ಬೆಂಗಳೂರು: ಹೀರೋ ಮೋಟೋಕಾರ್ಪ್ನ ನವೀನ ಎಲೆಕ್ಟ್ರಿಕ್ ವಾಹನ ಬ್ರ್ಯಾಂಡ್ 'ವಿದಾ' (VIDA) ತನ್ನ ಅತ್ಯಾಧುನಿಕ VX2 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೇವಲ...
Read moreDetailsಬೆಂಗಳೂರು: ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಟೊಯೋಟಾ (Toyota) ಕಿರ್ಲೋಸ್ಕರ್ ಮೋಟಾರ್ (TKM) ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಜೂನ್ 2025 ರ ಮಾರಾಟ ಅಂಕಿಅಂಶಗಳು ಈ ಬ್ರ್ಯಾಂಡ್ಗೆ ಗ್ರಾಹಕರಿಂದ...
Read moreDetailsನವದೆಹಲಿ: ಭಾರತದ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ಎಂಬಂತೆ, ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಗ್ನಿ-5 ಖಂಡಾಂತರ ಕ್ಷಿಪಣಿಯ ಹೊಸ, ಮಾರ್ಪಡಿತ ಆವೃತ್ತಿಯನ್ನು...
Read moreDetailsನವದೆಹಲಿ: ಐಫೋನ್ ಪ್ರೇಮಿಗಳೇ, ನಿಮ್ಮ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಲು ಆಪಲ್ ಸಜ್ಜಾಗಿದೆ! ಮುಂಬರುವ ಐಫೋನ್ 17 ಸರಣಿಯು, ವಿಶೇಷವಾಗಿ ಅದರ ಸ್ಟ್ಯಾಂಡರ್ಡ್ ಮಾದರಿ, ಹಿಂದೆಂದಿಗಿಂತಲೂ ದೊಡ್ಡ ಮತ್ತು...
Read moreDetailsಬೆಂಗಳೂರು : ಭಾರತದ ಎಲೆಕ್ಟ್ರಿಕ್ ವಾಹನ (EV) ಕ್ಷೇತ್ರದ ಮೂಲಸೌಕರ್ಯದಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನು ಬೆಂಗಳೂರು ಇಟ್ಟಿದೆ! ದೇಶದ ಅತಿದೊಡ್ಡ ಸಾರ್ವಜನಿಕ ಇವಿ ಚಾರ್ಜಿಂಗ್ ಹಬ್, 'ಚಾರ್ಜ್ಝೋನ್' (ChargeZone)...
Read moreDetailsಬೆಂಗಳೂರು: ಭಾರತದ ಎಲೆಕ್ಟ್ರಿಕ್ ವಾಹನ (EV) ಲೋಕದಲ್ಲಿ ನಿಜವಾದ ಸಂಚಲನ ಸೃಷ್ಟಿಸಲು ಟಾಟಾ ಮೋಟಾರ್ಸ್ ತನ್ನ ಹೊಚ್ಚ ಹೊಸ ಹ್ಯಾರಿಯರ್.ಇವಿ ಸ್ಟೆಲ್ತ್ ಎಡಿಷನ್ (Harrier.ev Stealth Edition)...
Read moreDetailsಬೆಂಗಳೂರು: ಬೈಕ್ಗಳೆಂದರೆ ಕಿವಿ ನೆಟ್ಟಗಾಗುವ, ವೇಗಕ್ಕೆ ಮನಸೋಲುವ ಭಾರತೀಯರಿಗೆ ಇದೀಗ ಮತ್ತೊಂದು ಹೊಸ ಸುದ್ದಿ. ಬಾಲಿವುಡ್ನ ಸ್ಟೈಲಿಶ್ ನಟ ಮತ್ತು ಮೋಟಾರ್ಸೈಕಲ್ ಜಗತ್ತಿನ ಖುದ್ದು ಅಭಿಮಾನಿಯಾಗಿರುವ ಜಾನ್...
Read moreDetailsಬೆಂಗಳೂರು: ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಸುರಕ್ಷತೆಗೆ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿರುವ ಟಾಟಾ ಮೋಟಾರ್ಸ್, ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್ ಎಸ್ಯುವಿ ಟಾಟಾ ಹ್ಯಾರಿಯರ್ EV ಮೂಲಕ ಮತ್ತೊಂದು ದೊಡ್ಡ...
Read moreDetailsಬೆಂಗಳೂರು: ಸ್ಮಾರ್ಟ್ಫೋನ್ ಲೋಕದಲ್ಲಿ ಬಹುನಿರೀಕ್ಷಿತ ಸಾಧನಗಳಲ್ಲಿ ಒಂದಾದ OnePlus Nord CE 5, ಜುಲೈ 8, 2025 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇದೇ ಸಮಾರಂಭದಲ್ಲಿ OnePlus Nord...
Read moreDetailsಬೆಂಗಳೂರು: ಟೆಕ್ ಲೋಕದಲ್ಲಿ ವಿಶಿಷ್ಟ ವಿನ್ಯಾಸ ಮತ್ತು ಪಾರದರ್ಶಕತೆಯಿಂದಲೇ ಗಮನ ಸೆಳೆದಿರುವ ನಥಿಂಗ್ ಕಂಪನಿಯ ಬಹು ನಿರೀಕ್ಷಿತ ನಥಿಂಗ್ ಫೋನ್ (3) ಭಾರತದಲ್ಲಿ ಜುಲೈ 1 ರಂದು...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.