ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ನೇಪಾಳದ ಮೂಲಕ ಬಿಹಾರಕ್ಕೆ ಮೂವರು ಜೈಶ್ ಉಗ್ರರ ಪ್ರವೇಶ: ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ

ಪಾಟ್ನಾ: ಪಾಕಿಸ್ತಾನ ಮೂಲದ 'ಜೈಶ್-ಎ-ಮೊಹಮ್ಮದ್' ಉಗ್ರ ಸಂಘಟನೆಗೆ ಸೇರಿದ ಮೂವರು ಶಂಕಿತ ಉಗ್ರರು ನೇಪಾಳದ ಗಡಿ ಮೂಲಕ ಬಿಹಾರವನ್ನು ಪ್ರವೇಶಿಸಿದ್ದಾರೆ ಎಂದು ಗುಪ್ತಚರ ಇಲಾಖೆಯ ಎಚ್ಚರಿಕೆ ನೀಡಿದೆ....

Read moreDetails

ಮ್ಯೂಸಿಕ್ ಸಿಸ್ಟಮ್ ಕೆಟ್ಟಿದ್ದಕ್ಕೆ ಮಾಟಮಂತ್ರದ ಶಂಕೆ, ದಂಪತಿಯ ಮೇಲೆ ಮಾರಣಾಂತಿಕ ಹಲ್ಲೆ: ವ್ಯಕ್ತಿ ಸಾವು

ಪಾಟ್ನಾ: ಕಾರ್ಯಕ್ರಮವೊಂದರಲ್ಲಿ ಮ್ಯೂಸಿಕ್ ಸಿಸ್ಟಂ ಹಾಳಾಗಿದ್ದಕ್ಕೆ ಮಾಟಮಂತ್ರ ಕಾರಣ ಎಂದು ಆರೋಪಿಸಿದ ಘಟನೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಬಿಹಾರದ ನವಾಡಾ ಜಿಲ್ಲೆಯಲ್ಲಿ ನಡೆದ ಮೌಢ್ಯಾಚರಣೆಯ ಘೋರ ಘಟನೆ...

Read moreDetails

2038ರ ವೇಳೆಗೆ ಅಮೆರಿಕವನ್ನೂ ಹಿಂದಿಕ್ಕಿ ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ: ಇವೈ ವರದಿ

ನವದೆಹಲಿ: ಭಾರತೀಯ ಆರ್ಥಿಕತೆಯು 2038ರ ವೇಳೆಗೆ 34.2 ಲಕ್ಷಕೋಟಿ ಡಾಲರ್ ತಲುಪುವ ಮೂಲಕ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಸಾಮರ್ಥ್ಯವನ್ನು ಹೊಂದಿದೆ ಎಂದು 'ಇವೈ...

Read moreDetails

ಪ್ರವಾಹ ಪೀಡಿತ ಪ್ರದೇಶಗಳಿಗೆ ಏರ್‌ಟೆಲ್ ನೆರವಿನ ಹಸ್ತ: ಉಚಿತ ಡೇಟಾ, ಕರೆ ಮತ್ತು ರೋಮಿಂಗ್ ಘೋಷಣೆ

ನವದೆಹಲಿ: ಜಮ್ಮು, ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಉಂಟಾಗಿರುವ ತೀವ್ರ ಮಳೆ ಮತ್ತು ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ, ದೂರಸಂಪರ್ಕ ಕ್ಷೇತ್ರದ ದೈತ್ಯ ಸಂಸ್ಥೆ ಭಾರತಿ...

Read moreDetails

55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ಜನ್ಮ ನೀಡಿದ ಮಹಾತಾಯಿ!

ಉದಯಪುರ: ರಾಜಸ್ಥಾನದ ಉದಯಪುರದಲ್ಲಿ 55 ವರ್ಷದ ಮಹಿಳೆಯೊಬ್ಬರು 17ನೇ ಮಗುವಿಗೆ ಜನ್ಮ ನೀಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಸರ್ಕಾರಿ ಯೋಜನೆಗಳಿದ್ದರೂ, ತೀವ್ರ ಬಡತನ ಮತ್ತು ಸೂರು ಇಲ್ಲದೆ...

Read moreDetails

ನೋಯ್ಡಾ ಘಟನೆ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಭೀಕರ ಕೃತ್ಯ: ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿ ಹಚ್ಚಿದ ಪೊಲೀಸ್ ಪೇದೆ

ನವದೆಹಲಿ: ಗ್ರೇಟರ್ ನೋಯ್ಡಾದಲ್ಲಿ 26 ವರ್ಷದ ನಿಕ್ಕಿ ಭಾಟಿಯವರ ಬರ್ಬರ ಹತ್ಯೆಯ ಘಟನೆ ಮಾಸುವ ಮುನ್ನವೇ, ಉತ್ತರ ಪ್ರದೇಶದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಮತ್ತೊಂದು ಘೋರ ಪ್ರಕರಣ...

Read moreDetails

ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಭಾರಿ ಭೂಕುಸಿತ, 31 ಮಂದಿ ಸಾವು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, 31 ಮಂದಿ  ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. 23ಕ್ಕೂ ಹೆಚ್ಚು...

Read moreDetails

2040ಕ್ಕೆ ಚಂದ್ರನ ಮೇಲೆ ಮಾನವ: ಚಂದ್ರಯಾನ-6, 7, 8 ಯೋಜನೆಗಳನ್ನು ಘೋಷಿಸಿದ ಇಸ್ರೋ

ನವದೆಹಲಿ: 2040ರ ವೇಳೆಗೆ ಚಂದ್ರನ ಮೇಲೆ ಭಾರತೀಯ ಗಗನಯಾತ್ರಿಯನ್ನು ಇಳಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ತಲುಪಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಚಂದ್ರಯಾನ ಸರಣಿಯನ್ನು ವೇಗಗೊಳಿಸಿದೆ....

Read moreDetails

ವೈಷ್ಣೋದೇವಿ ದೇವಾಲಯಕ್ಕೆ ಹೋಗುವ ಮಾರ್ಗಮಧ್ಯೆ ಭೂಕುಸಿತ; ಐವರು ಬಲಿ

ದೋಡಾ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಹೋಗುವ ಮಾರ್ಗ ಮಧ್ಯೆ ಭೂ ಕುಸಿತ ಉಂಟಾಗಿದ್ದು, ಐವರು ಸಾವನ್ನಪ್ಪಿ,...

Read moreDetails

ಅತ್ತೆ-ಮಾವನಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೋಡಿ; ಪತಿಯ ಸಮ್ಮುಖದಲ್ಲೇ ಮಗಳು, ಪ್ರಿಯಕರನನ್ನು ಕೊಂದು ಬಾವಿಗೆಸೆದ ತಂದೆ!

ನಾಂದೇಡ್ (ಮಹಾರಾಷ್ಟ್ರ): ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನ ಅಕ್ರಮ ಪ್ರೇಮ ಸಂಬಂಧ ಬಹಿರಂಗವಾಗುತ್ತಲೇ ಭೀಕರ ಮರ್ಯಾದಾ ಹತ್ಯೆಯೊಂದು ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದಿದೆ. ಸ್ವತಃ ಮಹಿಳೆಯ ತಂದೆಯೇ...

Read moreDetails
Page 234 of 542 1 … 233 234 235 … 542
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist