ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ಹಿಟ್ ಆಂಡ್ ರನ್: ವ್ಯಕ್ತಿ ಬಲಿ

ಹಿಟ್ ಆಂಡ್ ರನ್ ಗೆ ಬೈಕ್ ಹಿಂಬದಿ ಸವಾರ ಬಲಿಯಾಗಿರುವ ಘಟನೆ ನಡೆದಿದೆ. ಕೆಜಿಎಫ್ ಮೂಲದ ಡಿ. ವೇಲು ಸಾವನ್ನಪ್ಪಿರುವ ಹಿಂಬದಿ ಸವಾರ ಎನ್ನಲಾಗಿದೆ. ದೇವನಹಳ್ಳಿಯ ಪೂಜೇನಹಳ್ಳಿ‌...

Read moreDetails

ಯುದ್ಧೋತ್ಸಾಹದಲ್ಲಿ ಭಾರತ: ಪಾಕ್ ವಿಲ ವಿಲ

ಹರಹರ ಮಹದೇವ್…..ಬೋಲೋ ಭಾರತ್ ಮಾತಾಕಿ ಜೈ…..ಪ್ರತಿ ಭಾರತೀಯನ ಯುದ್ಧೋತ್ಸಾಹಕ್ಕೆ ಅಲ್ಲಿ ಮಿತಿಯೇ ಇರಲಿಲ್ಲ…ಪ್ರತೀಕಾರದ ರೋಷಾಗ್ನಿ ಕುದಿಯುತ್ತಿತ್ತು. 26 ಅಮಾಯಕರನ್ನು ಕೊಂದದ್ದೇ ಆಗಿರಲಿ, ಇಲ್ಲಾ ಪಠಾಣ್ ಕೋಟ್ ನಲ್ಲಿ...

Read moreDetails

ಗಡಿಯಲ್ಲಿ ಉದ್ವಿಗ್ನ: ಪಾಕ್ 100 ಕ್ಷಿಪಣಿಗಳು ಧ್ವಂಸ

ನವದೆಹಲಿ: ಭಾರತ ಹಾಗೂ ಪಾಕ್ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪಾಕ್‌ ಭಾರತದ ಮೇಲೆ 100 ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಭಾರತ ದಿಟ್ಟ ಉತ್ತರ ನೀಡಿದೆ....

Read moreDetails

ಐಪಿಎಲ್ ಪಂದ್ಯಗಳ ಮೇಲೆ ಯುದ್ಧದ ಕಾರ್ಮೋಡ

ಐಪಿಎಲ್ ಪಂದ್ಯಗಳ ಮೇಲೆ ಯುದ್ಧದ ಕಾರ್ಮೋಡ ಆವರಿಸಿದೆ. ಭಾರತ-ಪಾಕಿಸ್ತಾನ ನಡುವೆ ಯುದ್ಧ ಆರಂಭವಾಗಿರುವ ಬೆನ್ನಲ್ಲೇ ಈ ಬಾರಿಯ ಐಪಿಎಲ್ ಪಂದ್ಯಗಳನ್ನು ರದ್ದು ಮಾಡುವ ಬಗ್ಗೆ ಚಿಂತನೆ ಶುರುವಾಗಿದೆ....

Read moreDetails

ಪಾಕ್ ವಿರುದ್ಧ ಭಾರತದ ತ್ರಿಶೂಲ ಅಸ್ತ್ರ; ಲಾಹೋರ್ ಏರ್ ಡಿಫೆನ್ಸ್ ಸಿಸ್ಟಮ್ ಉಡೀಸ್

ಪಾಕಿಸ್ತಾನ ವಿರುದ್ಧ ಸಮರ ಸಾರಿರುವ ಭಾರತ, ನಿರಂತರ ಕ್ಷಿಪಣಿ ದಾಳಿ ಮುಂದುವರಿಸಿದೆ. ಬಾನಂಗಳದಿಂದ ಭೋರ್ಗರೆದು ಬರುತ್ತಿರುವ ಬಾಂಬಿನ ಮಳೆ ಪಾಕ್ ನಿರ್ನಾಮಕ್ಕೆ ಮುನ್ನುಡಿ ಬರೆದಿದೆ. ಮಹಾಭಾರತದ ಕುರುಕ್ಷೇತ್ರ...

Read moreDetails

ಪಾಕ್ ವಿರುದ್ಧ ಮೊಳಗಿದ ಭಾರತದ ಯುದ್ಧ ಕಹಳೆ; 75 ವರ್ಷ ಬಳಿಕ ಇಸ್ಲಾಮಬಾದ್ ಗೆ ನುಗ್ಗಿದ ಭಾರತ

ಇತಿಹಾಸವೇ ಹಾಗೆ….ಎಲ್ಲಿ, ಹೇಗೆ ನಿರ್ಮಾಣವಾಗಿ ಬಿಡುತ್ತೆ ಎನ್ನುವುದರ ಕಲ್ಪನೆಯೂ ಇರುವುದಿಲ್ಲ. ಇವತ್ತು ಹಿಂದೂಸ್ತಾನವೂ ಪಾಕ್ ವಿಚಾರದಲ್ಲಿ ಐತಿಹ್ಯ ಬರೆದಿದೆ. ಕೆಣಕಿದರೆ ಖತಂ ಎನ್ನುವ ಮಾತಿಗೆ ಬದ್ಧವಾಗಿ ಸಮರ...

Read moreDetails

ಪಾಕ್ 100 ಕ್ಷಿಪಣಿ ದಾಳಿ: ಭಾರತದಿಂದ ಮುಟ್ಟಿ ನೋಡಿಕೊಳ್ಳುವ ದಿಟ್ಟ ಉತ್ತರ

ನವದೆಹಲಿ: ಪಾಕ್ ಗಡಿಯಲ್ಲಿ ತನ್ನ ನೀಚ ಬುದ್ಧಿ ತೋರಿಸುತ್ತಿದೆ. ಜಮ್ಮು ಮೇಲೆ ಪಾಕ್‌ 100 ಕ್ಷಿಪಣಿ ದಾಳಿ ನಡೆಸುತ್ತಿದ್ದಂತೆ ಭಾರತ ಪ್ರತಿ ದಾಳಿ ಆರಂಭಸಿದೆ. ಭಾರತ ಲಾಹೋರ್‌...

Read moreDetails

ಭಾರತ, ಪಾಕ್ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ

ಶ್ರೀನಗರ: ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಕುತಂತ್ರಿ ಪಾಕ್ ತನ್ನ ನರಿ ಬುದ್ಧಿಯನ್ನು ಗಡಿಯಲ್ಲಿ ಪ್ರದರ್ಶಿಸುತ್ತಿದ್ದು, ಭಾರತ ಅದಕ್ಕೆ ತಕ್ಕ ಉತ್ತರ ನೀಡುತ್ತಿದೆ. ಹೀಗಾಗಿ...

Read moreDetails

ಕಾರ್ಯಾಚರಣೆಗೆ ‘ಸಿಂದೂರ’ ಎಂದು ಹೆಸರಿಡಬಾರದಿತ್ತು; ತಗಾದೆ ತೆಗೆದ ಕಾಂಗ್ರೆಸ್ ನಾಯಕ

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷವು ತಾರಕಕ್ಕೇರಿದೆ. ಜಮ್ಮು ಮೇಲೆ ಪಾಕಿಸ್ತಾನ ನಡೆಸಿದ ಡ್ರೋನ್ ಗಳನ್ನು ಭಾರತ ಹೊಡೆದುರುಳಿಸಿದೆ. ಹಾಗೆಯೇ, ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಮುಂದುವರಿಸಿದೆ....

Read moreDetails

ಲಾಹೋರ್ ಮೇಲೆ ದಾಳಿ, ಕರಾಚಿ ಬಂದರು ಧ್ವಂಸ; ಭಾರತ-ಪಾಕ್ ಯುದ್ಧ ಶುರು?

ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಆರಂಭವಾಗಿದೆಯೇ? ಪಹಲ್ಗಾಮ್ ದಾಳಿಗೆ ಭಾರತ ಮಾಡಿದ ಪ್ರತಿದಾಳಿ ಈಗ ಉಭಯ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಜಮ್ಮು, ಪಂಜಾಬಿನ...

Read moreDetails
Page 321 of 542 1 … 320 321 322 … 542
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist