ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ಭಾರತೀಯ ಸೇನೆಗೆ ‘ಅಪಾಚೆ’ ಬಲ: ಪಾಕಿಸ್ತಾನ ಗಡಿಯಲ್ಲಿ ಗಸ್ತು ತಿರುಗಲಿದೆ ವಿಶ್ವದ ಅಪಾಯಕಾರಿ ಹೆಲಿಕಾಪ್ಟರ್

ನವದೆಹಲಿ: ವಿಶ್ವದ ಅತ್ಯಂತ ಭಯಾನಕ ಅಟ್ಯಾಕ್ ಹೆಲಿಕಾಪ್ಟರ್ ಎಂದು ಪರಿಗಣಿಸಲಾಗಿರುವ 'ಎಎಚ್-64ಇ ಅಪಾಚೆ'ಯ ಮೊದಲ ಮೂರು ಹೆಲಿಕಾಪ್ಟರ್‌ಗಳು ಭಾರತೀಯ ಸೇನೆಯ ಬತ್ತಳಿಕೆಗೆ ಸೇರಿವೆ. ಜೋಧ್‌ಪುರದಲ್ಲಿ ಸ್ಕ್ವಾಡ್ರನ್ ಸ್ಥಾಪಿಸಿದ...

Read moreDetails

ಉಪರಾಷ್ಟ್ರಪತಿ ಜಗದೀಪ್ ಧಂಖರ್ ರಾಜೀನಾಮೆ

ಅಚ್ಚರಿಯ ಬೆಳವಣಿಗೆ ಎಂಬಂತೆ ಭಾರತದ ಉಪರಾಷ್ಟ್ರಪತಿ ಜಗದೀಪ್ ಧಂಖರ್ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಆರೋಗ್ಯ ಸಮಸ್ಯೆ ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸುವ ಅಗತ್ಯವನ್ನು...

Read moreDetails

E20 ನಂತರ E27 ಪೆಟ್ರೋಲ್? ವದಂತಿಗಳಿಗೆ ಸರ್ಕಾರದ ಸ್ಪಷ್ಟನೆ, ವಾಹನ ಸವಾರರು ತಿಳಿಯಬೇಕಾದ ಸಂಪೂರ್ಣ ಮಾಹಿತಿ

ನವದೆಹಲಿ: ದೇಶಾದ್ಯಂತ E20 ಪೆಟ್ರೋಲ್ (ಶೇ. 20 ಎಥೆನಾಲ್ ಮಿಶ್ರಿತ ಪೆಟ್ರೋಲ್) ಅನ್ನು ಯಶಸ್ವಿಯಾಗಿ ಜಾರಿಗೆ ತಂದ ನಂತರ, ಇದೀಗ ಭಾರತ ಸರ್ಕಾರವು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ...

Read moreDetails

ಶತಾಯುಷಿ, ಕೇರಳದ ಮಾಜಿ ಸಿಎಂ ಅಚ್ಯುತಾನಂದನ್‌ ನಿಧನ

ತಿರುವನಂತಪುರಂ : ಕೇರಳ ರಾಜಕೀಯದ ಮೇರು ವ್ಯಕ್ತಿತ್ವ ಮತ್ತು ಭಾರತದ ಅತ್ಯಂತ ಹಿರಿಯ ಕಮ್ಯುನಿಷ್ಟ್‌ ನಾಯಕ ವಿ. ಎಸ್‌ ಅಚ್ಯುತಾನಂದನ್‌ ದೀರ್ಘಕಾಲದ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ...

Read moreDetails

ಈ ಮುಂಗಾರು ಅಧಿವೇಶನ ವಿಜಯೋತ್ಸವದ ಆಚರಣೆ : ನರೇಂದ್ರ ಮೋದಿ

ನವದೆಹಲಿ: ಆಪರೇಷನ್ ಸಿಂಧೂರ್ ನಲ್ಲಿ ಶೇ.100ರಷ್ಟು ಗುರಿಯನ್ನು ಸಾಧಿಸಲಾಗಿದ್ದು, ಇಂದು ಇಡೀ ವಿಶ್ವವೇ ಭಾರತದ ಸೇನಾ ಶಕ್ತಿಯತ್ತ ಆಕರ್ಷಿತವಾಗಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.ಇಂದಿನಿಂದ ಸಂಸತ್...

Read moreDetails

ತಮಾಷೆಯೇ ಮುಳುವಾಯ್ತು: ‘ನಾನು ಬಿದ್ದರೆ ಹಿಡಿಯುವೆಯಾ?’ ಎಂದ ಪತ್ನಿ, 4ನೇ ಮಹಡಿಯಿಂದ ಬಿದ್ದು ದಾರುಣ ಸಾವು

ಗುರುಗ್ರಾಮ: ಇಲ್ಲಿನ ಡಿಎಲ್‌ಎಫ್ ಫೇಸ್ 3 ಪ್ರದೇಶದಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಪತಿಯೊಂದಿಗೆ ತಮಾಷೆ ಮಾಡುತ್ತಿದ್ದ 22 ವರ್ಷದ ಮಹಿಳೆಯೊಬ್ಬರು ನಾಲ್ಕನೇ ಮಹಡಿಯ ಟೆರೇಸ್‌ನಿಂದ ಆಯತಪ್ಪಿ...

Read moreDetails

ಮುಂಬೈನಲ್ಲಿ ಮಹಾಮಳೆ: ವರುಣನ ಆರ್ಭಟಕ್ಕೆ ಮಹಾನಗರಿ ಸ್ತಬ್ಧ, ಆರೆಂಜ್ ಅಲರ್ಟ್ ಘೋಷಣೆ

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಭಾನುವಾರ ರಾತ್ರಿಯಿಡೀ ಸುರಿದ ಮಹಾಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ರಸ್ತೆಗಳು ನದಿಗಳಂತಾಗಿದ್ದು, ರೈಲು ಮತ್ತು ವಿಮಾನ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ....

Read moreDetails

ಸಂಸದ ತೇಜಸ್ವಿ ಸೂರ್ಯ ಕೇಸ್: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 25 ಲಕ್ಷ ರೂ. ದಂಡ

ನವದೆಹಲಿ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ....

Read moreDetails

189 ಜನರನ್ನು ಬಲಿಪಡೆದ ಮುಂಬೈ ಸರಣಿ ಸ್ಫೋಟ ಪ್ರಕರಣ: 19 ವರ್ಷಗಳ ನಂತರ ಎಲ್ಲ 12 ದೋಷಿಗಳೂ ಖುಲಾಸೆ!

ಮುಂಬೈ: ದೇಶವನ್ನೇ ಬೆಚ್ಚಿಬೀಳಿಸಿದ್ದ 2006ರ ಮುಂಬೈ ಸರಣಿ ರೈಲು ಸ್ಫೋಟ ಪ್ರಕರಣದಲ್ಲಿ, 19 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಬಾಂಬೆ ಹೈಕೋರ್ಟ್ ಸೋಮವಾರ ಮಹತ್ವದ ತೀರ್ಪು...

Read moreDetails

ಮುಡಾ ಕೇಸ್: ಸಚಿವ ಬೈರತಿ, ಸಿಎಂ ಪತ್ನಿ ಪಾರ್ವತಿಗೆ ರಿಲೀಫ್, ಇ.ಡಿ.ಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ

ನವದೆಹಲಿ: "ರಾಜಕೀಯ ಯುದ್ಧಗಳನ್ನು ನಡೆಸಲು" ಕಾನೂನು ಪ್ರಕ್ರಿಯೆಗಳನ್ನು ಬಳಸಿಕೊಳ್ಳುತ್ತಿದ್ದೀರಾ? ಇದು ತನಿಖಾ ಸಂಸ್ಥೆಯ ದುರ್ಬಳಕೆಯಲ್ಲವೇ? ಹೀಗೆಂದು ಜಾರಿ ನಿರ್ದೇಶನಾಲಯ(ED)ವನ್ನು ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ....

Read moreDetails
Page 262 of 542 1 … 261 262 263 … 542
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist