತ್ವದ ಅಪ್‌ಗ್ರೇಡ್‌ಗಳನ್ನು ಪರಿಚಯಿಸಿದೆ. ಇದೀಗ, ಸ್ಕಾರ್ಪಿಯೋ-ಎನ್ ಲೆವೆಲ್ 2 ಅಡ್ವಾನ್ಸ್ಡ್...
Read moreDetailsಬೆಂಗಳೂರು: ಮಳೆಗಾಲ ಬಂತೆಂದರೆ ವಾತಾವರಣ ತಂಪಾಗಿ, ಮನಸ್ಸಿಗೆ ಆಹ್ಲಾದಕರವೆನಿಸಿದರೂ, ವಾಹನ ಚಾಲಕರಿಗೆ ಹಲವು ಸವಾಲುಗಳನ್ನು ತರುತ್ತದೆ. ರಸ್ತೆಗಳು ಜಾರುವಂತಾಗುತ್ತವೆ, ಗುಂಡಿಗಳು ನೀರಿನಿಂದ ತುಂಬಿಕೊಳ್ಳುತ್ತವೆ, ಮತ್ತು ಮಸುಕಾದ ದೃಷ್ಟಿ...
Read moreDetailsಬೆಂಗಳೂರು: ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯೆಬ್ಬಿಸಲು ಸ್ಯಾಮ್‌ಸಂಗ್ ತನ್ನ ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿM36 5G ಸ್ಮಾರ್ಟ್‌ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಶಕ್ತಿಶಾಲಿ ಪ್ರೊಸೆಸರ್, ಅತ್ಯಾಧುನಿಕ...
Read moreDetailsಬೆಂಗಳೂರು: ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸದಾ ಯುವಕರ ನೆಚ್ಚಿನ ಆಯ್ಕೆಯಾಗಿರುವ TVS Apache RTR 160 ಮತ್ತೊಂದು ಪ್ರಮುಖ ನವೀಕರಣದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸುರಕ್ಷತೆ...
Read moreDetailsಅಂತಾರಾಷ್ಟ್ರೀಯ ಬಾಹ್ಯಾಕಾಶ ಲೋಕದಲ್ಲಿ ಭಾರತದ ತಿರಂಗಾ ರಾರಾಜಿಸಿದೆ. 41 ವರ್ಷಗಳ ಬಳಿಕ ಭಾರತದ ಕೀರ್ತಿ ಪತಾಕೆ ಮತ್ತೆ ಆಗಸದಲ್ಲಿ ಹೊಸ ಭಾಷ್ಯ ಬರೆದಿದೆ. ನಿನ್ನೆ ಸಂಜೆ ಸುರಕ್ಷಿತವಾಗಿ...
Read moreDetailsನವದೆಹಲಿ: ಅಂತಾರಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪಿದ ಮೊದಲ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubanshu Shukla) ತಮ್ಮ ಮೊದಲ ಸಂದೇಶ ನೀಡಿದ್ದಾರೆ. https://twitter.com/VU3BIZ/status/1938213308785647721?ref_src=twsrc%5Etfw%7Ctwcamp%5Etweetembed%7Ctwterm%5E1938213308785647721%7Ctwgr%5E28a71d08aca75ee3dbb7ec9b01ddf22e64089675%7Ctwcon%5Es1_&ref_url=https%3A%2F%2Ftv9kannada.com%2Fnational%2Fshubanshu-shukla-first-message-from-space-with-your-love-and-blessings-i-have-safely-reached-iss-1044720.html ಬಾಹ್ಯಾಕಾಶ ತಲುಪಿದ...
Read moreDetailsಬದಲಾದ ಜೀವನ ಶೈಲಿ, ಆಹಾರ ಪದ್ಧತಿ ಸೇರಿ ನಾನಾ ಕಾರಣಗಳಿಂದ ಇತ್ತೀಚೆಗೆ ಬಂಜೆತನ ಹೆಚ್ಚಾಗುತ್ತಿದೆ. ಪುರುಷರು ಹಾಗೂ ಮಹಿಳೆಯರಲ್ಲಿ ಬಂಜೆತನವು ಸಮನಾಗಿ ಕಾಡುತ್ತಿದೆ. ಇನ್ನು, ಸರೋಗಸಿ ಹಾಗೂ...
Read moreDetailsಬೆಂಗಳೂರು: ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ ಅಲ್ಟ್ರಾವಯೊಲೆಟ್ ಆಟೋಮೋಟಿವ್ ತನ್ನ ಬಹುನಿರೀಕ್ಷಿತ ಶಾಕ್‌ವೇವ್ ಎಲೆಕ್ಟ್ರಿಕ್ ಆಫ್-ರೋಡ್ ಬೈಕ್‌ನೊಂದಿಗೆ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ....
Read moreDetailsಬೆಂಗಳೂರು: ಪೋರ್ಟಬಲ್ ಆಡಿಯೊ ಸಾಧನಗಳ ಜಗತ್ತಿನಲ್ಲಿ JBL ಒಂದು ಪ್ರಮುಖ ಹೆಸರು. ವೈರ್‌ಲೆಸ್ ಇಯರ್‌ಬಡ್ಸ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು, JBL ತನ್ನ ಹೊಸ "Tune Beam...
Read moreDetailsಬೆಂಗಳೂರು: ಪೋರ್ಟಬಲ್ ಆಡಿಯೊ ಸಾಧನಗಳ ಜಗತ್ತಿನಲ್ಲಿ JBL ಒಂದು ಪ್ರಮುಖ ಹೆಸರು. ವೈರ್‌ಲೆಸ್ ಇಯರ್‌ಬಡ್ಸ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು, JBL ತನ್ನ ಹೊಸ "Tune Beam...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.