ಹೌದು! ಇದೊಂದು “ಸುವರ್ಣ ಅವಕಾಶ”!.
ಕ್ವಾಲಿಟಿಗೆ ಎಂದಿಗೂ ಕಾಂಪ್ರಮೈಸ್ ಆಗದೆ, ಹೈಲಿ ಕ್ವಾಲಿಫೈಡ್ ತಂಡ ಕಟ್ಟಿಕೊಂಡು, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗುರುತು ಮೂಡಿಸಿದ್ದು, ಬೆಂಗಳೂರಿನ “ACS” ಸಂಸ್ಥೆ.
ಬೆಂಗಳೂರಿನ ಹೆಣ್ಣೂರು ಬಳಿ ಇರುವ ಈ “ಎಸಿಎಸ್ ಮೆಡಿಕಲ್ ಅಕಾಡೆಮಿ”ಯಿಂದ ಇದೀಗ ಮತ್ತೊಂದು ವಿಶೇಷ ಹೆಜ್ಜೆ ಇಡಲಾಗುತ್ತಿದೆ. ಹೌದು, ವೈದ್ಯರಾಗಲು ಬಯಸುವ ವಿದ್ಯಾರ್ಥಿಗಳಿಗಾಗಿ, ಅವರ ಕನಸು ನನಸಾಗಿಸಲು, “ಎಸಿಎಸ್ ಮೆಡಿಕಲ್ ಅಕಾಡೆಮಿ” ವತಿಯಿಂದ ಈ ಬಾರಿ “NEET” ತರಗತಿ ಆರಂಭಿಸಲಾಗುತ್ತಿದೆ. ಇದಕ್ಕಾಗಿಯೇ, ವಿಶೇಷವಾಗಿ ಇಪ್ಪತ್ತು-ಇಪ್ಪತೈದು ವರ್ಷದ ಹಿರಿಯ ಅನುಭವ ಹೊಂದಿರುವ ನುರಿತ ಶಿಕ್ಷಕರ ತಂಡವನ್ನು ಕಟ್ಟಲಾಗಿದೆ. ಮೊದಲಿನಿಂದಲೂ ಶಿಕ್ಷಣದ ವಿಚಾರದಲ್ಲಿ ನೋ ಕಾಂಪ್ರಮೈಸ್ ಎನ್ನುವ ಈ ಸಂಸ್ಥೆ, “ನೀಟ್” ಕೋಚಿಂಗ್ ವಿಷಯದಲ್ಲೂ ಯಶಸ್ವಿಯಾಗೋದರಲ್ಲಿ ಎರಡು ಮಾತಿಲ್ಲ.

“ACS Medical Academy”ಯಿಂದ “NEET” ಕೋಚಿಂಗ್ ವಿಷಯದಲ್ಲಿ ಕ್ರಾಂತಿಯಾಗಲಿದೆ. ಕೈಗೆಟುಕುವ ದರದಲ್ಲಿ ಹೈಕ್ಲಾಸ್ ಕೋಚಿಂಗ್ ಸಿಗಲಿದೆ. ಈ ಬಗ್ಗೆ ನಿಮ್ಮವರಿಗೂ ಒಂದು ಮಾತು ತಿಳಿಸಿಬಿಡಿ. ವಿದ್ಯಾರ್ಥಿಗಳ ಕನಸಿಗೆ ಸಾಥ್ ಕೊಡಿ.
