ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ತಿರುವನಂತಪುರಂನಲ್ಲಿ ಕಮಲಕ್ಕೆ ಐತಿಹಾಸಿಕ ಜಯ : ಪ್ರಧಾನಿ ಮೋದಿ ಹೇಳಿದ್ದೇನು?

ನವದೆಹಲಿ/ತಿರುವನಂತಪುರಂ: ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ...

Read moreDetails

ಕೇರಳದಲ್ಲಿ ಎಡಕೋಟೆ ಧ್ವಂಸ : ಯುಡಿಎಫ್‌ಗೆ ಭರ್ಜರಿ ಜಯ, ರಾಜಧಾನಿಯಲ್ಲಿ ಅರಳಿದ ಕಮಲ – 2026ಕ್ಕೆ ಬದಲಾವಣೆಯ ಮುನ್ಸೂಚನೆ?

ತಿರುವನಂತಪುರಂ: "ದೇವರ ಸ್ವಂತ ನಾಡು" ಕೇರಳದ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವೊಂದು ದಾಖಲಾಗಿದೆ. ಕಳೆದ ಒಂದು ದಶಕದಿಂದ ರಾಜ್ಯದಲ್ಲಿ ಅಭೇದ್ಯ ಶಕ್ತಿಯಾಗಿ, ಅಜೇಯವಾಗಿ ಬೆಳೆದಿದ್ದ ಎಡರಂಗಕ್ಕೆ (LDF)...

Read moreDetails

ಬಿಹಾರದಲ್ಲಿ ಆಡಳಿತ ಯಂತ್ರಕ್ಕೆ ಸರ್ಜರಿ : 3 ಹೊಸ ಇಲಾಖೆಗಳ ರಚನೆ, ಸಿಎಂ ಬಳಿಯೇ ವಿಮಾನಯಾನ ಖಾತೆ

ಪಟ್ನಾ: ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಹೊಸದಾಗಿ ಮೂರು ಇಲಾಖೆಗಳನ್ನು ರಚನೆ ಮಾಡಿದ್ದಾರೆ. ಈ...

Read moreDetails

ಮೆಸ್ಸಿ ದರ್ಶನ ಸಿಗಲಿಲ್ಲ : ಕೋಲ್ಕತ್ತಾ ಕ್ರೀಡಾಂಗಣದಲ್ಲಿ ಅಭಿಮಾನಿಗಳ ದಾಂಧಲೆ, ಕುರ್ಚಿ-ಬಾಟಲಿ ತೂರಾಟ

ಕೋಲ್ಕತ್ತಾ: ಫುಟ್‌ಬಾಲ್‌ ದಂತಕಥೆ ಲಿಯೋನೆಲ್‌ ಮೆಸ್ಸಿ ಅವರನ್ನು ಕಣ್ತುಂಬಿಕೊಳ್ಳಲು ಸಾವಿರಾರು ರೂಪಾಯಿ ಖರ್ಚು ಮಾಡಿ ಬಂದಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದ್ದು, ಇದರ ಪರಿಣಾಮವಾಗಿ ಕೋಲ್ಕತ್ತಾದ ಸಾಲ್ಟ್ ಲೇಕ್...

Read moreDetails

ಕೇಂದ್ರ ಸರ್ಕಾರದಿಂದ ಕೊಬ್ಬರಿ ಬೆಳೆಗಾರರಿಗೆ ಸಿಹಿ ಸುದ್ದಿ | ಬೆಂಬಲ ಬೆಲೆ ಹೆಚ್ಚಳ.. ಕ್ವಿಂಟಾಲ್‌ಗೆ ಎಷ್ಟು ಗೊತ್ತಾ?

ನವದೆಹಲಿ: 2026ರ ಹಂಗಾಮಿಗೆ ಕೊಬ್ಬರಿ ಕನಿಷ್ಠ ಬೆಂಬಲ ಬೆಲೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಮಿಲ್ಲಿಂಗ್ ಕೊಬ್ಬರಿಯ ಬೆಂಬಲ...

Read moreDetails

ಗ್ರೀನ್‌ ಎನರ್ಜಿ ಕಾರಲ್ಲಿ ಸಂಸತ್‌ಗೆ ಬಂದ ಇಂಧನ ಸಚಿವ | ದೇಶದ ಜನರ ಚಿತ್ತ ‘ಜೋಶಿ’ಯತ್ತ!

ನವದೆಹಲಿ : ಅತ್ತ ಗಂಗೆಯಲ್ಲಿ ಹೈಡ್ರೋಜನ್ ಬೋಟ್‌ ಆದ್ರೆ ಇತ್ತ ಟಾಯೋಟಾ ಹೈಡ್ರೋಜನ್ ಕಾರಿನಲ್ಲಿ ಸಂಸತ್‌ಗೆ ಬಂದಿದ್ದಾರೆ ಇಂಧನ ಸಚಿವ ಪ್ರಹ್ಲಾದ್‌ ಜೋಶಿ ದೆಹಲಿಯಲ್ಲಿ ಹೈಡ್ರೋಜನ್ ಕಾರನ್ನೇ...

Read moreDetails

ವಾರಾಣಾಸಿಯಲ್ಲಿ ವಾಟರ್‌ ಟ್ಯಾಕ್ಸಿಗೆ ಚಾಲನೆ | ಪರಿಸರ ಸ್ನೇಹಿ ತಂತ್ರಜ್ಞಾನದತ್ತ ಮುಖ ಮಾಡಿದ ಭಾರತ!

ವಾರಾಣಾಸಿ : ಗಂಗೆಯ ತೀರದಲ್ಲಿ ಇಂದು ಇತಿಹಾಸ ನಿರ್ಮಾಣ! ಭಾರತದ ಮೊದಲ ಹೈಡ್ರೋಜನ್‌ ಚಾಲಿತ ಕ್ಲೀನ್ ವಾಟರ್ ಟ್ಯಾಕ್ಸಿ ಸೇವೆ ವಾರಾಣಸಿಯಲ್ಲಿ ಅಧಿಕೃತವಾಗಿ ಚಾಲನೆ ಪಡೆದಿದೆ. ಪರಿಸರ...

Read moreDetails

1,000 ಕೋಟಿ ರೂ. ಅಕ್ರಮ ಕೆಮ್ಮಿನ ಸಿರಪ್ ದಂಧೆ : ಯುಪಿ, ಗುಜರಾತ್, ಜಾರ್ಖಂಡ್‌ನಲ್ಲಿ ಇಡಿ ದಾಳಿ

ಲಕ್ನೋ: ಸುಮಾರು 1,000 ಕೋಟಿ ರೂ. ಮೌಲ್ಯದ ಅಕ್ರಮ ಕೆಮ್ಮಿನ ಸಿರಪ್ ದಂಧೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಗುಜರಾತ್‌ನಾದ್ಯಂತ...

Read moreDetails

ಉತ್ತರ ಪ್ರದೇಶದಲ್ಲಿ ಎಕ್ಸ್‌ಪ್ರೆಸ್‌ವೇ ಸಿಸಿಟಿವಿ ಹಗರಣ : ದಂಪತಿಗಳ ಖಾಸಗಿ ವಿಡಿಯೋ ಬಳಸಿ ಬ್ಲ್ಯಾಕ್‌ಮೇಲ್, ಮೂವರ ಬಂಧನ

ಲಕ್ನೋ: ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳ ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ದುರ್ಬಳಕೆ ಮಾಡಿಕೊಂಡು, ಪ್ರಯಾಣಿಕರ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆಘಾತಕಾರಿ...

Read moreDetails

10 ಸಾವಿರ ಅಲ್ಲ, 1 ಲಕ್ಷ ಕೊಟ್ಟರೂ ಮುಸ್ಲಿಮರು ನನಗೆ ವೋಟ್ ಹಾಕಲ್ಲ : ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

ನವದೆಹಲಿ: ಮತದಾನದ ಮಾದರಿ ಮತ್ತು ಸಮುದಾಯಗಳ ಓಲೈಕೆ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, ಸರ್ಕಾರಿ ಯೋಜನೆಗಳು ಅಥವಾ ಆರ್ಥಿಕ...

Read moreDetails
Page 164 of 541 1 … 163 164 165 … 541
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist