ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ನೀರ್ಗಲ್ಲ ಸರೋವರದ ಸ್ಫೋಟವೇ ಉತ್ತರಕಾಶಿ ದುರಂತಕ್ಕೆ ಕಾರಣವೇ?

ಉತ್ತರಕಾಶಿ: ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹಕ್ಕೆ ಆರಂಭದಲ್ಲಿ ಮೇಘಸ್ಫೋಟವೇ ಕಾರಣ ಎಂದು ಭಾವಿಸಲಾಗಿತ್ತು. ಆದರೆ, ಇತ್ತೀಚಿನ ಹವಾಮಾನ ಮತ್ತು ಉಪಗ್ರಹ ದತ್ತಾಂಶಗಳು ಬೇರೆಯೇ...

Read moreDetails

“ನಮ್ಮ ಶಿಬಿರಕ್ಕೆ ಹಾನಿಯಾಗಿದೆ, ಆದರೂ ರಕ್ಷಣೆ ನಿಲ್ಲದು!”: ಉತ್ತರಕಾಶಿಯ ದುರಂತ ಸ್ಥಳದಿಂದ ಕರ್ನಲ್ ರೇಡಿಯೊ ಸಂದೇಶ

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಸಂಭವಿಸಿದ ಮೇಘಸ್ಫೋಟವು ಭೀಕರ ಮತ್ತು ದಿಢೀರ್ ಪ್ರವಾಹಕ್ಕೆ ಕಾರಣವಾಗಿದ್ದು. ಈ ದುರಂತದಲ್ಲಿ ಸೇನಾ ಶಿಬಿರಕ್ಕೂ ಹಾನಿಯಾಗಿದೆ. ಹಲವಾರು ಮಂದಿ ಅವಶೇಷಗಳ...

Read moreDetails

ಪ್ರಧಾನಿ ಮೋದಿಯಿಂದ ‘ಕರ್ತವ್ಯ ಭವನ’ ಲೋಕಾರ್ಪಣೆ: ಕೇಂದ್ರ ಸಚಿವಾಲಯಗಳಿಗೀಗ ಹೊಸ ವಿಳಾಸ

ನವದೆಹಲಿ: ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಲು ಎಲ್ಲವನ್ನೂ ಒಂದೇ ಸೂರಿನಡಿ ತರುವ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ, ಪ್ರಧಾನಿ ನರೇಂದ್ರ ಮೋದಿಯವರು ಇಂದು ದೆಹಲಿಯಲ್ಲಿ...

Read moreDetails

ಆಧಾರ್ ಕಾರ್ಡ್ ಸಮಸ್ಯೆ, ಗೊಂದಲ ಇವೆಯೇ? ಈ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ

ಬೆಂಗಳೂರು: ದೇಶದಲ್ಲಿ ಒಂದು ಸಿಮ್ ಕಾರ್ಡ್ ಖರೀದಿ ಮಾಡುವುದರಿಂದ ಹಿಡಿದು, ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಬೇಕು ಎಂದರೆ, ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ, ಆಧಾರ್ ಕಾರ್ಡ್...

Read moreDetails

ಉತ್ತರಕಾಶಿಯ ಮೇಘಸ್ಫೋಟ: ಪ್ರಧಾನಿ ಮೋದಿ ಸಂತಾಪ

ಉತ್ತರಕಾಶಿಯಲ್ಲಿ ಉಂಟಾದ ಮೇಘಸ್ಫೋಟ ಹಾಗೂ ಅದರಿಂದ ಉಂಟಾದ ತೊಂದರೆ, ಸಾವು -ನೋವಿಗೆ ಪ್ರಧಾನಿ ನರೇಂದ್ರ ಮೋದಿ ಸಂಕಟ ಪಟ್ಟಿದ್ದಾರೆ. ಉತ್ತರಕಾಶಿಯ (Uttarkashi cloudburst) ಧರಾಲಿ ಗ್ರಾಮದಲ್ಲಿ ಭಾರಿ...

Read moreDetails

ಉತ್ತರಾಖಂಡದಲ್ಲಿ ಮತ್ತೊಂದು ಮೇಘಸ್ಫೋಟ

ಉತ್ತರಾಖಂಡ:ಉತ್ತರಾಖಂಡದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಜನ-ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಧರಾಲಿಯ (Dharali Floods) ನಂತರ ಮತ್ತೆ ಉತ್ತರಕಾಶಿ ಜಿಲ್ಲೆಯ ಸುಖಿ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದೆ. ಉತ್ತರಾಖಂಡದ ಉತ್ತರಕಾಶಿಯ (Uttarkashi...

Read moreDetails

ಬೆಂಗಳೂರು-ಬೆಳಗಾವಿ | ವಂದೇ ಭಾರತ್  ರೈಲು ಸಂಚಾರಕ್ಕೆ ನಮೋ ನಿಶಾನೆ  : ಜೋಶಿ

ನವದೆಹಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೋರಿಕೆಯಂತೆ ಬೆಂಗಳೂರು-ಬೆಳಗಾವಿ ನೂತನ `ವಂದೇ ಭಾರತ್’ ರೈಲು ಸಂಚಾರ ಸೇರಿದಂತೆ 3 ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ...

Read moreDetails

“ನೈಜ ಭಾರತೀಯ”ನನ್ನು ನಿರ್ಧರಿಸುವುದು “ಸುಪ್ರೀಂ ನ್ಯಾಯಾಧೀಶರ ವ್ಯಾಪ್ತಿಯಲ್ಲ” :  ಪ್ರಿಯಾಂಕಾ

ನವದೆಹಲಿ : ನಿಜವಾದ ಭಾರತೀಯ ಯಾರೆಂದು ನಿರ್ಧರಿಸುವುದು ಸುಪ್ರೀಂಕೋರ್ಟ್ ನ್ಯಾಯಾಧೀಶರ ವ್ಯಾಪ್ತಿಗೆ ಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ ಅವರು ರಾಹುಲ್ ಗಾಂಧಿ ಬೆಂಬಲಕ್ಕೆ...

Read moreDetails

‘ದೋಸ್ತ್, ದೋಸ್ತ್ ನಾ ರಹಾ’: ಟ್ರಂಪ್ ಸುಂಕ ಬೆದರಿಕೆ ಬೆನ್ನಲ್ಲೇ ಮೋದಿ-ಟ್ರಂಪ್ ‘ವಿಶೇಷ ಬಾಂಧವ್ಯ’ವನ್ನು ಅಣಕಿಸಿದ ಕಾಂಗ್ರೆಸ್

ನವದೆಹಲಿ: ರಷ್ಯಾದಿಂದ ತೈಲ ಖರೀದಿಸುವ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಮಂಗಳವಾರ...

Read moreDetails

ಅಡ್ವಾಣಿ ದಾಖಲೆ ಮುರಿದ ಅಮಿತ್ ಶಾ: ಭಾರತದ ಅತಿ ದೀರ್ಘಾವಧಿ ಗೃಹ ಸಚಿವರೆಂಬ ಹೆಗ್ಗಳಿಕೆ

ನವದೆಹಲಿ: ಬಿಜೆಪಿ ನಾಯಕ ಅಮಿತ್ ಶಾ ಅವರು ಇಂದು (ಆಗಸ್ಟ್ 5, 2025ರಂದು) ತಮ್ಮದೇ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ದಾಖಲೆಯನ್ನು ಮುರಿದು, ಭಾರತದ...

Read moreDetails
Page 249 of 542 1 … 248 249 250 … 542
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist