ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ಆನ್‌ಲೈನ್ ಬೆಟ್ಟಿಂಗ್ ಗೇಮ್‌ ನಿಷೇಧ ಪ್ರಶ್ನಿಸಿದ್ದ ಅರ್ಜಿ : ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಬೆಂಗಳೂರು : ಆನ್‌ಲೈನ್ ಬೆಟ್ಟಿಂಗ್ ಗೇಮ್‌ಗಳ ನಿಷೇಧಕ್ಕಾಗಿ ಕೇಂದ್ರ ಸರಕಾರ ರೂಪಿಸಿರುವ 'ಆನ್‌ಲೈನ್‌ ಗೇಮಿಂಗ್ (ಉತ್ತೇಜನ ಮತ್ತು ನಿಯಂತ್ರಣ) ಕಾಯ್ದೆ'ಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಕೇಂದ್ರ...

Read moreDetails

ಪ್ರಿಯಕರನೊಂದಿಗೆ ಓಡಿಹೋಗಲೆಂದು ಮನೆಬಿಟ್ಟು ಹೋದ ವಿದ್ಯಾರ್ಥಿನಿ, ಇನ್ನೊಬ್ಬನೊಂದಿಗೆ ಮದುವೆಯಾಗಿ ವಾಪಸ್!

ಇಂದೋರ್: ಪ್ರಿಯಕರನೊಂದಿಗೆ ಮದುವೆಯಾಗುವ ಇಚ್ಛೆಯಿಂದ ಮನೆಯಿಂದ ಓಡಿಹೋಗಿದ್ದ ಯುವತಿಯೊಬ್ಬಳು, ಒಂದು ವಾರದ ನಂತರ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿ ವಾಪಸ್ ಬಂದಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ....

Read moreDetails

ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆ ಅಬ್ಬರ: ರಿಯಾಸಿಯಲ್ಲಿ ಒಂದೇ ಕುಟುಂಬದ 7 ಮಂದಿ, ರಾಂಬನ್‌ನಲ್ಲಿ 4 ಮಂದಿ ಬಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತ ಮತ್ತು ಮೇಘಸ್ಫೋಟಕ್ಕೆ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು, ಹಲವರು...

Read moreDetails

ಆಸ್ಪತ್ರೆಯಲ್ಲಿ ರೌಂಡ್ಸ್‌ನಲ್ಲಿದ್ದ 39ರ ಹೃದ್ರೋಗ ತಜ್ಞ ಹೃದಯಾಘಾತದಿಂದ ಸಾವು!

ಚೆನ್ನೈ: ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ 39 ವರ್ಷದ ಹೃದಯ ತಜ್ಞರೊಬ್ಬರು ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆ (ರೌಂಡ್ಸ್) ನಡೆಸುತ್ತಿದ್ದಾಗಲೇ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು, ಮೃತಪಟ್ಟಿರುವ ದುರಂತ ಘಟನೆ ತಮಿಳುನಾಡಿನ...

Read moreDetails

ಬಿಹಾರ | ಇಂಡಿಯಾ ಮೈತ್ರಿಕೂಟ ಅಧಿಕಾರ ಹಿಡಿದರೆ ಮೀಸಲಾತಿ ಶೇ. 85ಕ್ಕೆ ಏರಿಕೆ !

ಪಾಟ್ನಾ: ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾವನ್ನು ಶೇ.85ಕ್ಕೆ ಏರಿಕೆ ಮಾಡುವುದಾಗಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಭರವಸೆ ನೀಡಿದ್ದಾರೆ. ಬಿಹಾರದ ಮೋತಿಹಾರಿಯಲ್ಲಿ...

Read moreDetails

ಕಾಶ್ಮೀರ ಗುಡ್ಡ ಕುಸಿತ | ಒಂದೇ ಕುಟುಂಬದ ಏಳು ಮಂದಿ ಸೇರಿ 11 ಮಂದಿ ಸಾವು !

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಹೋರ್‌ನ ಬದ್ದರ್ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಏಳು ಮಂದಿ ಸೇರಿದಂತೆ ಕನಿಷ್ಠ...

Read moreDetails

ಪ್ರೀಮಿಯಂ ದರ್ಜೆ ವಿಮಾನ ಪ್ರಯಾಣ ದುಬಾರಿ? ಜಿಎಸ್‌ಟಿ ಶೇ.18ಕ್ಕೇರಿಸಲು ಕೇಂದ್ರ ಸರ್ಕಾರ ಚಿಂತನೆ

ನವದೆಹಲಿ: ಶೀಘ್ರದಲ್ಲೇ ಬಿಸಿನೆಸ್ ಮತ್ತು ಪ್ರೀಮಿಯಂ ದರ್ಜೆಯ ವಿಮಾನ ಪ್ರಯಾಣವು ದುಬಾರಿಯಾಗುವ ಸಾಧ್ಯತೆಯಿದೆ. ಈ ಎರಡು ದರ್ಜೆಯ ವಿಮಾನ ಪ್ರಯಾಣದ ಮೇಲಿನ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ)ಯನ್ನು ...

Read moreDetails

ಉ.ಪ್ರದೇಶದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಮತ್ತೊಂದು ಬಲಿ: ಮಹಿಳೆಗೆ ಬಲವಂತವಾಗಿ ಆ್ಯಸಿಡ್ ಕುಡಿಸಿದ ಪತಿಯ ಮನೆಯವರು

ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ವರದಕ್ಷಿಣೆ ಕಿರುಕುಳದ ಪ್ರಕರಣ ಬೆಳಕಿಗೆ ಬಂದಿದ್ದು, ಕಳೆದೊಂದು ವಾರದಲ್ಲಿ ಇಂತಹ 3 ಪ್ರಕರಣಗಳು ಒಂದೇ ರಾಜ್ಯದಲ್ಲಿ ವರದಿಯಾಗಿವೆ. ಉ.ಪ್ರದೇಶದ ಅಮ್ರೋಹಾದಲ್ಲಿ ವರದಕ್ಷಿಣೆ...

Read moreDetails

ಪ್ರಧಾನಿ ಮೋದಿ, ತಾಯಿಗೆ ನಿಂದನೆ ಪ್ರಕರಣ: ಪಾಟ್ನಾದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ

ಪಾಟ್ನಾ: ಬಿಹಾರದಲ್ಲಿ ಚುನಾವಣಾ ಕಾವು ಏರುತ್ತಿರುವಂತೆಯೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿಯ ವಿರುದ್ಧ ಬಳಸಲಾದ ನಿಂದನಾತ್ಮಕ...

Read moreDetails

“ನಾನು ನಿನ್ನ ಗಂಡನ ಎರಡನೇ ಹೆಂಡತಿ”: ಅಪರಿಚಿತ ಮಹಿಳೆಯ ಕರೆಯಿಂದ ಆಘಾತ, ಬಸ್‌ನಲ್ಲೇ ಯುವತಿ ಸಾವು

ನವದೆಹಲಿ: "ನಾನು ನಿನ್ನ ಗಂಡನ ಎರಡನೇ ಪತ್ನಿ," ಎಂದು ಅಪರಿಚಿತ ಮಹಿಳೆಯೊಬ್ಬಳು ಫೋನ್‌ನಲ್ಲಿ ಹೇಳಿದ ಮಾತನ್ನು ಕೇಳಿ ತೀವ್ರ ಆಘಾತಕ್ಕೊಳಗಾದ 25 ವರ್ಷದ ಯುವತಿಯೊಬ್ಬಳು, ಮನೆಗೆ ಹಿಂದಿರುಗುವ...

Read moreDetails
Page 233 of 542 1 … 232 233 234 … 542
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist