ಬೆಂಗಳೂರು : ಸಿಎಂ ಡಿ.ಕೆ ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. 20 ಮಂದಿ ಶಾಸಕರಿಗೆ ಈ ಬಾರಿ ಮಂತ್ರಿ ಪಟ್ಟ ಸಿಕ್ಕಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ, ಸುರ್ಜೇವಾಲಾ, ಕೆಸಿ ವೇಣುಗೋಪಾಲ್ ಅಂತಿಮ ಸಭೆ ನಡೆಸಿ ಪಟ್ಟಿಗೆ ಒಪ್ಪಿಗೆ ನೀಡಿದ್ದಾರೆ. ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ.

ಸಂಪುಟ ಸೇರಲಿರುವ ನೂತನ ಸಚಿವರ ಪಟ್ಟಿ
- ಲಕ್ಷ್ಮಣ ಸವದಿ (ಅಥಣಿ)
- ಮಾಗಡಿ ಬಾಲಕೃಷ್ಣ (ಮಾಗಡಿ)
- ವಿಜಯಾನಂದ ಕಾಶಪ್ಪನವರ್ (ಹುನಗುಂದ)
- ಶಿವರಾಜ್ ತಂಗಡಗಿ ( ಕನಕಗಿರಿ)
- ಎಸ್.ಎಸ್.ಮಲ್ಲಿಕಾರ್ಜುನ (ದಾವಣಗೆರೆ ಉತ್ತರ)
- ಪುಟ್ಟರಂಗ ಶೆಟ್ಟಿ (ಚಾಮರಾಜನಗರ)
- ಸಂತೋಷ್ ಲಾಡ್ (ಕಲಘಟಗಿ)
- ಡಾ.ಅಜಯ್ ಸಿಂಗ್ (ಜೇವರ್ಗಿ)
- ಗಾಯತ್ರಿ ಶಾಂತೇಗೌಡ (ಮೇಲ್ಮನೆ ಸದಸ್ಯೆ)
- ರಿಜ್ವಾನ್ ಅರ್ಷದ್ (ಶಿವಾಜಿಇ)
- ಜಮೀರ್ ಅಹ್ಮದ್ ಖಾನ್ (ಚಾಮರಾಜಪೇಟೆ)
- ರುದ್ರಪ್ಪ ಲಮ್ಹಾಣಿ
- ಶಿವಲಿಂಗೇಗೌಡ (ಅರಸೀಕೆರೆ)
- ಚೆಲುವರಾಯಸ್ವಾಮಿ (ನಾಗಮಂಗಲ)
- ಬಸವರಾಜ ರಾಯರೆಡ್ಡಿ (ಯಲಬುರ್ಗಾ)
- ಟಿ.ರಘುಮೂರ್ತಿ (ಚಳ್ಳಕೆರೆ)
- ಬಿ.ನಾಗೇಂದ್ರ (ಬಳ್ಳಾರಿ ಗ್ರಾಮೀಣ)
- ಎಸ್.ಎಸ್ ಮಲ್ಲಿಕಾರ್ಜುನ್
- ಬಸವಂತಪ್ಪ (ಮಾಯಕೊಂಡ)
- ಮಧು ಬಂಗಾರಪ್ಪ (ಸೊರಬ)
ಸ್ಫೀಕರ್ – ಜಿ.ಎಸ್ ಪಾಟೀಲ್
ಉಪ ಸ್ಪೀಕರ್ – ಎ.ಎಸ್ ಪೊನ್ನಣ್ಣ
ಸಭಾಪತಿ – ಸಲೀಂ ಅಹ್ಮದ್
ಉಪ ಸಭಾಪತಿ – ಉಮಾಶ್ರೀ
ಇದನ್ನೂ ಓದಿ : ಇಸ್ರೋದ NRSCಯಲ್ಲಿ 48 ಹುದ್ದೆಗಳ ನೇಮಕಾತಿ : ಬೆಂಗಳೂರಿನಲ್ಲೂ ಇವೆ ಓಪನಿಂಗ್ಸ್!


















